Spiritual: ನಾವು ಜೀವನದಲ್ಲಿ ಯಶಸ್ವಿಯಾಗಬೇಕು, ಉದ್ದಾರವಾಗಬೇಕು ಅಂದ್ರೆ ಹೇಗಿರಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹಾಗಾಗಿಯೇ ಯಾರು ಭಗವದ್ಗೀತೆಯನ್ನು ಓದುತ್ತಾರೋ, ಯಾರು ಅದರಲ್ಲಿರುವ ತತ್ವಗಳನ್ನು ಪಾಲಿಸುತ್ತಾರೋ, ಅವರು ಜೀವನದಲ್ಲಿ ಯಶಸ್ವಿಯಾಗೋದು ಖಂಡಿತ ಅಂತಾ ಹೇಳಲಾಗುತ್ತದೆ. ಹಾಗಾಗಿ ನಾವು ಯಾವ 5 ಸೂತ್ರಗಳನ್ನು ಪಾಲಿಸಿದರೆ, ಜೀವನದಲ್ಲಿ ಯಶವಸ್ವಿಯಾಗಬಹದು ಅಂತಾ ತಿಳಿಯೋಣ ಬನ್ನಿ.
ಇಂದ್ರೀಯಗಳನ್ನು ನಿಯಂತ್ರಿಸಿ: ನಾವು ಯಾವುದೇ...
Health tips: ಇಂದಿನ ಜನರೇಶನ್‌ನವರ ಮೇಲೆ ಸೋಶಿಯಲ್ ಮೀಡಿಯಾ ಯಾವ ರೀತಿ ಮೋದಿ ಮಾಡಿದೆ ಅಂತಾ ನಾವು ಊಹಿಸೋಕ್ಕೂ ಸಾಧ್ಯವಿಲ್ಲ. ಬರೀ ಇಂದಿನ ಯುವ ಪೀಳಿಗೆಯವರಲ್ಲ, ಅವರ ತಂದೆ ತಾಯಿ, ಅಜ್ಜ- ಅಜ್ಜಿಯ ಮೇಲೂ ಫೋನ್ ಆ ರೀತಿ ಪರಿಣಾಮ ಬೀರಿದೆ. ನಮ್ಮ ಫೋನ್ ನಮ್ಮ ಬಳಿ ಇಲ್ಲಾ, ಕಳೆದು ಹೋಯ್ತು, ಚಾರ್ಜ್‌ಗೆ ಇರಿಸಿದ್ದೇವೆ,...
Bengaluru: ಬೆಂಗಳೂರು: ಜೆಡಿ ಸ್ಕೂಲ್ ಆಫ್ ಡಿಸೈನ್ (ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿ) ವತಿಯಿಂದ ನಗರದ ಚಿತ್ರ ಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇಂದು ತೆರೆಬಿದ್ದಿತು.
ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್‌ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್...
Mysuru News: ಮಗಳು ಪ್ರಿಯಕರನ ಜತೆ ಓಡಿಹೋಗಿದ್ದು, ಮರ್ಯಾದೆ ಹಾಳಾಯಿತೆಂದು ಆಕೆಯ ಪೋಷಕರು ನದಿಗೆ ಹಾಾರಿ ಪ್ರಾಣ ಬಿಟ್ಟಿ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮನೆ ಮಗಳಾದ ಅರ್ಪಿತಾ ಪ್ರಿಯಕರನ...
Bengaluru: ನಿಮಗೂ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ಇದೆಯೇ..? ಆ್ಯಂಕರ್, ರಿಪೋರ್ಟರ್, ಮಾರ್ಕೇಟಿಂಗ್, ಕಂಟೆಂಟ್ ರೈಟರ್, ಕಾಪಿ ಎಡಿಟರ್ ಸೇರಿ ಮೀಡಿಯಾದಲ್ಲಿ ಕೆಲಸ ಮಾಡುವ ಅರ್ಹತೆ ನಿಮ್ಮಲ್ಲಿದ್ದಲ್ಲಿ, ನಿಮಗೂ ಕೂಡ ನಮ್ಮ ಚಾನೆಲ್‌ನಲ್ಲಿ ಕೆಲಸ ಮಾಡುವ ಅವಕಾಶವಿದೆ.
ಇದೇ ಸೋಮವಾರ ಅಂದ್ರೆ 26-5-2025 ರಂದು, ಕರ್ನಾಟಕ ಟಿವಿ ಕಚೇರಿಗೆ ಬಂದು ಸಂದರ್ಶನ ನೀಡಿ. ಸಂದರ್ಶನ 10.30ಕ್ಕೆ...
Tipaturu News: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮ``ಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಭೇ''ಿ ನೀಡಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಇತರೆ ಅಧಿಕಾರಿಗಳ``ಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಚರ್ಚಿಸಿದರು. ಅಲ್ಲದೇ ತಾಲೂಕಿನಲ್ಲಿ ಬಾಕಿ ಇದ್ದ 1ಗ್ರಾಮ ಪಂಚಾಯ್ತಿ ಉಪಚುನಾವಣೆ ತಯಾರಿ ಬಗ್ಗೆ, ಮತದಾರರ ಪಟ್ಟಿ ಬಗ್ಗೆ ಚರ್ಚಿಸಿದರು.
ರಾಾಜ್ಯದ ಜಿಲ್ಲಾ...
ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಅನ್ನು ದೇಶಾದ್ಯಂತ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಖ್ಯಾತ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಅಲ್ಲದೆ 2 ವರ್ಷಗಳ ಕಾಲ ಅವರು ಈ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರವನ್ನು ಮಾಡಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವು 6.2 ಕೋಟಿ ರೂಪಾಯಿ ಸಂಭಾವನೆ...
National Political News: ಕೇಂದ್ರ ಸರ್ಕಾರ ಈ- ಡ್ರೈವ್ ಯೋಜನೆಯಡಿ ದೇಶದ 5 ಪ್ರಮುಖ ನಗರಗಳಿಗೆ 11 ಸಾವಿರ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮುಂದಾಗಿದೆ. ಬೆಂಗಳೂರು, ದೆಹಲಿ ಸೇರಿ ಹಲವು ಪ್ರಮುಖ ನಗರಳಿಗೆ ಈ ಯೋಜನೆ ಲಭಿಸಲಿದ್ದು, ಬೆಂಗಳೂರಿಗೆ 4,500 ಬಸ್‌ಗಳು ಹಂಚಿಕೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಿಎಂ ಈ- ಡ್ರೈವ್ ಯೋಜನೆಯಡಿ...
Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...