Monday, June 15, 2026

KTV

ಎಲ್ಲದಕ್ಕೂ ಕಾರಣ SOCIAL MEDIA! LIKES & SHARE..!?

Health tips: ಇಂದಿನ ಜನರೇಶನ್‌ನವರ ಮೇಲೆ ಸೋಶಿಯಲ್ ಮೀಡಿಯಾ ಯಾವ ರೀತಿ ಮೋದಿ ಮಾಡಿದೆ ಅಂತಾ ನಾವು ಊಹಿಸೋಕ್ಕೂ ಸಾಧ್ಯವಿಲ್ಲ. ಬರೀ ಇಂದಿನ ಯುವ ಪೀಳಿಗೆಯವರಲ್ಲ, ಅವರ ತಂದೆ ತಾಯಿ, ಅಜ್ಜ- ಅಜ್ಜಿಯ ಮೇಲೂ ಫೋನ್ ಆ ರೀತಿ ಪರಿಣಾಮ ಬೀರಿದೆ. ನಮ್ಮ ಫೋನ್ ನಮ್ಮ ಬಳಿ ಇಲ್ಲಾ, ಕಳೆದು ಹೋಯ್ತು, ಚಾರ್ಜ್‌ಗೆ ಇರಿಸಿದ್ದೇವೆ,...

ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾದ ಜೆಡಿ ಸ್ಕೂಲ್ ವಿನ್ಯಾಸ ಪ್ರದರ್ಶನ ಮೇಳ

Bengaluru: ಬೆಂಗಳೂರು: ಜೆಡಿ ಸ್ಕೂಲ್ ಆಫ್ ಡಿಸೈನ್ (ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿ) ವತಿಯಿಂದ ನಗರದ ಚಿತ್ರ ಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇಂದು ತೆರೆಬಿದ್ದಿತು. ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್‌ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್...

Mysuru News: ಪ್ರಿಯಕರನ ಜತೆ ಓಡಿಹೋದ ಮಗಳು: ಪ್ರಾಣಬಿಟ್ಟ ಮನೆಮಂದಿ

Mysuru News: ಮಗಳು ಪ್ರಿಯಕರನ ಜತೆ ಓಡಿಹೋಗಿದ್ದು, ಮರ್ಯಾದೆ ಹಾಳಾಯಿತೆಂದು ಆಕೆಯ ಪೋಷಕರು ನದಿಗೆ ಹಾಾರಿ ಪ್ರಾಣ ಬಿಟ್ಟಿ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮನೆ ಮಗಳಾದ ಅರ್ಪಿತಾ ಪ್ರಿಯಕರನ...

ಕರ್ನಾಟಕ ಟಿವಿಯಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಇಲ್ಲಿದೆ ಸದಾವಕಾಶ..

Bengaluru: ನಿಮಗೂ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ಇದೆಯೇ..? ಆ್ಯಂಕರ್, ರಿಪೋರ್ಟರ್, ಮಾರ್ಕೇಟಿಂಗ್, ಕಂಟೆಂಟ್ ರೈಟರ್, ಕಾಪಿ ಎಡಿಟರ್ ಸೇರಿ ಮೀಡಿಯಾದಲ್ಲಿ ಕೆಲಸ ಮಾಡುವ ಅರ್ಹತೆ ನಿಮ್ಮಲ್ಲಿದ್ದಲ್ಲಿ, ನಿಮಗೂ ಕೂಡ ನಮ್ಮ ಚಾನೆಲ್‌ನಲ್ಲಿ ಕೆಲಸ ಮಾಡುವ ಅವಕಾಶವಿದೆ. ಇದೇ ಸೋಮವಾರ ಅಂದ್ರೆ 26-5-2025 ರಂದು, ಕರ್ನಾಟಕ ಟಿವಿ ಕಚೇರಿಗೆ ಬಂದು ಸಂದರ್ಶನ ನೀಡಿ. ಸಂದರ್ಶನ 10.30ಕ್ಕೆ...

ದಸರಾ ನಂತರ ತಾ. ಪಂ, ಜಿ. ಪಂ ಚುನಾವಣೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಂದ ಮಾಹಿತಿ

Tipaturu News: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮ``ಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಭೇ''ಿ ನೀಡಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಇತರೆ ಅಧಿಕಾರಿಗಳ``ಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಚರ್ಚಿಸಿದರು. ಅಲ್ಲದೇ ತಾಲೂಕಿನಲ್ಲಿ ಬಾಕಿ ಇದ್ದ 1ಗ್ರಾಮ ಪಂಚಾಯ್ತಿ ಉಪಚುನಾವಣೆ ತಯಾರಿ ಬಗ್ಗೆ, ಮತದಾರರ ಪಟ್ಟಿ ಬಗ್ಗೆ ಚರ್ಚಿಸಿದರು. ರಾಾಜ್ಯದ ಜಿಲ್ಲಾ...

National Political News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

National Political News: ಕೇಂದ್ರ ಸರ್ಕಾರ ಈ- ಡ್ರೈವ್ ಯೋಜನೆಯಡಿ ದೇಶದ 5 ಪ್ರಮುಖ ನಗರಗಳಿಗೆ 11 ಸಾವಿರ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮುಂದಾಗಿದೆ. ಬೆಂಗಳೂರು, ದೆಹಲಿ ಸೇರಿ ಹಲವು ಪ್ರಮುಖ ನಗರಳಿಗೆ ಈ ಯೋಜನೆ ಲಭಿಸಲಿದ್ದು, ಬೆಂಗಳೂರಿಗೆ 4,500 ಬಸ್‌ಗಳು ಹಂಚಿಕೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಿಎಂ ಈ- ಡ್ರೈವ್ ಯೋಜನೆಯಡಿ...

ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ- ಪೋಷಕರೇ ಎಚ್ಚರ: ಡೆಂಗ್ಯೂ ಬಾರದಿರಲು ಏನು ಮಾಡಬೇಕು..?

Health Tips: ರಾಜ್ಯದಲ್ಲಿ ಡೆಂಗ್ಯೂ ಭೀತಿ ಆರಂಭವಾಗಿದ್ದು, ಸಾವಿರದ ಗಡಿ ದಾಟಿದೆ. ಅಲ್ಲದೆ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಹೆಚ್ಚಿನವರಲ್ಲಿ ಮಾಹಿತಿಯೇ ಇರುವುದಿಲ್ಲ. ಹಾಗಾದ್ರೆ ಡೆಂಗ್ಯೂ ಜ್ವರದ ಕುರಿತು ಒಂದಷ್ಟು...

Rajastan News: ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಹೆಸರು ಬದಲಾವಣೆ..!

Rajastan News: ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ, ಕಾಲು ಕೆದರಿ ಜಗಳಕ್ಕೆ ಬಂದಿದ್ದರು. ಇದೇ ಕಾರಣಕ್ಕೆ, ಭಾರತವೂ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ಮಾಡಿ, ಬುದ್ಧಿ ಕಲಿಸಿತ್ತು. ಇಂಥ ವಿರೋಧಿ ದೇಶದ ಹೆಸರು ನಮ್ಮ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಳಕೆಯಾಗಬಾರದು ಎಂದು, ಸಿಹಿ ತಿನಿಸುಗಳ ಅಂಗಡಿಯ ಮಾಲೀಕರೋಬ್ಬರು, ಮೈಸೂರು...

Hassan News: ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು: ಪ್ರಿಯಕರನ ಜತೆ ವಿವಾಹ

Hassan News: ಮದುವೆ ಅಂದರೆ ಬರೀ ಒಂದು ಸಂಭ್ರಮದ ಕಾರ್ಯಕ್ರಮವಲ್ಲ. ಅದು ಆ ಮಕ್ಕಳನ್ನು ಹೆತ್ತ ಅಪ್ಪ ಅಮ್ಮನ ಹಲವು ವರ್ಷದ ಕನಸು. ಯಾರ ಬಳಿಯೂ ಸಾಲ ಮಾಡದೇ, ಸ್ವಾಭಿಮಾನದಿಂದ ಮದುವೆ ಮಾಡಬೇಕು ಅಂತಾ ಕೆಲವರು ವರ್ಷಗಟ್ಟಲೇ ಕೂಡಿಟ್ಟ ಎಲ್ಲ ಸೇವಿಂಗ್ಸ್ ಸುರಿದುಬಿಡುವ ದಿನ. ಇನ್ನು ಕೆಲವರು ಸಾಲ ಸೋಲ ಮಾಡಿ, ಹೇಗೋ ದುಡ್ಡು...

ರಾಮನಗರಕ್ಕೆ ಮರುನಾಮಕರಣ ಮಾಡಿದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಸಿಎಂ

Political News: ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಮನಗರಕ್ಕೆ ಮರುನಾಮಕರಣ ಮಾಡಿದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ ಅಲ್ಲಿನ...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img