Thursday, April 3, 2025

Pakistan

ಮಿಲಿಟರಿ ಬಂಡಾಯದ ಭೀತಿಯಲ್ಲಿ ಶತ್ರುರಾಷ್ಟ್ರ.. ನಿಜಕ್ಕೂ ಏನಾಗುತ್ತಿದೆ ಪಾಕಿಗಳ ಲೋಕದಲ್ಲಿ..?

International News: ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ಸೇನಾ ದಂಗೆಯ ಲಕ್ಷಣಗಳು ಕಂಡುಬರುತ್ತಿವೆ. ಅಲ್ಲಿನ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ವಿರುದ್ಧ ಕಿರಿಯ ಸೈನಿಕರೆಲ್ಲ ಬಂಡಾಯವೆದ್ದಿದ್ದಾರೆ. ಅಲ್ಲದೆ ಸೇನೆಯ ಹಿರಿಯ ಅಧಿಕಾರಿಗಳು, ಕರ್ನಲ್‌ಗಳು, ಮೇಜರ್‌ಗಳು ಹಾಗೂ ಸೈನಿಕರು ಸೇರಿದಂತೆ ಇಡೀ ಸೇನೆಯೇ ಪತ್ರ ಬರೆದು ಹೋರಾಟದ ಎಚ್ಚರಿಕೆ ನೀಡಿದೆ. ಇನ್ನೂ ಜನರಲ್‌ ಆಸಿಮ್‌...

ಪಾಕ್‌ ಪರ ಗೋಡೆ ಬರಹ ಬರೆದಿದ್ದ ಪಾಕ್‌ಪ್ರೇಮಿಗಳನ್ನು ಅರೆಸ್ಟ್ ಮಾಡಿದ ಬಿಡದಿ ಪೊಲೀಸರು

Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು. ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ,...

ಕಾಶ್ಮೀರದ ಬಗ್ಗೆ ಸುಳ್ಳು ಹೇಳುವ ನೀವು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ : ಪಾಕ್‌ಗೆ ಭಾರತದ ಖಡಕ್‌ ಸೂಚನೆ

International News: ನೀವು ನಮ್ಮ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಕದ್ದಿರುವ ಪಿಒಕೆ ಪ್ರದೇಶದಿಂದ ಮೊದಲು ಜಾಗ ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್‌ ಸೂಚನೆ ನೀಡಿದೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದ್ದರು. ಅದರೆ ಇದಾದ ಬೆನ್ನಲ್ಲೇ ಭಾರತವು ಪಾಕ್‌ಗೆ ನೇರವಾಗಿ ಮತ್ತೆ...

ನಮ್ಮ ವಿರುದ್ಧದ ಕಾರ್ಯಾಚರಣೆ ಬಿಡಿ, ಇಲ್ಲವಾದರೆ ರಕ್ತ ಹರಿಸುತ್ತೇವೆ : ಪಾಕ್‌ಗೆ ಬಂಡುಕೋರರ ವಾರ್ನ್‌

International News: ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರದ ಕಡೆಗೆ ಹೊರಟ್ಟಿದ್ದ ಜಾಫರ್‌ ಎಕ್ಸ್‌ಪ್ರೆಸ್‌ ಮೇಲೆ ಬಲೂಚ್‌ ವಿಮೋಚನಾ ಪಡೆಯ ಬಂಡುಕೋರರು ದಾಳಿ ನಡೆಸಿ ರೈಲನ್ನೇ ಹೈಜಾಕ್‌ ಮಾಡಿರುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿಯನ್ನು ನಡೆಸಿ 500 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇನ್ನೂ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಸೇನಾಪಡೆಗಳು 80 ಜನರ...

ಭಾರತೀಯ ಕ್ರಿಕೇಟ್ ತಂಡ ಏಕೆ ಪಾಕಿಸ್ತಾನಕ್ಕೆ ಹೋಗುತ್ತಿಲ್ಲವೆಂದು ಹೇಳಿದ ಸೂರ್ಯಕುಮಾರ್‌

Sports News: ಈ ಬಾರಿ ಚಾಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಾಗಾಗಿ ಪಾಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆದರೆ, ಭಾರತ ತಂಡ ಬರುವುದಿಲ್ಲವೆಂದು ಬಿಸಿಸಿಐ ಹೇಳಿದೆ. ಅಲ್ಲದೇ ಪಂದ್ಯವನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಬೇಕು. ಶ್ರೀಲಂಕಾದಲ್ಲಿ ನಡೆಸಿದರೆ, ಭಾಗವಹಿಸುತ್ತೇವೆ ಎಂದಿದ್ದಾರೆ. https://youtu.be/xEnH_MViP-8 ಇನ್ನು ಭಾರತೀಯ ಕ್ರಿಕೇಟ್ ತಂಡದ ಆಟಗಾರ, ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ವೀಡಿಯೋ ಇತ್ತೀಚೆಗೆ...

International News: ಪಾಕಿಸ್ತಾನದಲ್ಲಿ ನದಿಗೆ ಉರುಳಿದ ಬಸ್ : 26 ಮಂದಿ ಸಾವು

International News: ಮದುವೆ ದಿಬ್ಬಣದ ಬಸ್ ವೊಂದು ಸಿಂಧೂ ನದಿಗೆ ಉರುಳಿ 26 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಉತ್ತರ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. https://youtu.be/nxLTnpcm_I0 ಮದುವೆಗೆ ಬಂದಿದ್ದ ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಬಸ್ ಮೂಲಕ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು,...

ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಮಗಳು ಎಂದ ಪಾಕ್ ಯುವತಿ

Pakistan News: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಗಳು ಎಂದು ಹೇಳಿಕೊಂಡಿದ್ದಾಳೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಡೋನಾಲ್ಡ್ ಟ್ರಂಪ್ ಎರಡನೇಯ ಬಾರಿ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ವೀಡಿಯೋ ಒಂದು ಹರಿದಾಡುತ್ತಿದ್ದು, ಪಾಕ್ ಯುವತಿ, ನಾನು ಟ್ರಂಪ್ ಮಗಳು. ಅವರು ನನ್ನನ್ನು ಮತ್ತು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದ...

ಇಂಗ್ಲೆಂಡ್ ತಂಡದ ಕ್ರಿಕೇಟಿಗ ಬೆನ್‌ಸ್ಟೋಕ್ಸ್ ಮನೆಯಲ್ಲಿ ದರೋಡೆ

London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್‌ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ...

ನಡೆದಿದ್ದು ಪುಸ್ತಕ ಮೇಳ, ಸೇಲ್ ಆಗಿದ್ದು 800 ಪ್ಲೇಟ್ ಬಿರಿಯಾನಿ, 1,300 ಪ್ಲೇಟ್ ಶವರ್ಮಾ

Pakistan News: ಸಾಮಾನ್ಯವಾಗಿ ಆಹಾರ ಮೇಳದಲ್ಲಿ ಆಹಾರಗಳು ಹೆಚ್ಚು ಸೇಲ್ ಆಗುತ್ತದೆ. ಪುಸ್ತಕ ಮೇಳ, ಕೃಷಿ ಮೇಳ, ಫರ್ನಿಚರ್ ಮೇಳ ಇತ್ಯಾದಿ ಇದ್ದಾಗ, ಜನ ಯಾವ ವಿಷಯಕ್ಕೆ ಮೇಳ ನಡೆಯುತ್ತಿದೆಯೋ, ಅದನ್ನೇ ಹೆಚ್ಚು ಖರೀದಿಸುತ್ತಾರೆ. https://youtu.be/0dG1bqSLf6A ಆದರೆ ಪಾಕಿಸ್ತಾನದಲ್ಲಿ ಪುಸ್ತಕ ಮೇಳ ನಡೆದಿತ್ತು. ಆದರೆ ಪುಸ್ತಕ ಮೇಳಕ್ಕೆ ಬಂದ ಜನ, ಪುಸ್ತಕ ಖರೀದಿಸುವುದನ್ನು ಬಿಟ್ಟು, ಅಲ್ಲಿ ಮಾರಲು...

ವಿದ್ಯಾರ್ಥಿಗಳ ಮುಂದೆ ಸ್ಮಾರ್ಟ್ ಫೋನ್ ಚಚ್ಚಿಹಾಕಿದ ಮದರಸಾ ಗುರುಗಳು: ಕಾರಣವೇನು..?

Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ...
- Advertisement -spot_img

Latest News

Spiritual: ಮುಖ್ಯದ್ವಾರದ ಬಳಿ ಈ ವಸ್ತುವನ್ನೆಂದೂ ಇರಿಸಬೇಡಿ..

Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ...
- Advertisement -spot_img