Wednesday, April 8, 2026

Nikhil Kumar

ಗೆಲ್ಲೋದ್ಯಾರು…? ನಿಖಿಲ್ ಅಥವಾ ಸುಮಲತಾ…? ಯಾರಿಗೆ ಶುರುವಾಗಿದೆ ಭಯ?

ಮಂಡ್ಯ: ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಯಾರು ಗೆಲ್ತಾರೆ ಅಂತ ತಿಳುದುಕೊಳ್ಳೋಕೆ ಕುತೂಹಲಭರಿತರಾಗಿ ಜನ ಕಾಯುತ್ತಿದ್ದಾರೆ. ಈ ಬಗ್ಗೆ ಹತ್ತಾರು ಸಮೀಕ್ಷೆಗಳು ಕೂಡ ನಡೆದಿವೆ. ಒಂದು ಸಮೀಕ್ಷೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲ್ತಾರೆ ಅಂತ ವರದಿ ನೀಡಿದ್ರೆ, ಮತ್ತೊಂದು ವರದಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ತಾರೆ ಅಂತಿದೆ. ಆದ್ರೆ ಗೆಲ್ಲೋದು ಯಾರು...

ಮಂಡ್ಯದಲ್ಲಿ ಗೆಲ್ಲೋದ್ಯಾರು…? ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ…?

ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಗೆಲ್ತಾರೋ ಯಾರು ಮನೆ ಕಡೆ ಹೆಜ್ಜೆ ಹಾಕ್ತಾರೋ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಮೇ 23ಕ್ಕಾಗಿಯೇ ರಾಜ್ಯದ ಜನತೆ ಕಾತುರರಾಗಿದ್ದಾರೆ.  ಜಿದ್ದಾಜಿದ್ದಿನ ಕಣವಾಗಿರೋ ಮಂಡ್ಯ, ಹಾಸನ, ತುಮಕೂರು ಸೇರಿದಂತೆ ತೀವ್ರ ಕುತೂಹಲ ಕೆರಳಿಸಿರೋ ಹಲವಾರು ಕ್ಷೇತ್ರಗಳಲ್ಲಿ  ಪ್ರಭುವಿಗೆ ಗೆಲ್ಲೋ ಕುದುರೆ ಯಾರು ಅನ್ನೋ ಗೊಂದಲ ಇದ್ದೇ ಇದೆ. ಈ ಬಗ್ಗೆ ಕರ್ನಾಟಕ ಟಿವಿ...

ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್- ತೆರೆ ಮೇಲೆ ಡಿ-ಬಾಸ್ ಕಮಾಲ್

ಬೆಂಗಳೂರು: ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ಅಭಿನಯಸಿರೋ ಪೌರಾಣಿಕ ಚಿತ್ರ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 9, 2019ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡಗಡೆಯಾಗಲಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ರೆಬೆಲ್ ಸ್ಟಾರ್ ಅಂಬರೀಷ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ನಿಖಿಲ್, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್ ತಾರಾಗಣ ಹೊಂದಿರೋ ಈ ಹೈ...

‘ರಾಜ್ಯದಲ್ಲಿ ಮೈತ್ರಿಗೆ 18-19 ಸ್ಥಾನ ಪಕ್ಕಾ’- ಸಿಎಂ ಕುಮಾರಸ್ವಾಮಿ

ಆಂಧ್ರಪ್ರದೇಶ: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳು 18 ಸ್ಥಾನ ಗೆಲ್ಲಲಿವೆ ಅಂತ ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ತಿರುಮಲದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಾವೀಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಿದ್ದೇವೆ. ನಮ್ಮ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮೈತ್ರಿ ಪಕ್ಷಗಳು 18ರಿಂದ 19 ಸ್ಥಾನ ಗೆಲ್ಲಲಿವೆ ಅಂತ ಸಿಎಂ...

ಫಲಿತಾಂಶ ಏನೇ ಬಂದ್ರೂ ರಾಹುಲ್ ಗಾಂಧಿಗೆ ನಮ್ಮ ಬೆಂಬಲ- ದೇವೇಗೌಡ

ಆಂಧ್ರ: ಲೋಕಸಭಾ ಚುನಾವಣೆ ಫಲಿತಾಂಶ ಏನೇ ಬಂದ್ರೂ ನಾವು ರಾಹುಲ್ ಗೆ ಬೆಂಬಲಿಸ್ತೀವಿ ಅಂತ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ತಿರುಮಲದಲ್ಲಿ ಮಾತನಾಡಿದ ದೇವೇಗೌಡ, ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಮೇ 23ರ ಲೋಕಸಭಾ ಚುನಾವಣೆ ಫಲಿತಾಂಶ ಏನೇ ಬಂದರೂ ಸಹ ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜೆಡಿಎಸ್ ಪಕ್ಷದ...

ನಿಖಿಲ್ ಗೆಲುವಿಗಾಗಿ ಅಯ್ಯಪ್ಪನ ಮೊರೆ ಹೋದ ಅಭಿಮಾನಿಗಳು..!

ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲ ದಿನಗಳು ಬಾಕಿ ಇರೋ ಬೆನ್ನಲ್ಲೆ ಇದೀಗ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲುವಿಗಾಗಿ ಅಭಿಮಾನಿಗಳು ಅಯ್ಯಪ್ಪನ ಮೊರೆ ಹೋಗಿದ್ದಾರೆ. ನಿಖಿಲ್ ಗೆಲುವಿಗಾಗಿ ಪ್ರಾರ್ಥಿಸಿ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಅಯ್ಯಪ್ಪನ ಮಾಲೆ ಧರಿಸಿದ್ದಾರೆ. ಇಲ್ಲಿನ ಇಂಡವಾಳು ಗ್ರಾಮದ 35 ಮಂದಿ ಮಾಲೆ ಧರಿಸಿರುವವರಾಗಿದ್ದು, ಇಂದು ಇರುಮುಡಿ ಕಟ್ಟಿಕೊಂಡು...

ಬಸವಣ್ಣ ನೀಡಿದ ವಾಗ್ದಾನ-ನಿಖಿಲ್ ಗೆಲುವು ಖಚಿತ ಅಂತಿದ್ದಾರೆ ಜನ

ಮಂಡ್ಯ:  ಮಂಡ್ಯ ಲೋಕಸಭಾ ಚುನವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮೀಕ್ಷಾ ವರದಿ ಹೊರಬಿದ್ದಿವೆ. ಈ ಮಧ್ಯೆ ಚುನಾವಣೆ ಸಮಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ತಮ್ಮ ಗೆಲುವು ಕುರಿತು ಬಸವನ ಪಾದ ಬೇಡಿದ್ದರು. ಈ ವೇಳೆ ಬಸವ ನಿಖಿಲ್ ಕೈ ಮೇಲೆ ಪಾದ ಇಟ್ಟು ಆಶೀರ್ವದಿಸಿದ ವಿಡಿಯೋ ಈಗ ವೈರಲ್ ಆಗಿದೆ. ಮಂಡ್ಯ...

ಪೂಜೆ ಮಾಡಿದ್ರೆ ಫಲಿತಾಂಶ ಬದಲಾಗಲ್ಲ- ಸಿಎಂ ಕುಟುಂಬಕ್ಕೆ ಸುಮಲತಾ ಪುತ್ರ ಟಾಂಗ್

ಮಂಡ್ಯ: ಮಾಜಿ ಸಚಿವ, ದಿವಂಗತ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್ ಇಂದು ಮಂಡ್ಯಕ್ಕೆ ಆಗಮಿಸಿದ್ರು. ಈ ವೇಳೆ ಮಾತನಾಡಿದ ಅಭಿಷೇಕ್  ಸಿಎಂ ಎಚ್ಡಿಕೆ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ. ಪ್ರೀತಿಯಿಂದ ಅಭಿಮಾನಿಗಳು ಕರೀತಾರೆ ಹಾಗಾಗಿ ಅವ್ರ ಕಾರ್ಯಕ್ರಮಗಳಿಗೆ ಬರುತ್ತೇನೆ.ಈ ತಿಂಗಳು ನಮ್ಮ ಕುಟುಂಬಕ್ಕೆ ವಿಷೇಶವಾದ ತಿಂಗಳಾಗಿದೆ. ಮೇ.23 ಅಮ್ಮನ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮೇ.29...
- Advertisement -spot_img

Latest News

Political News: ಹೆಸರು ಬದಲಾದರೆ ಸಾಲದು, ಬೆಂಗಳೂರಿನ ಹಣೆಬರಹ ಬದಲಾಗಲಿ!: ನಿಖಿಲ್ ಕುಮಾರ್

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್, ಗ್ರೇಟರ್ ಬೆಂಗಳೂರು ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಸದ ಸಮಸ್ಯೆ ಹೆಚ್ಚಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ...
- Advertisement -spot_img