Political News: ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ನಿನ್ನೆ ಸಂಜೆ ವೇಳೆಗೆ ನಗರಕ್ಕೆ ಬಂದಿಳಿದಿದ್ದಾರೆ. ಬಂದ ಬಳಿಕ ಇಲ್ಲಿ ರಾಜಕೀಯ ನಾಯಕರ ಜತೆ ಸಭೆ ನಡೆಸಿ, ಕಡಲ ಕಿನಾರೆ ಬಳಿ, ಡಿನ್ನರ್ ಕೂಡ ಮಾಡಿದ್ದಾರೆ.
ಇಂದು ಬೆಳಿಗ್ಗೆ ಮಂಗಳೂರಿನ ಕಂಟೆಂಟ್ ಕ್ರಿಯೇಟರ್ಸ್ ಭೇಟಿ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅವರ ಜತೆ ಮಂಗಳೂರಿನ ಗಾಂಧಿ ಸ್ಕ್ವೇರ್...
Bigg Boss Kannada Season 13: ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಸೆಲೆಬ್ರಿಟಿಗಳಿಂದ ಹೆಚ್ಚು ಹವಾ ಎಬ್ಬಿಸ್ತಾ ಇರೋದು ಕಾಮನ್ ಮ್ಯಾನ್. ಕಿರಣ್ ಶಾಸ್ತ್ರಿ, ಮಾಡರ್ನ್ ಮಂಜಾ ಹೆಚ್ಚು ಸದ್ದು ಮಾಡುತ್ತಿದ್ದು, ಮನೆ ಮಂದಿ ಎಲ್ಲ ಇವರಿಂದ ರೋಸಿ ಹೋಗಿರುವ ಹಾಗೆ ಕಾಣುತ್ತಿದೆ. ಏಕೆಂದರೆ ಪ್ರತಿ ದಿನ ಇವರಿಬ್ಬರ ವಿಚಾರದಲ್ಲಿ ಜಗಳ ತಪ್ಪುತ್ತಲೇ...
Kitchen Tips: ನೀವು ವಾರಪೂರ್ತಿ ಕೆನೆ ಮತ್ತು ಮೊಸರು ಕೂಡಿಡುತ್ತೀರಿ. ಬಳಿದ ಅದನ್ನು ಕಡಿದು ಬೆಣ್ಣೆ ಮತ್ತು ಮಜ್ಜಿಗೆ ಮಾಡಲು ತಯಾರಾಗುತ್ತೀರಿ. ಆದರೆ ಕೆಲವು ಬಾರಿ ಬೆಣ್ಣೆ ಬರುವುದೇ ಇಲ್ಲ. ಮಜ್ಜಿಗೆ ಬೆಣ್ಣೆ ಮಿಕ್ಸ್ ಆಗಿ ಕ್ರೀಮ್ ಬರುತ್ತದೆ. ಈ ವೇಳೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಮಯದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ...
Ott Movie Review: ದಿ ಇನ್ವಿಟೇಶನ್. ಇವಾ ಅನ್ನೋ ಅನಾಥ ಹುಡುಗಿಯ ಜೀವನದ ಕಥೆ ಇದು. ಆಕೆ ಗೆಳೆಯನ ಮನೆಗೆ ಹೋಗಿ, ಅಲ್ಲಿ ಭಯಾನಕ ಸನ್ನಿವೇಶಗಳನ್ನ ಎದುರಿಸಿ, ಯಾವ ರೀತಿ ಜೀವ ಉಳಿಸಿಕ``ಂಡು ವಾಪಸ್ ಬರುತ್ತಾಳೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾ ಹೆಸರಿಗೆ ತಕ್ಕಂತೆ, ಇವಾಗೆ ಗೆಳೆಯನ ಅಣ್ಣನ ಮದುವೆಗೆ ಹೋಗಲು ಇನ್ವಿಟೇಶನ್ ಸಿಕ್ಕಿರುತ್ತದೆ. ಡೇಟಿಂಗ್...
Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಯಾವಾಗಲೂ ರಾಷ್ಟ್ರದ್ರೋಹಿಗಳು ಮತ್ತು ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ಮುಂಬೈ ದಾಳಿಯನ್ನು ‘ಸ್ಯಾಫ್ರನ್ ಟೆರರ್’ ಎಂದು ಬಿಂಬಿಸಲು ಯತ್ನಿಸಿದ್ದು ಹಾಗೂ ಪಾಕಿಸ್ತಾನದ ಪರವಾಗಿ...
Political News: ಕಾಂಗ್ರೆಸ್ ಪಕ್ಷ ಮನೆಯ``ಂದು ಮೂರು ಬಾಗಿಲಾಗಿದೆ. ಡಿಕೆಶಿ ಸರ್ಕಾರ 1 ಕಡೆ, ಸಿದ್ದರಾಮಯ್ಯ 1 ಕಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ 1 ಕಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ವ್ಯಂಗ್ಯವಾಡಿದ್ದರು.
ಇದೀಗ ವಿಜಯೇಂದ್ರ ವ್ಯಂಗ್ಯಕ್ಕೆ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು...
Political News: ರಾಜ್ಯದಲ್ಲಿರುವ ಸದ್ಯ 175ಕ್ಕೂ ಹೆಚ್ಚು ತಾಲೂಕುಗಳನ್ನು ಬರ ತಾಲೂಕುಗಳಾಗಿ ಘೋಷಿಸಲಾಗಿದೆ. ಇದಕ್ಕೂ ಮುನ್ನ ಬರೀ 100 ತಾಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಘೋಷಿಸಲಾಗಿತ್ತು. ಇದೀಗ 75ಕ್ಕೂ ಹೆಚ್ಚಿನ ತಾಲೂಕನ್ನು ಸೇರಿಸಲಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ವಿರುದ್ಧದ ಬಿಜೆಪಿ ಪಾದಯಾತ್ರೆಯ ಗೆಲುವು ಎಂದು ಹೇಳಿದ್ದಾರೆ.
ಈ ಬಾರಿ...
Political News: ದಲಿತಪರ ಯೋಜನೆಗಾಗಿ ಇರಿಸಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕ ಸಿ.ಟಿ.ರವಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಗಳನ್ನು, ಎಸ್ಸಿಪಿ-ಟಿಎಸ್ಪಿ ಹಣವನ್ನು...