Tuesday, November 18, 2025

pm modi

Mandya News: ಕಬ್ಬಿಣದ ಪೆಟ್ಟಿಗೆ ಅಂಗಡಿ ಬಾಗಿಲು ಮುರಿದು ದುಷ್ಕರ್ಮಿಗಳಿಂದ ಕಳ್ಳತನ

Mandya: ಮಂಡ್ಯ: ನಿಯತ್ತಾಗಿ ದುಡಿದು ತಿನ್ನುವವರನ್ನೂ ಜನ ಬಿಡೋದಿಲ್ಲ ಅನ್ನೋದಕ್ಕೆ ಮಂಡ್ಯದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಜೀವನಕ್ಕಾಗಿ ಜಯಮ್ಮ ಎಂಬ ಬಡ ಮಹಿಳೆ ಪೆಟ್ಟಿಗೆ ಅಂಗಡಿ ಇರಿಸಿದ್ದಳು. ಆದರೆ ದುಷ್ಕರ್ಮಿಗಳು ಅಂಗಡಿಗೆ ಬೀಗ ಹಾಕಿದ ವೇಳೆ ಬಂದು, ಬೀಗ ಮುರಿದು, ಅಲ್ಲಿದ್ದ ಬೀಡಿ ಸಿಗರೇಟ್, ಚಿಲ್ಲರೆಕಾಸು ಎಲ್ಲವೂ ಕಳ್ಳತನ ಮಾಡಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ...

Bengaluru News: ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Bengaluru: ಬೆಂಗಳೂರು, ನ.4: ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು, ಬಿಸ್ಕೆಟ್‌ ವಿತರಣೆ ಮಾಡಲಾಯಿತು. ನಗರದ ಆಶಾ ಕಿರಣ್ ಡಯಾಲಿಸಿಸ್ ಸೆಂಟರ್ ನಲ್ಲಿ ಸುದಯ ಫೌಂಡೇಶನ್ ಅಧ್ಯಕ್ಷರಾದ ಸುಶೀಲ. ಸಿ ಅವರು ರೋಗಿಗಳಿಗೆ ಹಣ್ಣು, ಬಿಸ್ಕೆಟ್ ವಿತರಿಸಿ ರೋಗಿಗಳೊಂದಿಗೆ ಕೆಲವು ಸಮಯ ಕಳೆದು ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ...

Mandya News: KRSನಲ್ಲಿ ಪದೇ ಪದೇ ಭದ್ರತಾ ಲೋಪ, ಮುಂದುವರೆದ ವಿಐಪಿಗಳ ದರ್ಬಾರ್

Mandya News: ಮಂಡ್ಯದ ಕೆಆರ್‌ಎಸ್‌ನಲ್ಲಿ ಪದೇ ಪದೇ ಭದ್ರತಾ ಲೋಪವಾಗುತ್ತಿದ್ದು, ವಿಐಪಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕ``ಡುತ್ತಿರುವ ಆರೋಪ ಕೇಳಿಬರುತ್ತಿದೆ. ಇಲ್ಲಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಆರ್‌ಎಸ್ ಡ್ಯಾಮ್ ನಿರ್ಬಂಧಿತ ಪ್ರದೇಶವಾದರೂ ಕೂಡ, ಪ್ರಭಾವಿಗಳು ವಿಶ್ವವಿಖ್ಯಾತ ಬೃಂದಾವನ ಗಾರ್ಡನ್ ಫುಟ್‌ಪಾತ್‌ನಲ್ಲಿ ರಾಜಾರೋಷವಾಗಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕೆಆರ್‌ಎಸ್ ಮುಖ್ಯ ದ್ವಾರದ ಮುಂದೆಯೂ ಪ್ರಭಾವಿಗಳು ಫೋಟೋ...

Life Lesson: ಪುತ್ರನ ಎದುರು ತಾಯಿಯಾದವಳು ಈ ಕೆಲಸಗಳನ್ನು ಮಾಡಬಾರದು

Life Lesson: ಅಪ್ಪ-ಮಗಳ ಸಂಬಂಧ ಎಷ್ಟು ಸುಂದರವೋ, ತಾಯಿ-ಮಗನ ಸಂಬಂಧ ಕೂಡ ಅಷ್ಟೇ ಉತ್ತಮವಾಗಿದೆ. ತಾಯಿಗೆ ಮಗ-ಮಗಳು ಎಲ್ಲರೂ ಸಮಾನರು. ಆದರೆ ಆಕೆಗೆ ಮಗನ ಮೇಲೆ ಪ್ರೀತಿ ಹೆಚ್ಚು. ಆದರೆ ಚಾಣಕ್ಯರ ಪ್ರಕಾರ, ತಾಯಿಯಾದವಳು ಅದೇ ರೀತಿ ಪ್ರೀತಿಯನ್ನು ಕಾದಿಡಬೇಕು ಅಂದರೆ, ಮಗನ ಎದುರು ಕೆಲ ಕೆಲಸಗಳನ್ನು ಮಾಡಬಾರದು. ಮಗನನ್ನು ಅತೀಯಾಗಿ ಮುದ್ದು ಮಾಡಬಾರದು: ಮಗು...

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Chanakya Neeti: ಹೊಗಳುವಿಕೆ ಅಂದ್ರೆ ಯಾರಗೆ ತಾನೇ ಪ್ರಿಯವಲ್ಲ. ಎಲ್ಲರೂ ಹೊಗಳಿಕೆಯನ್ನು ಪ್ರೀತಿಸುವವರೇ. ಹೊಗಳಿಸಿಕ``ಂಡು ಹಿಗ್ಗುವವರೇ. ಆದರೆ ಅಪ್ಪಿ ತಪ್ಪಿ ನೀವೇನಾದರೂ ಪುರುಷನಾಗಿದ್ದು, ಅದರಲ್ಲೂ ಪತಿಯಾಗಿದ್ದು, ನಿಮ್ಮ ಪತ್ನಿಯ ಎದುರು ಇವರನ್ನೇನಾದರೂ ಹೊಗಳಿದಿರೋ, ನಿಮ್ಮ ಕಥೆ ಮುಗೀತು. ನಿಮ್ಮ ನೆಮ್ಮದಿಯೂ ದಿ ಎಂಡ್ ಆದ ಹಾಗೆ. ಹಾಗಾದ್ರೆ ಪತ್ನಿಯ ಎದುರು ಯಾರನ್ನು ಪತಿ ಹೊಗಳಬಾರದು...

Spiritual: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಹೇಳಿದ್ದ

Spiritual: ದ್ವಾಪರ ಯುಗದಲ್ಲೇ ಶ್ರೀಕೃಷ್ಣ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆ ಎಂದು ಹೇಳಿದ್ದನಂತೆ. ಭಗವದ್ಗೀತೆಯಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಹಾಗಾದ್ರೆ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆಂದು ಶ್ರೀಕೃಷ್ಣ ಹೇಳಿದ್ದ.? ಅವನ ಮಾತು ಈಗೆಷ್ಟು ಸತ್ಯವಾಗಿದೆ ಅಂತಾ ತಿಳಿಯೋಣ ಬನ್ನಿ.. ಮಹಿಳೆಯರು ಮದುವೆಯಾಗುವಾಗ ಪುರುಷನ ಗುಣಕ್ಕಿಂತ ಶ್ರೀಮಂತಿಕೆಗೆ ಬೆಲೆ ನೀಡುತ್ತಾರೆ: ಈ...

Spiritual: ಈ 6 ತಪ್ಪು ಮಾಡುವುದರಿಂದಲೇ ಬರುವುದಂತೆ ಅಕಾಲ ಮೃತ್ಯು

Spiritual: ನೀವು ಸಣ್ಣ ವಯಸ್ಸಿಗೆ ತೀರಿಹೋದ ಕೆಲವರನ್ನು ನೋಡಿರುತ್ತೀರಿ. ಅದನ್ನು ಅಕಾಲ ಮೃತ್ಯು ಎನ್ನುತ್ತಾರೆ. ವಯಸ್ಸಲ್ಲದ ವಯಸ್ಸಿಗೆ ಸಾಯುವುದು, ಅಸಹಜ ಸಾವುಗಳೇ ಅಕಾಲ ಮೃತ್ಯು. ಹಾಗಾದ್ರೆ ಈ ಅಕಾಲ ಮೃತ್ಯು ಬರಲು ಕಾರಣವೇನು..? ಅಂತಾ ತಿಳಿಯೋಣ ಬನ್ನಿ.. ಸದಾ ಬೇರೆಯವರು ಬಳಸಿದ ವಸ್ತುವನ್ನೇ ನಾವು ಬಳಸುವುದು: ಬೇರೆಯವರು ಬಳಸಿದ ವಸ್ತುಗಳನ್ನು ಬಳಸಬಾರದು. ವಸ್ತ್ರ, ಚಪ್ಪಲಿ, ಆಭರಣ...

ಜಿಲ್ಲೆಯ 50 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಸಿ ಜಿ ಯಂತ್ರ ನೀಡಲಾಗಿದೆ: ಎನ್ ಚೆಲುವರಾಯಸ್ವಾಮಿ

Mandya News: ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ 50 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಸಿ ಜಿ ಯಂತ್ರವನ್ನು ಸಿ ಆರ್ ಎಸ್ ಅನುದಾನದ ಮೂಲಕ ಕೊಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು. ಮಂಡ್ಯ.ನ.3.ಸೋಮವಾರ...

Spiritual: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಬದುಕುವ ರೀತಿಯನ್ನು ಹೇಳಿದ್ದಾರೆ. ಅಲ್ಲದೇ, ಹೇಗೆ ಬದುಕಬೇಕು, ಎಲ್ಲಿ ಬದುಕಬೇಕು, ಎಂಥವರ ಜತೆ ಬದುಕಬೇಕು ಇದೆಲ್ಲವೂ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಎಂಥವರ ಸಂಗ ಮಾಡಬಾರದು ಅಂತಾರೆ ಚಾಣಕ್ಯರು ತಿಳಿಯೋಣ ಬನ್ನಿ.. ಮೂರ್ಖ ಶಿಷ್ಯ: ಮೂರ್ಖ ವ್ಯಕ್ತಿಗೆ ನೀವು ಏನೇ ಹೇಳಿದರೂ ಅದು...

Udupi News: ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೇಟಿಗ ಸೂರ್ಯಕುಮಾರ್ ಪತ್ನಿ ದೇವಿಶಾ

Udupi News: ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ಅವರು ದಕ್ಷಿಣಕನ್ನಡದ ಕುವರಿ ದೇವಿಶಾ ಅವರನ್ನು ವರಿಸಿದ್ದು, ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಉಡುಪಿಯಲ್ಲಿರುವ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆದು ಹೋಗುತ್ತಾರೆ. ಈ ಬಾರಿ ಅವರ ಪತ್ನಿ ದೇವಿಶಾ ಬಂದು, ಕಾಪು ದೇವಿಯ ದರ್ಶನ ಪಡೆದಿದ್ದಾರೆ. ದೇವಳದ...
- Advertisement -spot_img

Latest News

ನವೆಂಬರ್ ಕ್ರಾಂತಿ ಮಧ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img