Wednesday, January 21, 2026

KTV

ಪಾಕ್ ಭಯೋತ್ಪಾದಕರ ಹುಟ್ಟಡಗಿಸುತ್ತಿವೆ ಬೆಂಗಳೂರು ಡ್ರೋನ್ ಗಳು: ಬಿ.ವೈ.ವಿಜಯೇಂದ್ರ

Political news: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಕ್ ಮತ್ತು ಭಾರತ ಗಡಿಯಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ Tweet ಮಾಡಿದ್ದು, ನಮ್ಮ ಸೈನ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸದ್ಯ ಭಾರತ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡ್ರೋನ್‌ಗಳು ತಯಾರಾಗಿದ್ದು ನಮ್ಮ ಬೆಂಗಳೂರಿನಲ್ಲಿ ಎಂಬ ಮಾಹಿತಿ ಹಂಚಿಕ``ಂಡಿದ್ದಾರೆ. ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್" ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ...

Pak News: ಭಾರತದಿಂದ ಡ್ರೋನ್ ದಾಳಿ: ರಾವಲ್ಪಿಂಡಿ ಸ್ಟೇಡಿಯಂಗೆ ಭಾರೀ ಹಾನಿ..

Pak News: ಇಂದು ಕೂಡ ಭಾರತ ಪಾಕ್ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಮುಂದುವರಿಸಿದ್ದು, ಡ್ರೋನ್ ದಾಳಿಗೆ ರಾವಲ್ಪಿಂಡಿ ಸ್ಟೇಡಿಯಂಗೆ ಭಾರೀ ಹಾನಿಯುಂeಗಿದೆ. ಸ್ಟೇಡಿಯಂನ 1 ಭಾಗ ಛಿದ್ರ ಛಿದ್ರವಾಗಿದೆ. ಯಾವ ಸ್ಥಳದಲ್ಲಿ ಭಾರತ ಡ್ರೋನ್ ದಾಳಿ ಮಾಡಿದೆಯೋ, ಆ ಸ್ಥಳದಲ್ಲಿ ಪಾಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಗದಿಯಾಾಗಿತ್ತು. ಇಂದು ರಾತ್ರಿ 8 ಕ್ಕೆ ಪೇಶಾವರ್...

ಕಡಿಮೆ ಖರ್ಚಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಉತ್ತಮ ಅವಕಾಶ

News: ಕಡಿಮೆ ಫೀಸ್ನಲ್ಲಿ ನೀವು ಪಿಯು, ಡಿಗ್ರಿ ಕಲಿಯಬೇಕು ಅಂತಿದ್ದಲ್ಲಿ, ಅದರಲ್ಲೂ ಬೆಂಗಳೂರಿನ ಕಾಲೇಜಿನಲ್ಲಿ ಬರೀ 10 ಸಾವಿರ ಫೀಸ್‌ನಲ್ಲಿ ನೀವು ನಿಮ್ಮ ಶಿಕ್ಷಣ ಮುಂದುವರಿಸಬೇಕು ಎಂದಲ್ಲಿ, ಜೈ ಹಿಂದ್ ಕಾಲೇಜ್ ನಿಮಗೆ ಉತ್ತಮ ಅವಕಾಶ ಕಲ್ಪಿಸಿಕ``ಡುತ್ತಿದೆ. ಬಡವರು, ಅನಾಥರು ಮತ್ತು ಆರ್ಥಿಕವಾಗಿ ಹಿಂದುಳಿದ 10ನೇ ತರಗತಿ ಮತ್ತು 2nd year ಪಿಯುಸಿ ಮುಗಿಸಿದ ಮಕ್ಕಳು...

ಹುಬ್ಬಳ್ಳಿ ಹಳೇ ಮೈದಾನದಲ್ಲಿ 700ಕ್ಕೂ ಅಧಿಕ ರೌಡಿಗಳ ಪರೇಡ್: ಕಮಿಷನರ್‌ರಿಂದ ಭರ್ಜರಿ ಕ್ಲಾಸ್

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೋಲೀಸರು ರೌಡಿ ಪರೇಡ್ ನಡೆಸಿದ್ದು, ಅವಳಿನಗರದ ಎಲ್ಲಾ police station  ರೌಡಿ ಶೀಟರ್ಗಳು ಪರೇಡ್‌ನಲ್ಲಿ ಭಾಗಿಯಾಗಿದ್ದಾರೆ. ಹುಬ್ಬಳ್ಳಿಯ ಹಳೆ ಸಿ ಎ ಆರ್ ಮೈದಾನದಲ್ಲಿ ಈ ಪರೇಡ್ ನಡೆದಿದ್ದು, 700ಕ್ಕೂ ಅಧಿಕ ರೌಡಿಗಳು ಪರೇಡ್ನಲ್ಲಿ ಭಾಗವಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿದ್ದು, ಸಾರ್ವಜನಿಕ ಶಾಂತಿ,...

ಬಿಗ್‌ಬಾಸ್‌ ಸ್ಪರ್ಧಿ ಚೈತ್ರ ಕುಂದಾಪುರ ವಿವಾಹ ಸಂಭ್ರಮ: ಮೆಹೆಂದಿ ಕಾರ್ಯಕ್ರಮದ ವೀಡಿಯೋ ರಿಲೀಸ್

Sandalwood News: ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಚೈತ್ರ ಕುಂದಾಪುರ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಇದ್ದಾಗಲೇ, ನನಗೆ ಮದುವೆ ಫಿಕ್ಸ್ ಆಗಿದೆ ಎಂದು ಚೈತ್ರ ಹೇಳಿದ್ದರು. ಆದರೆ ಇದುವರೆಗೂ ಚೈತ್ರ ತಮ್ಮ ಹುಡುಗ ಯಾರು ಎಂದು ತೋರಿಸಲಿಲ್ಲ. ಇದುವೆಗೂ ಅವರ Instagram ನಲ್ಲಿ ಮೆಹೆಂದಿ ಶಾಸ್ತ್ರದ ವೀಡಿಯೋ, ಬೇಗೆ ಮದುವೆಗೆ ಸಂಬಂಧಿಸಿದ ವೀಡಿಯೋ ರಿಲೀಸ್ ಆಗಿದ್ದರೂ ಕೂಡ,...

ಭಾರತಿಯ ಸೈನಿಕರ ಸಲುವಾಗಿ ವಿಶೇಷ ಪೂಜೆ ಸಲ್ಲಿಸಿದ ರಾಯಣ್ಣ ಅಭಿಮಾನಿಗಳು

Hubli News: ಹುಬ್ಬಳ್ಳಿ: ನಿನ್ನೆ ತಡರಾತ್ರಿ ಪಾಕಿಸ್ತಾನದ ಮೇಲೆ ದಾಳಿ ಮಾಡುವುದರ ಮೂಲಕ ಆಫರೇಷನ್ ಸಿಂಧೂರ ಆರಂಭವಾಗಿದ್ದು, ನಮ್ಮ ಭಾರತಿಯ ಸೈನಿಕರ ಆರೋಗ್ಯವಾಗಿ ಇರಲಿ, ಕ್ಷೇಮವಾಗಿ ಇದ್ದು ಯುದ್ಧ ಗೆದ್ದು ಬರಲಿ ಎಂದು, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಂದ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹುಬ್ಬಳ್ಳಿಯ ಶ್ರೀ ಸಾಯಿ ಮಂದಿರದಲ್ಲಿ ಯುವಕರಿಂದ...

Suhas Case: ಹಿಂದೂ ಕಾರ್ಯಕರ್ತರ ವಿರುದ್ಧ ಪೇದೆ ರಶೀದ್ ದೂರು

Mangaluru News: ಮಂಗಳೂರಿನಲ್ಲಿ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೇದೆ ರಶೀದ್ ಎಂಬುವವರು ಕೂಡ ಭಾಗಿಯಾಗಿದ್ದಾರೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದರು. ಏಕೆಂದರೆ, ಸುಹಾಸ್ ಹತ್ಯೆಗೂ ಕೆಲ ದಿನಗಳ ಮುನ್ನ ರಶೀದ್, ಸುಹಾಸ್‌ಗೆ ನೀನು ನಿನ್ನ ಗೆಳೆಯರೋಂದಿಗೆ ಓಡಾಡಬಾರದು. ನಿನ್ನ ಬಳಿ ಯಾವುದೇ ಆಯುಧ ಇರಿಸಿಕ``ಂಡಿರಬಾರದು ಎಂದು ಹೇಳಿದ್ದರು. ಹೀಗಾಗಿ ರಶೀದ್ ಕೂಡ ಈ ಕೇಸ್‌ನಲ್ಲಿ...

ಮೇ 9 ಕ್ಕೆ ಸೂತ್ರದಾರಿ ಚಿತ್ರ ಬಿಡುಗಡೆ: ಪೊಲೀಸ್ ಇನ್ಸ್ಪೆಕ್ಟರ್ ಆದ ರ್ಯಾಪರ್ ಚಂದನ್ ಶೆಟ್ಟಿ

Hubli News: ಹುಬ್ಬಳ್ಳಿ: ರ‌್ಯಾಪರ್ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ. ಈಗ ಫುಲ್ ಸಸ್ಪೆನ್ಸ್, ಥ್ರಿಲ್ಲರ್ ಆಗಿ ಮೂಡಿ ಬಂದಿರುವ ಸೂತ್ರದಾರಿ ಚಿತ್ರ ಇದೇ ಮೇ 9 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆಂದು ನಾಯಕ ನಟ ಚಂದನ್ ಶೆಟ್ಟಿ, ನಟಿ ಅಪೂರ್ವ ಹುಬ್ಬಳ್ಳಿಯಲ್ಲಿ...

Mandya News: ಮಗಳ ಸ್ನೇಹಿತನ ತಂದೆಯನ್ನ ಹತ್ಯೆಗೈದು ಸೇಡು ತೀರಿಸಿಕೊಂಡ ಅಪ್ಪ

Mandya: ತನ್ನ ಮಗಳನ್ನ ಹತ್ಯೆ ಮಾಡಿದ ಹುಡುಗನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದಲ್ಲಿ ದೀಪಿಕಾ ಎನ್ನುವ ಶಿಕ್ಷಕಿ ಹತ್ಯೆಯಾಗಿದ್ದ ಘ''ನೆ ವರ್ಷದ ಹಿಂದೆಯಷ್ಟೇ ಸದ್ದು ಮಾಡಿತ್ತು. ಇದೀಗ ಆಕೆಯ ತಂದೆ, ದೀಪಿಕಾ ಹತ್ಯೆ ಕೇಸ್‌ನ ಆರೋಪಿಯ ತಂದೆಯನ್ನ ಹತ್ಯೆ ಮಾಡಿದ್ದಾರೆ. 2024 ಜನವರಿ 22ರಂದು...

Political News: ಅಲ್ಪತನ ಪ್ರದರ್ಶನ ಬೇಕಿರಲಿಲ್ಲ: ಶಾಂತಿಮಂತ್ರ ಜಪಿಸಿದ್ದ ಕಾಂಗ್ರೆಸ್‌ಗೆ ಯತ್ನಾಳ್ ಕ್ಲಾಸ್

Political News: ಭಾರತೀಯ ಸೇನೆ ಪಾಕ್ ಗಡಿಯಲ್ಲಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿ, ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡೆದಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕ``ಂಡಿದೆ. ಈ ದಾಳಿಯಿಂದಾಗಿ ಇಡೀ ಭಾರತ ಸಂಭ್ರಮ ಆಚರಿಸುತ್ತಿದೆ. ದಾಳಿ ನಡೆಸಿದ್ದಕ್ಕೆ, ನಮ್ಮ ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಪಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಶಾಂತಿ...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img