Sunday, October 11, 2026

karnatakatv live

West Bengal : Train ಹಳಿತಪ್ಪಿ 12 ಬೋಗಿಗಳು ನೆಲಕ್ಕೆ ಉರುಳಿದ್ದು , 9 ಜನ ಸಾವು..!

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ(West Bengal)ದಲ್ಲಿ ನಿನ್ನೆ ಸಂಜೆ 5 ಗಂಟೆಯಲ್ಲಿ ಬಿಕಾನೆರ್- ಗುವಾಹಾಟಿ(Bikaner-Guwahati) ಎಕ್ಸ್ ಪ್ರೆಸ್ ರೈಲು (Express Train)ಹಳಿತಪ್ಪಿದ  ಕಾರಣ 12 ಬೋಗಿಗಳು  ನೆಲಕ್ಕೆ ಉರುಳಿವೆ. NDRF ಸಿಬ್ಬಂದಿಯ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ನಂತರ ಗುವಾಹಾಟಿ - ಬಿಕಾನೆರ್ ಎಕ್ಸ್‌ಪ್ರೆಸ್‌ ಹಳಿತಪ್ಪಿದವು. ಪಶ್ಚಿಮ ಬಂಗಾಳದ ಜಲಪೈಗುರಿ(Jalpaiguri ) ಜಿಲ್ಲೆಯಲ್ಲಿ ಬಿಕಾನೆರ್-ಗುವಾಹಾಟಿ ಎಕ್ಸ್‌ಪ್ರೆಸ್...

ಭಾರತದ ಕೋವಿಡ್ -19 ಪಾಸಿಟಿವಿಟಿ ದರ 14.78 ರಷ್ಟಿದೆ

ಭಾರತದಲ್ಲಿ ಜನವರಿಯಿಂದ ತೀವ್ರ ಗತಿಯಲ್ಲಿ ಕೋವಿಡ್-19 ಏರಿಕೆಯಾಗುತ್ತಿದೆ. ಪ್ರಸ್ತುತ 2.64,202 ಕೊರೊನಾ ಪ್ರಕರಣಗಳು ಸಂಭವಿಸಿವೆ.ಇನ್ನು ಭಾರತದ ಪಾಸಿಟಿವಿಟಿ ದರವು 14.78% ರಷ್ಟಿದೆ. ಇನ್ನು ಒಮಿಕ್ರಾನ್ 5753 ಪ್ರಕರಣಗಳು ಸಂಭವಿಸಿವೆ. ಇದೆಲ್ಲವನ್ನು ಗಮನಿಸಿದರೆ ಪ್ರಮುಖವಾಗಿ ನೆನ್ನೆಗಿಂತ 4.83 ರಷ್ಟು ಕೋವಿಡ್-19 ಸಂಖ್ಯೆ ಹೆಚ್ಚಿದೆ. ಈಗಾಗಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ತಜ್ಞರ ತಂಡವು ಚಿಂತನೆಯನ್ನು ನಡೆಸುತ್ತಿದೆ....

INDIAದಲ್ಲಿ ಇಂದು 2,64,202 ಕೊರೋನಾ ಪ್ರಕರಣಗಳು ದಾಖಲು..!

ದೆಹಲಿ : ದೇಶದಲ್ಲಿ ಇಂದು 2,64,202 ಕೊರೋನಾ ಪ್ರಕರಣಗಳು(Corona cases)ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ 315 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ನಿನ್ನೆ ದೇಶದಲ್ಲಿ 2,47,417 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಶೇಕಡ 6.7 ರಷ್ಟು ಏರಿಕೆಯಾಗಿದೆ. ಇನ್ನು ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 5, 753 ಏರಿದೆ. ಒಮಿಕ್ರಾನ್(Omicron)ಪ್ರಕರಣಗಳು ಅತಿ ಹೆಚ್ಚು ಮಹಾರಾಷ್ಟ್ರ(Maharashtra)ದಲ್ಲಿ 1,367...

Samanvi : ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಸಾವು..!

ಬೆಂಗಳೂರು : ನಿನ್ನೆ ಸಂಜೆ ಕೋಣನಕುಂಟೆಯ ವಾಜರಹಳ್ಳಿ(Vajrahalli of Koonanakunte)ಯಲ್ಲಿ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಕಲರ್ಸ್ ಕನ್ನಡದ ವಾಹಿನಿಯಲ್ಲಿ ಬರುವ ನನ್ನಮ್ಮ ಸೂಪರ್ ಸ್ಟಾರ್ (nannamma super star)ಸ್ಪರ್ಧಿ ಸಮನ್ವಿ (Samanvi)ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಶಾಪಿಂಗ್(Shopping)ಗಾಗಿ ತಾಯಿ ಅಮೃತಾ ಹಾಗೂ ಸಮನ್ವಿ ತೆರಳುತ್ತಿದ್ದರು ಈ ವೇಳೆ ಟಿಪ್ಪರ್ ಚಾಲಕ ಮಂಚೇಗೌಡ ಆಟೋ...

“Jaya he”,ದೇಶಕಾಯೋ ಸೈನಿಕನಿಗೊಂದು ಸಲಾಮ್..

www.karnatakatv.com:ನಾವೇಲ್ಲಾ ಇಂದು ನೆಮ್ಮದಿಯಾಗಿ ಇರಲು ಮುಖ್ಯಕಾರಣವೆಂದರೆ ಅದು ಸೈನಿಕರು. ಬಿಸಿಲು,ಮಳೆ,ಗಾಳಿ,ಚಳಿ ಯಾವುದನ್ನು ಲೆಕ್ಕಿಸದೆ ಗಡಿಯಲ್ಲಿನಿಂತು ದೇಶದೊಳಗಿರುವ ಜನರನ್ನು ರಕ್ಷಿಸುವ ಸೈನಿಕನ ತ್ಯಾಗ ಪರಿಶ್ರಮಕ್ಕೆ ಒಂದು ಸಲಾಮ್ ಹೇಳಲೆಂದೇ ಬಂದಿದೆ "ಜಯಹೇ" ಕನ್ನಡ ಆಲ್ಬಮ್ ಸಾಂಗ್. ಸೈನಿಕರು ನಮಗಾಗಿ ಮಾಡಿರುವ ತ್ಯಾಗ,ಬಲಿದಾನ ಇವೆಲ್ಲವುಗಳಿಗೆ ಒಂದು ಕೃತಗ್ನತೆ ಸಲ್ಲಿಸಲು ಈ ಹಾಡನ್ನು ರಚಿಸಿದ್ದಾರೆ. ಒಂದು ಸುಂದರ ಪರಿಕಲ್ಪನೆಯೊಂದಿಗೆ...

Karnatakaದಲ್ಲಿ ಇಂದು 25,005 ಕೊರೋನಾ ಪ್ರಕರಣಗಳು ದಾಖಲು..!

ಬೆಂಗಳೂರು : ರಾಜ್ಯದಲ್ಲಿ ಇಂದು 25,005 ಕೊರೋನಾ ಪ್ರಕರಣಗಳು(Corona cases) ಪತ್ತೆಯಾಗಿದೆ. ಇನ್ನು ಅದರಲ್ಲಿ 18374 ಪ್ರಕರಣಗಳು ಬೆಂಗಳೂರುನಲ್ಲೇ (Bangalore)ಕಂಡುಬಂದಿದೆ. ಇನ್ನು ಪಾಸಿಟಿವಿಟಿ(Positivity) ದರ 12.39% ಇದೆ. ಇನ್ನು 2,363 ಜನರು ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 1,15,733 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 91 ಸಾವಿರ ಪ್ರಕರಣಗಳು ಬೆಂಗಳೂರುನಲ್ಲೇ ಸಕ್ರಿಯಾವಾಗಿವೆ. ಇನ್ನು ರಾಜ್ಯದಲ್ಲಿ...

COVID : ದೇಶದಲ್ಲಿ ಇಂದು 2.47,417 ಕೊರೋನಾ ಪ್ರಕರಣಗಳು ದಾಖಲು..!

ದೇಶದಲ್ಲಿ ಇಂದು 2.47,417 ಕೊರೋನಾ ಪ್ರಕರಣಗಳು(Corona cases) ದಾಖಲಾಗಿವೆ. ಇನ್ನು 24 ಗಂಟೆಗಳಲ್ಲಿ 380 ಜನ ಸಾವನ್ನಪ್ಪಿದ್ದಾರೆ. ನಿನ್ನೆ 194720 ಪ್ರಕರಣಗಳು ಪತ್ತೆಯಾಗಿದ್ದವು. ಇಂದು 52697 ಹೆಚ್ಚು ಕೇಸ್‌ಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ(Central Ministry of Health) ಮಾಹಿತಿ ನೀಡಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು(Omicron cases)5488ಕ್ಕೆ ಏರಿಕೆಯಾಗಿವೆ. ಮಹಾರಾಷ್ಟ್ರ(Maharashtra)ದಲ್ಲಿ ಇಂದು 46723...

Oscar Award ವಿನ್ನಿಂಗ್ ಸಿನಿಮಾ ಎಂದ ನಿರ್ದೇಶಕ ದೇವ ಕಟ್ಟ..!

ಸಿನಿಮಾ : ಸ್ಯಾಂಡಲ್​ವುಡ್​​ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ(Garuda is the focus of Taurus Vehicle Cinema)ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ‌ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ 'ಗರುಡ ಗಮನ ವೃಷಭ ವಾಹನ' ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು....

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್ ರೆಮಿಡಿ ಈ ಕಲೋಂಜಿ ಎಣ್ಣೆ..

ನಾವು ಸೇವಿಸುವ ಆಹಾರದಿಂದಲೋ, ವಾತಾವರಣದಿಂದಲೋ ಅಥವಾ ಅಥವಾ ನಾವು ಬಳಸುವ ನೀರಿನಿಂದಲೋ ನಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವ ಶ್ಯಾಂಪೂ, ಎಣ್ಣೆ ಬಳಸಿದ್ರೂ ಅದು ಕಂಟ್ರೋಲಿಗೆ ಬರಲ್ಲ. ಕೆಮಿಕಲ್ ಯುಕ್ತ ಶ್ಯಾಂಪೂ ಬಳಸಿದ್ರೆ, ಕೂದಲು ಬರುವುದಕ್ಕಿಂತ, ಉದುರೋದೇ ಹೆಚ್ಚು. ಹಾಗಾಗಿ ಅಂಥ ಸಮಸ್ಯೆಗೆ ಇಂದು ಪರಿಹಾರವಾಗಿ ನಾವು ಒಂದು ಎಣ್ಣೆಯ ರೆಸಿಪಿಯನ್ನ ತಂದಿದ್ದೇವೆ....

Dharma Keerthiraj ನಾಯಕನಾಗಿ ನಟಿಸಿರುವ”ಸುಮನ್” ಚಿತ್ರದ ಹಾಡುಗಳು ಬಿಡುಗಡೆ..!

sandalwood : ಧರ್ಮ ಕೀರ್ತಿರಾಜ್(Dharma Keerthiraj) ನಾಯಕನಾಗಿ ನಟಿಸಿರುವ "ಸುಮನ್"(suman) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರ್(S R V Theater)ನಲ್ಲಿ ನಡೆಯಿತು. ಎ.ಶಾಂತ್ ಕುಕ್ಕೂರ್ ಸಾಹಿತ್ಯದ ಹಾಗೂ ಜುಬಿನ್ ಪಾಲ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಖ್ಯಾತ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿದರು. ಅವರ ತಂದೆ ಕೀರ್ತಿ ರಾಜ್...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img