Sunday, August 30, 2026

pm modi

ಯುದ್ಧ ವಿಚಾರ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು- ಸಲೀಂ ಅಹ್ಮದ್

Hubli News: ಹುಬ್ಬಳ್ಳಿ: ಸರಕಾರಕ್ಕೆ ಎರಡು ವರ್ಷಗಳು ತುಂಬಿದ್ದು ವಿಜಯನಗರದ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಎರಡು ವರ್ಷದ ಆಡಳಿತ, ನುಡಿದಂತೆ ನಡೆದಿದ್ದೇವೆ. 20ರಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧೀ, ಸುರ್ಜೆವಾಲಾ,...

Mandya News: ಮಂಡ್ಯದಲ್ಲಿ ಹಾಲು ಒಕ್ಕೂಟ ಚುನಾವಣೆ: ಮನ್ಮುಲ್ ಅಧ್ಯಕ್ಷರಾಗಿ ಶಿವಕುಮಾರ್..?

Mandya News: ಮಂಡ್ಯದಲ್ಲಿ ಹಾಲು oಕ್ಕೂta ಸಂಘಗಳ ಚುನಾವಣೆ ನಡೆಯುತ್ತಿದ್ದು,  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯು.ಸಿ.ಶಿವಕುಮಾರ್ ಮತ್ತು ಮಾಜಿ ಎಂಎಲ್‌ಸಿ ನಾಗಮಂಗಲ ತಾಲೂಕಿನ ಎನ್.ಅಪ್ಪಾಜಿಗೌಡ ನಡುವೆ ಪೈಪೋಟಿ ಇದ್ದರೂ ಕೂಡ, ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಶಿವಕುಮಾರ್ ಅವರು ಮೂರು ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರಿಂದ ಕಾಂಗ್ರೆಸ್‌ನವರು ಕೂಡ ಅವರಿಗೇ ಮ``ದಲ...

Doddaballapura News: ಶಾಸಕ ಧೀರಜ್‌ ಮುನಿರಾಜ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಉಚಿತ ಶಿಬಿರ

Doddaballapura News: ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 'ದೊಡ್ಡಬಳ್ಳಾಪುರ ಚಿಗುರು 2025' ಎಂಬ ಹೆಸರಿನ ವಿಶೇಷ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರವು ಯಶಸ್ವಿಯಾಗಿ ಮೂರು ದಿನಗಳನ್ನು ಪೂರೈಸಿದೆ. ಮಕ್ಕಳ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಚಿತವಾಗಿ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ ದೊಡ್ಡಬಳ್ಳಾಪುರ ನಗರ ಹಾಗು...

Ramanagara News: ಮಾತು ಬಾರದ ಯುವತಿಯ ಮೇಲೆ ಸಾಮೂಹಿತ ಅ*ತ್ಯಾಚಾರ, ಹ*ತ್ಯೆ..

Ramanagara News: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತು ಬಾರದ ಯುವತಿಯ ಮೇಲೆ ದುರುಳರು ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾರೆ. ಖುಷಿ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವಳ ಕತ್ತು ತಿರುಗಿಸಿ, ಬೆನ್ನು ಮೂಳೆ ಮುರಿದು ಹಿಂಸಿಸಿ ಆಕೆಯನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಅತ್ಯಾಚಾರದ ಬಳಿಕ ಆಕೆಯ ಶವವನ್ನು ರೈಲ್ವೆ ಹಳಿಯ ಬಳಿ ಬಿಸಾಕಿ ಹೋಗಿದ್ದಾರೆ....

ಟರ್ಕಿಯರಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

International News: ಪಹಲ್ಗಾಮ್ ದಾಳಿ ನಡೆದ ಬಳಿಕ, ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ನಲ್ಲಿ ಇರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪಾಕಿಸ್ತಾನಕ್ಕೆ ಚೀನಾ ಮತ್ತು ಟರ್ಕಿ ದೇಶ ಬೆಂಬಲಿಸಿತ್ತು. ಈ ಕಾರಣಕ್ಕೆ ಭಾರತೀಯರೂ ಚೀನಾನು ಬೇಡಾ ಟರ್ಕಿನೂ ಬೇಡಾ ಅಂತಾ ಅಭಿಯಾನ ಶುರು...

Political News: ಗೃಹಲಕ್ಷ್ಮೀಯರಿಗೆ ಮೇ ತಿಂಗಳಲ್ಲಿ ಬರಲಿದೆ 6 ಸಾವಿರ ರೂಪಾಯಿ: ಸಚಿವೆ ಹೆಬ್ಬಾಳ್ಕರ್

Political News: ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮದ ಜತೆ ಮಾತನಾಡಿ, ಮೇ ತಿಂಗಳ ಮೊದಲ ವಾರವೇ ಉಳಿದ ಗೃಹಲಕ್ಷ್ಮೀ ಕಂತು ಬರುತ್ತದೆ ಎಂದು ಹೇಳಿದ್ದರು. ಆದರೆ ಇದುವರೆಗೂ ಹಣ ಬರಲಿಲ್ಲ ಅನ್ನೋದು ರಾಜ್ಯದ ಗೃಹಲಕ್ಷ್ಮೀರ ಬೇಸರವಾಗಿದೆ. ಆದರೆ ಈ ತಿಂಗಳು ಮುಗಿಯುವುದರ ಒಳಗೆ ಗೃಹಲಕ್ಷ್ಮೀ ಕಂತು...

ಹುಬ್ಬಳ್ಳಿಯಲ್ಲಿ 15 ವರ್ಷದ ಬಾಲಕನ ಹ*ತ್ಯೆ – ಸಣ್ಣವರ ಸಣ್ಣ ಜಗಳ ಕೊ*ಲೆಯಲ್ಲಿ ಅಂತ್ಯ

Hubli News: ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಬಾಲಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿ ನಿನ್ನೆ ರಾತ್ರಿ ನಡೆದಿದೆ. ಹೌದು.. ಹುಬ್ಬಳ್ಳಿಯಲ್ಲಿ 15 ವರ್ಷ ಬಾಲಕನ ಕೊಲೆಯಾಗಿದೆ. ಸ್ನೇಹಿತನೇ ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಹತ್ಯೆಯಾದವನು 15 ವರ್ಷದ ಬಾಲಕ ಚೇತನ್ ಎಂದು...

ಬಮೂಲ್ ನಿರ್ದೇಶನ ಸ್ಥಾನಕ್ಕೆ ದಿನಾಂಕ ನಿಗದಿ: ಮೇ 25ಕ್ಕೆ ಕಾಂಗ್ರೆಸ್- ಜೆಡಿಎಸ್ ಮುಖಾಮುಖಿ

Channapattana News: ಚನ್ನಪಟ್ಟಣ ತಾಲೂಕಿನ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಮೇ 25ಕ್ಕೆ ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್- ಬಿಜೆಪಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಹಾಲಿ ಬಮೂಲ್ ನಿರ್ದೇಶಕ ಜೆಡಿಎಸ್ ಬೆಂಬಲಿತ ಎಚ್.ಸಿ.ಜಯಮುತ್ತು ಮತ್ತು ಕಾಂಗ್ರೆಸ್ ಬೆಂಬಲಿತ ಎಸ್.ಲಿಂಗೇಶ್ ಕುಮಾರ್ ನಿರ್ದೇಶಕ ಸ್ಥಾನದ ಆಕಂಕ್ಷಿಯಾಗಿದ್ದು, ತಾಲೂಕಿನಲ್ಲಿ ಚುನಾವಣಾ ಕಣ ಭರ್ಜರಿಯಾಗಿ ರಂಗೇರಿದೆ. ಜಯಮುತ್ತು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿದ್ದಾರೆ....

ಉಗ್ರರ ವಿನಾಶ ಆರಂಭವಾಗಿದೆ : ಈ ಬಾರಿ ನಿಮ್ಮ ಅಂತ್ಯ ಫಿಕ್ಸ್‌ ; ಯೋಧರ ನೆಲದಿಂದಲೇ ಪಾಕ್‌ಗೆ ಮೋದಿ ಖಡಕ್‌ ವಾರ್ನಿಂಗ್..!

ಆಪರೇಷನ್‌ ಸಿಂಧೂರ್‌ ವಿಶೇಷ :  ನವದೆಹಲಿ : ಆಪರೇಷನ್‌ ಸಿಂಧೂರ್‌ ಬಳಿಕ ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ತ್ಯುತ್ತರ ನೀಡಲಾಗಿದೆ. ಅಲ್ಲದೆ ಭಾರತದ ಮೇಲೆ ತಾನು ದಾಳಿ ಮಾಡಿದಾಗ ಪಂಜಾಬ್‌ನ ಆದಂಪುರ ಏರ್‌ಬೇಸ್‌ ನಾಶಗೊಳಿಸಿದ್ದೇವೆ ಎಂದು ಪಾಕ್‌ ಸುಳ್ಳು ಹೇಳಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಅದೇ...

ಚೀನಾನೂ ಬೇಡಾ, ಟರ್ಕಿನೂ ಬೇಡಾ: ಭಾರತೀಯರಿಂದ ಶುರುವಾಯ್ತು ನೂತನ ಅಭಿಯಾನ

International News: ಸದ್ಯ ಭಾರತ- ಪಾಕಿಸ್ತಾನ ಸಂಘರ್ಷ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹಲವು ಭಾರತೀಯರು ಈ ಉಗ್ರರ ದೇಶಕ್ಕೆ ಬೆಂಬಲಿಸುತ್ತಿರುವ ದೇಶಗಳಾದ ಚೀನಾ ಮತ್ತು ಟರ್ಕಿ ದೇಶ ಬೇಡ ಎಂದು ಅಭಿಯಾನ ಶುರು ಮಾಡಿದ್ದಾರೆ. ಭಾರತೀಯ ಮಾರುಕಟ್ಯಲ್ಲಿ ಟರ್ಕಿ ಮತ್ತು ಚೀನಾ ವಸ್ತುಗಳು ಮಾರಾಟವಾಗುತ್ತದೆ. ಅಂಥ ವಸ್ತುಗಳನ್ನು ಇಲ್ಲಿವರೆಗೆ ಭಾರತೀಯರು ಖರೀದಿಸುತ್ತಿದ್ದರು. ಆದರೆ ಈಗ ಈ...
- Advertisement -spot_img

Latest News

ಮತ್ತೆ ದುಬಾರಿಯಾಯ್ತು ಸಕ್ಕರೆ – ಬೆಲೆ ಏರಿಕೆಗೆ ಕಾರಣವೇನು?

ಭಾರತದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಏಕಾಏಕಿ ಶೇ. 40ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 20ರಿಂದ ಆಗಸ್ಟ್ 20ರ ನಡುವೆ...
- Advertisement -spot_img