Thursday, October 8, 2026

political news

Bollywood: 65 ಕೋಟಿ ರೂ. ಹಗರಣ: ಜೂಲಿ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಬಂಧನ

Bollywood: ಡಿನೋ ಮೋರಿಯಾ.. ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಜೂಲಿ ಸಿನಿಮಾಜಲ್ಲಿ ಮೋಹಕ ತಾರೆ ರಮ್ಯಾ ಜತೆ ಬಣ್ಣ ಹಚ್ಚಿದ್ದ ನಟ. ಅದಾದ ಬಳಿಕ ಬಾಲಿವುಡ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿ, ಸಿನಿಮಾ ಲೋಕದಿಂದ ಡಿನೋ ದೂರವಾಗಿದ್ದರು. ಕಳೆದ ವರ್ಷ ಅಕ್ಷಯ್ ಕುಮಾರ್ ನಟನೆಯ ಹೌಸ್‌ಫುಲ್ 5ನಲ್ಲಿ ಡಿನೋ ನಟಿಸಿದ್ದರು. ಆದರೆ ಇದೀಗ...

ಕಾಂಗ್ರೆಸ್‌ನ ನಿರಂತರ ಹೋರಾಟಕ್ಕೆ ಕೊನೆಗೂ ಚುನಾವಣಾ ಆಯೋಗ ಮಣಿದಿದೆ: ಬಿ.ಕೆ.ಹರಿಪ್ರಸಾದ್

Political News: ಚುನಾವಣಾ ಆಯೋಗ SIR ನಂತರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಗುರುತಿಸಿ ಮರುನೋಂದಣಿಗೆ ನೆರವಾಗುವ ವಿಶೇಷ ಅಭಿಯಾನಕ್ಕೆ ಸೂಚಿಸಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಂತಸ ವ್ಯಕ್ತಪಡಿಸಿದ್ದಾರೆ. SIR ಆರಂಭವಾದ ದಿನದಿಂದಲೇ ಅದರ ಪಕ್ಷಪಾತಿತನ, ಗಂಭೀರ ಲೋಪಗಳು, ಹಾಗೂ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯದ ಬಗ್ಗೆ...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಅಕ್ರಮವೆಸಗಿ, ಈಗ ವಿರೋಧಿಸುವುದು ನಾಚಿಕೆಗೇಡು: ಹೆಚ್.ಡಿ.ಕುಮಾರಸ್ವಾಮಿ

Political News: ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ವಾಗ್ವಾದ ಜೋರಾಗಿದೆ. ಇದೀಗ ಬಿಜೆಪಿ ಸರ್ಕಾರ ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ಮಾಡದೇ, ಮತಗಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದು, ಈ ವಾಗ್ದಾಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಹಿಂದೆ ಮನೆ ಮನೆಗೆ ಹೋಗಿ ಎಸ್‌ಐಆರ್ ಪ್ರತಿಕ್ರಿಯೆ ನಡೆಸಬೇಕು ಎಂಬ ನಿಯಮವಿದ್ದರೂ,...

ನಿಖಿಲ್ ಏನಯ್ಯಾ ಮಾಡಿದ್ಯಾ ನೀನು? Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ನಿಖಿಲ್ ಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಾಗ ರಾಜಕೀಯ ವಿಚಾರವಾಗಿ ವಾಗ್ದಾಳಿ ನಡೆಸುತ್ತಾರೆ. ಮತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ವಿಚಾರವಾಗಿ ನಲಪಾಡ್ ಅವರು ನಿಖಿಲ್ ವಿರುದ್ಧ ಕಿಡಿಕಾರಿದ್ದು, ನಿಖಿಲ್ ಏನಯ್ಯಾ ಮಾಡಿದ್ಯಾ ನೀನು ಡಿ.ಕೆ.ಶಿವಕುಮಾರ್...

ಕುಮಾರಸ್ವಾಮಿ- ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ ನಲಪಾಡ್ ಹ್ಯಾರಿಸ್: Mohammed Nalapad Exclusive Interview

Special Podcast: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಸಾಹೇಬ್ರು ಒಕ್ಕಲಿಗರ ನಾಯಕ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಅದಕ್ಕಾಗಿ ಅವರು ಅಡ್ಡಗಾಲಾಗಿದ್ದರೂ, ಆದರೂ ಶಿವಕುಮಾರ್ ಅವರು ಈಗ ಒಕ್ಕಲಿಗ ನಾಯಕರಾಗಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ನಲಪಾಡ್...

Hubli News: ಸಿಎಂ ಪ್ರತಿಭಟನೆ, ಎಸ್‌ಐಆರ್, ಕಬ್ಬು ಹೋರಾಟದ ಬಗ್ಗೆ ಜೋಶಿ ವಾಗ್ದಾಳಿ

Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಭಟನೆ, ಎಸ್‌ಐಆರ್, ಕಬ್ಬು ಬೆಳೆಗಾರರ ಹೋರಾಟ ಹಾಗೂ ರಾಜ್ಯದ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಆಯೋಗದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಭಟನೆ ನಡೆಸಿರುವುದನ್ನು ಪ್ರಲ್ಹಾದ್ ಜೋಶಿ...

Political News: ಪ್ರದೀಪ್ ಈಶ್ವರ್ ವರ್ಸಸ್ ಸುಧಾಕರ್: ಅಂದು ರಾಜಕೀಯ ಗುರು, ಇಂದು ಬದ್ಧ ವಿರೋಧಿ..?

Political News: ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟವಾಗಿದ್ದು ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ಜೋರಾಗಿದೆ. ನನ್ನ ರಾಜಕೀಯ ಗುರು ಡಾ.ಸುಧಾಕರ್. ನನಗೆ ಟಿಕೇಟ್ ಸಿಗಲು ಅವರೇ ಕಾರಣ ಎನ್ನುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಸುಧಾಕರ ಅವರ ವಿರುದ್ಧವೇ ಕಿಡಿಕಾರಿದ್ದಾರೆ. ಇಬ್ಬರು ಹಾಲಿ ಶಾಸಕರ ನಡುವಿನ ಈ ಸಂಘರ್ಷ ಜಿಲ್ಲಾ ಕಾಂಗ್ರೆಸ್‌ನಲ್ಲಿ...

‘ಇಷ್ಟು ದಿನ ಡಿಲೆವರಿ ಬಾಯ್ ಹೆಸರು ನೋಡಿ ಜನ ಕ್ಯಾನ್ಸಲ್ ಮಾಡ್ತಿದ್ರು. ಈಗ ಪೈಲಟ್ ಹೆಸರು ನೋಡಿ ಫ್ಲೈಟ್ ಕ್ಯಾನ್ಸಲ್ ಮಾಡ್ತಾರೆ’

National News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಪೈಲಟ್ ವಿಮಾನ ಹೈಜಾಕ್‌ಗೆ ಪ್ಲಾನ್ ಮಾಡಿದ್ದು, ಭಾರತದ ಪೈಲಟ್ ಆಗಿದ್ದ ಸ್ಮಿತ್ ಮಚ್ಚಾರ್ ಅವರೆಲ್ಲರನ್ನೂ ಎದುರುಸಿ, 180 ಜನರ ಜೀವ ಉಳಿಸಿದ್ದಾರೆ. ತನಿಖೆಯಲ್ಲಿ ತಿಳಿದಿದ್ದೇನೆಂದರೆ, ಕೋ ಪೈಲಟ್ ಮುಸ್ಲಿಂ ಆಗಿದ್ದು, ಆತ ಭಯೋತ್ಪಾದನೆಗೆ ಸಾಥ್ ನೀಡಿದ್ದ. ಈ ಸಂಗತಿ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ 1...

ನಾನು ನಿಮಗೆ ಒಂದು ಕಥೆ ಹೇಳ್ತೀನಿ!: Mohammed Haris Nalapad Exclusive Interview

Special Interview: ಕಾಂಗ್ರೆಸ್ ಯುವ ನಾಯಕರಾದ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಡಿಕೆಶಿಯವರ ವಿಷನ್ ಬಗ್ಗೆ ಮಾತನಾಡಿದ್ದಾರೆ. 2023ರಲ್ಲಿ ನಲಪಾಡ್, ಇಂದಿನ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸೇರಿ ದುಬೈ ಹೋಗಿದ್ದರು. ಆಗ ಡಿಕೆಶಿಯವರು 1 ಸ್ಥಳದಲ್ಲಿ ನಿಂತು ದುಬೈಯನ್ನು ಗಮನಿಸುತ್ತದ್ದರು. ಆಗ ನಲಪಾಡ್ ಸರ್ ಏನು ನೋಡುತ್ತಿದ್ದೀರಾ ಅಂತಾ ಕೇಳಿದ್ರಂತೆ....

Chanakya Neeti: ಚಾಣಕ್ಯರ ಪ್ರಕಾರ ನಾವು ಯಾರಿಗೆ ಸಲಹೆ ನೀಡಬಾರದು?

Chanakya Neeti: ಸಲಹೆ ಅನ್ನೋದು ಜೀವನವನ್ನು ಬದಲಾಯಿಸುವ ವಿಷಯ. ಬುದ್ಧಿವಂತರು, ಹಿರಿಯರು, ಅನುಭವಿಗಳು ನೀಡುವ ಸಲಹೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕ``ಂಡರೆ, ನಮ್ಮ ಜೀವನ ಅದ್ಭುತವಾಗಿರುತ್ತದೆ. ಹಾಗಂತ ನಿಮಗೆ ಯಾರಿಗಾದರೂ ಸಲಹೆ ನೀಡುವ ಮನಸ್ಸಾದಲ್ಲಿ, ಕೆಲವರಿಗಂತೂ ಎಂದಿಗೂ ಸಲಹೆ ನೀಡುವ ಯೋಚನೆಯೂ ಮಾಡಬೇಡಿ. ಹಾಗಾದ್ರೆ ನಾವು ಎಂಥವರಿಗೆ ಮತ್ತು ಯಾಕೆ ಸಲಹೆ ನೀಡಬಾರದು ಎಂದು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img