Friday, September 18, 2026

karnataka tv

Political News: ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೇ ಅಂತಿಮ: ಸಿಎಂ ಸಿದ್ದರಾಮಯ್ಯ

Political News: ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡ್ತೀನಿ ಎಂದು ಕರೆದರೂ ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟ ಬಿಡಲು...

ಸುಳ್ಳುಬುರುಕ ಕಾಂಗ್ರೆಸ್ ಪಕ್ಷ ಸುಳ್ಳುಗಾರ ಕಾಂಗ್ರೆಸ್ ನಾಯಕರು: ಆರ್.ಅಶೋಕ್ ವಾಗ್ದಾಳಿ

Political News: ರಾಜಕೀಯ ಪಕ್ಷಗಳು ಅಂದ್ರೆ ಹಾಗೇ. ಪ್ರತಿಪಕ್ಷಗಳ ವಿರುದ್ಧ ತಪ್ಪುಗಳನ್ನು ಹುಡುಕಿ, ಅದನ್ನು ಸರಿ ಮಾಡಿ, ಪರಿಹಾರ ನೀಡಿ ಎಂದು ಕೇಳುವುದು ರಾಜಕೀಯದ ಪದ್ಧತಿ. ಈ ಪದ್ಧತಿ ಈಗ ಕಚ್ಚಾಟವಾಗಿ ಪರಿವರ್ತನೆಯಾಗುತ್ತಿದೆ. ಅಭಿವೃದ್ಧಿ ಅಷ್ಟಕ್ಕಷ್ಟೇ ಆದರೂ, ಆರೋಪ ಪ್ರತ್ಯಾರೋಪಗಳು ಮಾತ್ರ ಸರಾಗವಾಗಿ ಸಾಗುತ್ತಿದೆ. ಇದೀಗ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ...

News: ಬೈಕ್‌ನಲ್ಲಿ ವ್ಹೀಲಿಂಗ್ ಮಾಡಲು ಹೋಗಿ ಅಪಘಾತ, ವೀಡಿಯೋ ವೈರಲ್

News: ರಸ್ತೆಯಲ್ಲಿ ಸರಿಯಾಗಿ ವಾಹನ ಚಲಾಯಿಸದೇ, ಶೋಕಿ ಮಾಡಲು ವ್ಹೀಲಿಂಗ್ ಮಾಡುವ ಹಲವರು ಈಗಾಗಲೇ ಅಪಘಾತಕ್ಕೀಡಾಗಿರುತ್ತಾರೆ. ಅಥವಾ ಪೋಲೀಸರಿಂದ ಟ್ರೀಟ್‌ಮೆಂಟ್ ತೆಗೆದುಕ``ಂಡಿರುತ್ತಾರೆ. ಇಂಥ ಘಟನೆಗಳು ಅನೇಕ ನಡೆದರೂ, ಜನರಿಗೆ ಇನ್ನೂ ಬುದ್ಧಿ ಬಂದಿಲ್ಲ. ಗರ್ಲ್‌ಫ್ರೆಂಡ್ ಜತೆ ಓರ್ವ ಯುವಕ ಹೀಗೆ ಬೈಕ್ ನಲ್ಲಿ ಹೋಗುವಾಗ, ವ್ಹೀಲಿಂಗ್ ಮಾಡಿದ್ದು, ಅಪಘಾತವಾಗಿ ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ವೀಡಿಯೋ...

ವಿದೇಶಿ ಪ್ರಜೆಯ ಬಳಿ ಉದ್ಧಟತನ ತೋರಿ ಭಾರತೀಯರ ಮರ್ಯಾದೆ ತೆಗೆದ ಮಕ್ಕಳು

News: ನಮ್ಮ ದೇಶದ, ನಮ್ಮ ನೆಲದ ಮರ್ಯಾದೆ, ಗೌರವ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದವರು, ನಮ್ಮ ನೆಲದ ಬಗ್ಗೆ ನಾಲ್ಕು ಚೆಂದದ ಮಾತನಾಡಿದರೆ, ಅದೇ ನಮಗೆ ಹೆಮ್ಮೆ. ಹಾಗಾಗಿ ನಾವು ವಿದೇಶಿಗರ ಜತೆ, ಬೇರೆ ರಾಜ್ಯದವರ ಜತೆ ಹೇಗೆ ನಡೆದುಕ``ಳ್ಳುತ್ತೇವೋ, ಅದೇ ರೀತಿ ನಮಗೆ ಗೌರವ ಸಿಗುತ್ತದೆ. ಆದರೆ ಈ ಬಗ್ಗೆ...

ನನ್ನನ್ನು ಗರ್ಭಿಣಿ ಮಾಡುವವರನ್ನು ಹುಡುಕುತ್ತಿದ್ದೇನೆ ಎಂಬ ಆ್ಯಡ್‌ಗೆ ಪ್ರತಿಕ್ರಿಯಿಸಿದ್ದಕ್ಕೆ 11 ಲಕ್ಷ ಢಮಾರ್

Pune News: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತು, ಲಿಂಕ್ ಎಲ್ಲವನ್ನೂ ನೋಡಿ ಜನ ಯಾವ ರೀತಿಯಾಗಿ ಬಕರಾ ಆಗುತ್ತಿದ್ದಾರೆ ಅಂದ್ರೆ, ಅವರ ಅಕೌಂಟ್‌ನಲ್ಲಿರುವ ದುಡ್ಡು ಕೂಡ ನೀರಿನಂತೆ ಖಾಲಿಯಾಗುತ್ತಿದೆ. ಇದೇ ರೀತಿ ಹೆಣ್ಣಿನ ಸಂಗ ಮಾಡುವ ಆಸೆಯಿಂದ ಪುಣೆಯಲ್ಲಿ ಓರ್ವ ವ್ಯಕ್ತಿ ಆನ್‌ಲೈನ್‌ನಲ್ಲಿ ಬಂದ ಜಾಹೀರಾತಿಗೆ ಪ್ರತಿಕ್ರಿಯಿಸಿ, 11 ಲಕ್ಷ ಕಳೆದುಕ``ಂಡಿದ್ದಾನೆ. ಈತ...

Political News: ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರಿಸುತ್ತಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ

Political News: ಮೇ ತಿಂಗಳಲ್ಲಿ ಶುರುವಾಗಿರುವ ಮಳೆ ಇನ್ನೂವರೆಗೂ ನಿಲ್ಲುವಂತೆ ಕಾಣುತ್ತಿಲ್ಲ. ಹೀಗಾಗಿ ಹಲವೆಡೆ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ರೈತರ ಪರ ಸೋಶಿಯಲ್ ಮೀಡಿಯಾದಲ್ಲಿ ಬ್ಯಾಟ್ ಬೀಸಿದ್ದಾರೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ರಾಜ್ಯಾದ್ಯಂತ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಅಗಿ ಎರಡು ತಿಂಗಳು...

Political News: ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ!: ಡಿಸಿಎಂ ಡಿ.ಕೆ.ಶಿವಕುಮಾರ್ ಇಷ್ಟು ಖುಷಿಯಾಗಿದ್ದು ಯಾಕೆ ಗೊತ್ತಾ..?

Political News: ಕುಡುಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರು ಅವರ ಮಗನಿಗೆ ಶಿವಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ನಾಮಕರಣ ಮಾಡಿದವರು ಡಿಸಿಎಂ ಡಿ.ಕೆ.ಶಿವಕುಮಾರ್. ತಮ್ಮ ಮಗನಿಗೆ ಉಪಮುಖ್ಯಮಂತ್ರಿಗಳ ಹೆಸರನ್ನೇ ಇಡಬೇಕು ಎಂದು ನಿರ್ಧರಿಸಿದ್ದ ಕಾರಣ, ಡಿಕೆಶಿ ನಿವಾಸಕ್ಕೆ ಬಂದಿದ್ದ ಮಹೇಂದ್ರ ಅವರು, ಶಿವಕುಮಾರ್ ಅವರ ಬಳಿಯೇ ಮಗನಿಗೆ ನಾಮಕರಣ ಮಾಡಲು ಮನವಿ ಮಾಡಿದ್ದಾರೆ....

Bengaluru News: ಮನುವಾದಿಗಳು, ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟುಕೊಂಡವರು ಯಾವತ್ತೂ ಸಂವಿಧಾನದ ಪರವಾಗಿಲ್ಲ: ಸಿಎಂ

Bengaluru News: ಸಿಎಂ ಸಿದ್ದರಾಮಯ್ಯನವರು ಇಂದು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿರಾ ಗಾಂಧಿಯವರು ದೇಶಕ್ಕಾಗಿ ಹುತಾತ್ಮರಾದರು. ಆದರೆ ಅವರ ಆದರ್ಶಗಳು ನಮ್ಮೊಂದಿಗೆ ಇವೆ. ಅವುಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಬಾಂಗ್ಲಾದೇಶದ...

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ ಎಲ್ಲ ಕಡೆಯೂ ಇದೆ. ಬರೀ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ. ಉದಾಹರಣೆಗೆ ನಾನೇ ಆ ತಾರತಮ್ಯವನ್ನು ಅನುಭವಿಸಿದ್ದೇನೆ. ನಮ್ಮ ಜೊತೆ ಕೆಲಸ ಮಾಡುವ ಹಲವರಿಗೆ ಕ್ಯಾರೆವ್ಯಾನ್ ಕೊಡಲಾಗುತ್ತಿತ್ತು. ಆದರೆ...

Sandalwood News: ಅನಿತಾಗಾದ ಅವಮಾನ? ಕೋತಿ ತರ ಇದ್ದೆ ನಾನಲ್ಲಿ: Anita Bhat Podcast

Sandalwood News: ಹಲವು ಸಿನಿಮಾಗಳಲ್ಲಿ ನಟಿಸಿ, ಬಿಗ್‌ಬಾಸ್‌ಗೆ ಹೋಗಿ, ಬಳಿಕ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿರುವ ಆಲ್‌ ರೌಂಡರ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=aT8XD3jW20o ಅನಿತಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ಅದು ಬಳೆ ಪೇಟೆ ಸಿನಿಮಾ. ಬಳಿಕ ಅನಿತಾ ಬಿಗ್‌ಬಾಸ್‌ಗೆ ಹೋದರು....
- Advertisement -spot_img

Latest News

Political News: ಇದು ಮುಂಚಿನ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ...
- Advertisement -spot_img