Sandalwood: ನಮ್ಮಲ್ಲಿ ಅದೆಷ್ಟೋ ಟ್ಯಾಲೆಂಟ್‌ಗಳು ಇನ್ಫ್ಲುಯೆನ್ಸ್ ಕಾರಣದಿಂದ ಮೂಲೆ ಗುಂಪಾಗಿದೆ. ಸ್ಪರ್ಧೆಗೆ ಸೇರುವುದಿದ್ದರೆ, ಆಫೀಸಿನಲ್ಲಿ ಕೆಲಸಕ್ಕೆ ಸೇರುವುದಿದ್ದರೆ, ಸಿನಿಮಾ ಜಗತ್ತಿಗೆ ಬರಬೇಕಿದ್ದರೆ, ಹೀಗೆ ಎಲ್ಲೇ ಹೋದರು ಇಂದಿನ ಕಾಲದಲ್ಲಿ ಜನ ಇನ್‌ಫ್ಲುಯೆನ್ಸ್ ಇಲ್ಲದೇ, ಕೆಲಸವೇ ನೀಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಆದರೆ ಪ್ರಿಯಾ ಸುದೀಪ್ ಅಂಥ ಟ್ಯಾಲೆಂಟ್‌ಗಳ ಹುಡುಕಾಟದಲ್ಲಿದ್ದಾರೆ. ಪ್ರಿಯಾ ಸುದೀಪ್, ತಮ್ಮ ಮುಂದಿನ ಸಿನಿಮಾಗಾಗಿ...
Political News: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತವಾಗಿದ್ದು, ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ ಹಾಗೂ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ತರ್ಕದ ವೇದಿಕೆಯಿಂದ...
Uttara Kannada News: ಉತ್ತರ ಕನ್ನಡ: ಕಳೆದ ಕೆಲ ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕ``ಂಡಿದ್ದ. ಆದರೆ ಅವನ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದಿರಲಿಲ್ಲ.
ಇದೀಗ ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಕಾನಸೂರು...
Haveri News: ಹಾವೇರಿ: ಹಾನಗಲ್ ತಾಲೂಕಿನ ಶಿರಗೋಡ್ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ತತ್ವಾರ ಪಡುತ್ತಿದ್ದಾರೆ. ಇಲ್ಲಿ ವಾರಕ್ಕೆ 1 ಬಾರಿ ಅಥವಾ ಹತ್ತು ದಿನಕ್ಕೆ 1 ಬಾರಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಹೀಗಾದರೆ ನಾವು ಬದುಕುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಇನ್ನು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹೋಗಿ ನೀರಿನ ಸಮಸ್ಯೆ...
Haveri News: ಹಾವೇರಿ: ಕೂಡಲೇ ಕರ್ನಾಟಕ ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡಿ ಎಂದು ಹಾನಗಲ್ ತಾಲೂಕಾ j d s ಅಧ್ಯಕ್ಷ ರಾಮನ ಗೌಡ ಪಾಟೀಲ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ರೈತರು ಸಂಕಷ್ಟ್ ದಲ್ಲಿ ಇದಾಗ ರೈತರ ಪರ ಮೊದಲು ನಿಲುವ ಪಕ್ಷ ಜೆ ಡಿ ಎಸ್ ಪಕ್ಷ. ನಮ್ಮ ರೈತರು...
Sandalwood: ಕರಾವಳಿಯ ವೈಭವ, ಭೂತಾರಾಧನೆಯ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿಸಿರುವ ನಟ ರಿಷಬ್ ಶೆಟ್ಟಿ ಸದಾ ದೇವರಲ್ಲಿ ಭಕ್ತಿ, ದೈವಾರಾಧನೆ ಮಾಡುವವರು. ಅವರ ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ರಿಲೀಸ್ ಆದ ಬಳಿಕ ಅವರು ದೇವಸ್ಥಾನಕ್ಕೆ ಹೋಗುವುದು, ಪೂಜೆ, ಹೋಮ-ಹವನ, ಕೋಲ ಮಾಡಿಸುವುದನ್ನೆಲ್ಲ ನಾವು ನೀವು ನೋಡಿದ್ದೇವೆ.
ಇದೀಗ ರಿಷಬ್ ತಮ್ಮ ಮನೆಯಲ್ಲಿಯೇ ವಿಶೇಷ...
Uttara Pradesh News: ಪೋಲೀಸ್ ಸ್ಟೇಷನ್‌ನಲ್ಲಿ ಲೇಡಿ ಪೋಲೀಸ್ ಮತ್ತು ಪೋಲೀಸ್ ಪೇದೆ ಇಬ್ಬರೂ ಸೇರಿ ರೋಮ್ಯಾನ್ಸ್ ಮಾಡಿದ್ದು, ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಲೇಡಿ ಪೋಲೀಸ್ ತಾವಾಗೇ ಬಂದು ರೋಮ್ಯಾನ್ಸ್ ಶುರು ಮಾಡಿದ್ದರೂ, ಸಸ್ಪೆಂಡ್ ಆಗಿದ್ದು ಮಾತ್ರ ಪೇದೆ ಅರವಿಂದ್.
ಯಾರೂ ಇಲ್ಲದ ವೇಳೆ ಲೇಡಿ ಪೋಲೀಸ್ ಈ...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ ಉಗ್ರರ ತವರು ಅನ್ನೋದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ.
ಶೋಯೇಬ್ ಅಕ್ತರ್ ಸಹೋದರ ಶಾಹೀದ್ ಅಕ್ತರ್ ಜೂನ್ 24ರಂದು ನಿಧನವಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಪಹಲ್ಗಾಂ ದಾಳಿಯ ಭಯೋತ್ಪಾದಕರು, ಮುಂಬೈ ದಾಳಿಯ...
Rain Alert: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ...
Gold Rate: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಜೂನ್ ತಿಂಗಳ ಅಂತ್ಯದಲ್ಲಿ ಸುವರ್ಣಾವಕಾಶ ಸಿಕ್ಕಿದ್ದು, ಕಳೆದ ಕೆಲ ವಾರಗಳಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಈ ಬೆಳವಣಿಗೆ ಆಭರಣ ಖರೀದಿದಾರರು ಹಾಗೂ ಹೂಡಿಕೆದಾರರ ಗಮನ ಸೆಳೆದಿದೆ.
ಜೂನ್ ಆರಂಭದಿಂದ ಇಲ್ಲಿವರೆಗೆ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ...