Friday, December 5, 2025

Mandya Loksabha Elections 2019

ನಿಖಿಲ್ ಹೇಳಿದ್ದು ಹಾಗಲ್ಲ… ಹೀಗೆ….!!

ಬೆಂಗಳೂರು: ಚುನಾವಣೆ ಯಾವಾಗ ಬೇಕಾದ್ರೂ ಎದುರಾಗಬಹುದು ಯಾವುದಕ್ಕೂ ಜೆಡಿಎಸ್ ಕಾರ್ಯಕರ್ತರು ಸಿದ್ಧವಾಗಿರಿ ಅಂತ ಕಾರ್ಯಕರ್ತರಿಗೆ ನಿಖಿಲ್ ಹೇಳಿದ್ದ ಮಾತಿಗೆ ತಂದೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗೋದು ಸುಳ್ಳು ಅಂತ ಸಿಎಂ ಹೇಳಿದ್ದಾರೆ. ಮಂಡ್ಯದಲ್ಲಿ ಕಾರ್ಯಕರ್ತರಿಗೆ ನಿಖಿಲ್ ಚುನಾವಣೆಗೆ ಸಿದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದ ಸೂಚನೆಗೆ ಸಿಎಂ ಇದೀಗ ತಮ್ಮದೇ ಆದ ವಿವರಣೆ ನೀಡಿದ್ದಾರೆ....

ಸಂಸತ್ ಭವನದೆದುರು ಸುಮಕ್ಕ ಮಿಂಚಿಂಗ್…!

ನವದೆಹಲಿಯ ಸಂಸತ್ ಭವನದೆದುರು ಸಂಸದೆ ಸುಮಲತಾ ಅಂಬರೀಶ್

‘ಸೋತರೂ ಮಂಡ್ಯ ಬಿಡೋದಿಲ್ಲ’- ನಿಖಿಲ್

ಮಂಡ್ಯ: ಲೋಕಸಭಾ ಚುನವಾಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರ್ ಮತ್ತೆ ಮಂಡ್ಯಕ್ಕೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತರೂ ಧೃತಿಗೆಡದ ನಿಖಿಲ್ ಕುಮಾರ್, ನಾನು ಸೋತಿದ್ದರೂ ಸಹ ಮಂಡ್ಯ ಕ್ಷೇತ್ರವನ್ನು ಬಿಡೋದಿಲ್ಲ ಅಂತ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಜಿಲ್ಲೆಯ ಮುಖಂಡರೊಂದಿಗೆ ನಿಖಿಲ್ ಕುಮಾರ್ ಸೋಲಿನ ಬಳಿಕ ಚರ್ಚೆ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ....

ಸುಮಕ್ಕ, ಅಭಿಗೆ ಜಾಗ್ವಾರ್ ವಿಶ್- ಮಂಡ್ಯ ಅಭಿವೃದ್ಧಿಗೆ ಸದಾ ಸಿದ್ದ ಎಂದ ನಿಖಿಲ್….!

ಬೆಂಗಳೂರು: ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಜರ್ಜರಿತರಾಗಿ ಮೌನಕ್ಕೆ ಶರಣಾಗಿದ್ದ ಮಂಡ್ಯದಿಂದ ಸೋತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಸೋಲು ಗೆಲುವು ಸಹಜ, ಇನ್ನು ಮುಂದೆ ನಾನು ಮಂಡ್ಯದ ಅಭಿವೃದ್ಧಿಗಾಗಿ, ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬೋದಕ್ಕೆ ಶ್ರಮವಹಿಸಿ ಕೆಲಸ ಮಾಡ್ತೇನೆ ಅಂತ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ ಸ್ಟಾಗ್ರಾಂನಲ್ಲಿ...

ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಭರ್ಜರಿ ಟಾಂಗ್

ಮಂಡ್ಯ: ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ಪ್ರಚಾರದ ವೇಳೆ ಸುಮಲತಾ ಮತ್ತು ಇತರರ ಮೇಲೆ ಕೆಟ್ಟದಾಗಿ ಮಾತನಾಡಿದವರಿಗೆ ಯಶ್ ಗೂಗ್ಲಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ವೇದಿಕೆ ಮೇಲೆ ಬರುತ್ತಿದ್ದಂತೆ,ನಾನು ಅವತ್ತೇ ಹೇಳಿದ್ದೇ 23ನೇ ತಾರೀಕೆ ನೀವು ಅಂಬಿ ಅಣ್ಣನ ಬರ್ತ್ ಡೇ ಗಿಫ್ಟ್ ಕೊಡ್ತೀರಾ ಅಂತ....

ಮಂಡ್ಯದಲ್ಲಿ ಸುಮಕ್ಕ ಭರ್ಜರಿ ವಿಜಯೋತ್ಸವ- ಜನತೆಗೆ ಸಂಸದೆ ಕೃತಜ್ಞತೆ

ಮಂಡ್ಯ: ಜಿದ್ದಾಜಿದ್ದಿನ ಕಣದಲ್ಲಿ ಸ್ಪರ್ಧಿಸಿ ಕೊನೆಗೂ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಸುಮಲತಾರನ್ನ ಸಂಸದೆಯನ್ನಾಗಿ ಮಾಡಿದ ಮಂಡ್ಯ ಜನತೆಗೆ ಇಂದು ಕೃತಜ್ಞತೆ ಸಲ್ಲಿಸೋ ಸಲುವಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ನೆನಪಿರಲಿ ಪ್ರೇಮ್ ಭಾಗವಹಿಸಿದ್ರು. ಸ್ವಾಭಿಮಾನವನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಅಭಿನಂದಿಸೋ ಸಲುವಾಗಿ...

‘ನನಗೆ ಮಂಡ್ಯ ಜನ, ಅಭಿವೃದ್ಧಿ ಮುಖ್ಯ’- ಸಂಸದೆ ಸುಮಲತಾ

ಬೆಂಗಳೂರು: ಸಂಸದೆ ಸುಮಲತಾಗೆ ಕಾವೇರಿ ನೀರು ಹಂಚಿಕೆ ಕುರಿತಾದ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಈ ಕುರಿತು ಮಾತನಾಡಿದ ಸುಮಲತಾ ಒಗ್ಗಟ್ಟಾಗಿ ಕೆಲಸ ಮಾಡಿ ಇದನ್ನ ಬಗೆ ಹರಿಸೋಣ ಅಂತ ಹೇಳಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಆಯೋಜಿಸಲಾಗಿರೋ ಅಂಬರೀಶ್ ಹುಟ್ಟಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜನತೆ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕೇವಲ 5...

ಮಂಡ್ಯ ಜನರನ್ನು ಹಾಡಿಹೊಗಳಿದ ಡಿ-ಬಾಸ್…!

ಮೈಸೂರು:  ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಗೆಲುವು ತಂದುಕೊಟ್ಟ ಮಂಡ್ಯ ಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ನಟ ದರ್ಶನ್ ಸುಮಲತಾ ಅಮ್ಮನನ್ನು ಗೆಲ್ಲಿಸೋ ಮೂಲಕ ಮಂಡ್ಯ ಜನ ಸ್ವಾಭಿಮಾನಿಗಳು ಅಂತ ತೋರಿಸಿಕೊಟ್ಟಿದ್ದಾರೆ. ಜನರು ಕೊಟ್ಟ ಗಿಫ್ಟ್ ಉಳಿಸಿಕೊಂಡು ಹೋಗೋದು ಮುಖ್ಯ. ಮಂಡ್ಯ ಜನರಿಗೆ ಧನ್ಯವಾದ ಅಂದ್ರೆ ಅದು ಚಿಕ್ಕ ಪದ ಆಗುತ್ತೆ...

‘ಸುಮಲತಾರನ್ನು ದೇವೇಗೌಡ್ರಿಗೆ ಹೋಲಿಸೋಕ್ಕಾಗುತ್ತಾ?’- ಶಾಸಕ ಅನ್ನದಾನಿ ಲೇವಡಿ

ಮಂಡ್ಯ: ದೇವೇಗೌಡ ಅಂದರೆ ದೇಶದ ದೊಡ್ಡ ಶಕ್ತಿ. ಅಂತಹವರನ್ನ ಸುಮಲತಾಗೆ ಯಾವ ವಿಷಯದಲ್ಲೂ ಹೋಲಿಸಲು ಆಗಲ್ಲ ಅಂತ ಸಂಸದೆ ಸುಮಲತಾ ಅಂಬರೀಶ್ ರನ್ನ ಮಳವಳ್ಳಿ ಶಾಸಕ ಅನ್ನದಾನಿ ಜರಿದಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೇವೇಗೌಡರು ಹೋರಾಟಕ್ಕೆ ಶಕ್ತಿ ತುಂಬಿದ್ದರು. ದೇವೇಗೌಡ್ರು ಅಂದ್ರೇನೇ ದೇಶದ ಒಂದು ದೊಡ್ಡ ಶಕ್ತಿ. ಅವರು...

‘ಜನ ಸುಮಲತಾರನ್ನ ಗೆಲ್ಲಿಸಿ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ’- ಚಲುರಾಯಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರು ಸೂಕ್ತ ತೀರ್ಮಾನ ಕೈಗೊಳ್ತಾರೆ ಅಂತ ನಾನು ಹೇಳಿದಂತೆ ಆಗಿದೆ. ಸುಮಲತಾರನ್ನು ಜನ ಗೆಲ್ಲಿಸೋ ಮೂಲಕ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಾನು ಹೇಳಿದ ಹಾಗೆ ಜನ ಸೂಕ್ತ ತೀರ್ಮಾನ ಕೈಗೊಂಡು ಸುಮಲತಾರನ್ನು ಗೆಲ್ಲಿಸೋ ಮೂಲಕ...
- Advertisement -spot_img

Latest News

ಸೋಶಿಯಲ್ ಮೀಡಿಯಾ ಪಬ್ಲಿಕ್‌ ಇಲ್ಲ ಅಂದ್ರೆ ‘ಉದ್ಯೋಗ’ ಇಲ್ಲ!

ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್‌ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ...
- Advertisement -spot_img