Saturday, May 9, 2026

Rahul Gandhi

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ..

Spiritual: ಇತ್ತೀಚಿನ ದಿನಗಳಲ್ಲಿ ಸಾವು ಹೇಗೆ ಬರುತ್ತದೆ ಅಂತಾ ಹೇಳೋಕ್ಕೆ ಸಾಧ್ಯವೇ ಇಲ್ಲ. ಕೂತಲ್ಲೇ, ನಿಂತಲ್ಲೇ, ನಗುನಗುತ್ತಲೇ, ಊಟ ಮಾಡುತ್ತಲೇ, ಮಾತನಾಡುತ್ತಲೇ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಿಂದೆಲ್ಲಾ ವೃದ್ಧರು ಹೀಗೆ ರೋಗ ಬಂದು ಸಾಯುತ್ತಿದ್ದರು. ಆದರೆ ಈಗ ವೃದ್ಧರು, ಯುವಕರು, ಮಕ್ಕಳು ಎಲ್ಲರೂ ಸಡನ್ ಆಗಿ ಸಾಯುವ ಸ್ಥಿತಿ ತಲುಪಿದ್ದಾರೆ. ಹಾಗಾದರೆ ಅಕಾಲಿಕ...

Punjab: ಐಸ್‌ಕ್ರೀಮ್‌ನಲ್ಲಿ ಹಲ್ಲಿ ಪತ್ತೆ: ಆದರೂ ಮಾರಾಟ ಮುಂದುವರಿಸಿದ ವ್ಯಾಪಾರಿ

Punjab: ತಾಾನು ಮಾರಾಟ ಮಾಡುತ್ತಿದ್ದ ಐಸ್‌ಕ್ರೀಮಿನಲ್ಲಿ ಹಲ್ಲಿ ಪತ್ತೆಯಾಗಿದ್ದರೂ ಸಹ, ವ್ಯಾಪಾರಿ ವ್ಯಾಪಾರ ಮುಂದುವರಿಸಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪಂಜಾಬ್‌ನ ಲುಧಿಯಾನಾದ ಬೀದಿ ವ್ಯಾಪಾರಿ ಐಸ್‌ಕ್ರೀಮ್ ಮಾರುತ್ತಿದ್ದ ವೇಳೆ, 7 ವರ್ಷದ ಓರ್ವ ಬಾಲಕ ಇವನ ಬಳಿ 20 ರೂಪಾಯಿಗೆ ಮಿಲ್ಕ್ ಬೆಲ್ ಹೆಸರಿನ 2 ಚಾಕೋಬಾರ್ ಐಸ್‌ಕ್ರೀಮ್ ಖರೀದಿಸಿದ್ದಾನೆ. ಐಸ್‌ಕ್ರೀಮ್ ತಿನ್ನುತ್ತಿದ್ದ ವೇಳೆ ಐಸ್‌ಕ್ರೀಮ್‌ನಲ್ಲಿ...

ಫೋಟೋ-ಶೋಗಳಿಗಾಗಿ ಅಲ್ಲ. ಜನರ ಜೀವವನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ: ನಿಖಿಲ್ ಆಕ್ರೋಶ

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಜನ ಮೃತರಾಗಿದ್ದಾರೆ. ಆದರೂ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದ ತನ್ನ ತಪ್ಪನ್ನು ಒಪ್ಪಿಕ``ಳ್ಳುವುದನ್ನು ಬಿಟ್ಟು, ಸಮಝಾಯಿಷಿ ನೀಡುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು, ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ...

Political News: ಜೂನ್ 4 ಕರ್ನಾಟಕದ ಪಾಲಿಗೆ ಅತ್ಯಂತ ಕರಾಳ ದಿನ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Political News: ಆರ್‌ಸಿಬಿ ಮ``ದಲ ಬಾರಿ ಕಪ್ ಗೆದ್ದ ಖುಷಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ, 11 ಮಂದಿ ಮೃತಪಟ್ಟಿದ್ದರು. ಈ ಪೈಕಿ ಮನೋಜ್ ಎಂಬ ಯುವಕನ ಅಜ್ಜಿ, ಮುದ್ದಿನ ಮಗುವನ್ನು ಕಳೆದುಕ``ಂಡ ದುಃಖದಲ್ಲಿ ಅನ್ನ ನೀರು ತ್ಯಜಿಸಿ, ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...

ಹಣ ಬಂತು ಆದ್ರೆ ಮಗ ಬರಲಿಲ್ಲ : ಕುಟುಂಬದ ನೋವನ್ನ ದುಡ್ಡಿನಿಂದ ಭರಿಸೋಕೆ ಸಾಧ್ಯವಿಲ್ಲ

Bengaluru News: ಕಳೆದ ಜೂನ್ 4ರಂದು ಆರ್ಸಿಬಿಯ ವಿಜಯೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆಗೆ ಇಡೀ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಹೆಚ್ಚಾಗಿತ್ತು. ಅಲ್ಲದೆ ಈ ದುರಂತಕ್ಕೆ ನೇರವಾಗಿ ಸರ್ಕಾರದ ವೈಫಲ್ಯವೇ ಕಾರಣವೆಂದು ವಿಪಕ್ಷಗಳೂ ಸಹ ಆರೋಪಿಸಿದ್ದವು. ದುರ್ಘಟನೆಯ ನೈತಿಕ...

National Political News: ಬಿಹಾರದ ಜನರಿಗೆ ಚಿರಾಗ್ ಕೊಟ್ಟ ಗುಡ್ ನ್ಯೂಸ್ ಏನು..?.

National Political News: ನಾನು ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ, ಆದರೆ ಸ್ಪರ್ಧೆಯ ಕ್ಷೇತ್ರವನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ರಾಮ್ ವಿಲಾಸ್ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ. https://youtu.be/8JnG9yGhLS8 ಬಿಹಾರದ ಭೋಜ್ಪುರ ಜಿಲ್ಲೆಯ ಆರಾದಲ್ಲಿ ಪಕ್ಷದ ನವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿರುವ ಅವರು, ನಾನು ಬಿಹಾರದಿಂದ, ಬಿಹಾರಕ್ಕಾಗಿ...

ನನ್ನ ಕೊ*ಲೆ ಮಾಡೋ ಬದಲು ನೇರವಾಗಿ ಕೇಳಬಹುದಿತ್ತಲ್ಲ : ಖಾತೆ ಬದಲಾವಣೆ ಬಗ್ಗೆ ಹೀಗ್ಯಾಕಂದ್ರು ಪರಂ..?

Political News: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆಯು ಇಡೀ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಿಪಕ್ಷಗಳೂ ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದು ಘಟನೆಯನ್ನು ಖಂಡಿಸಿದ್ದವು. https://youtu.be/rG-URJ0MxSA ನಾನು ಖಾತೆ ಬದಲಾವಣೆಯ ಬಗ್ಗೆ...

ದೇಶದಲ್ಲೆ ಸದ್ದು ಮಾಡಿದ್ದ ಹನಿಮೂನ್ ಕೇಸ್, ಕಟ್ಟಿಕೊಂಡಾಕೆಯೇ ಕಟ್ಟಿದ್ದಳು ಚಟ್ಟ

National News: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ನವ ಜೋಡಿಯ ನಾಪತ್ತೆ ಪ್ರಕಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿಯೇ ತನ್ನ ಗಂಡನಿಗೆ ಮುಹೂರ್ತವಿಟ್ಟ ಆಘಾತಕಾರಿ ಅಂಶ ಬಯಲಾಗಿದೆ. ಈ ಮೂಲಕ ಮಧ್ಯಪ್ರದೇಶ ಇಂದೋರ್ ಮೂಲದ ರಾಜಾ ರಘವಂಶಿಯ ಕೊಲೆಗೆ ಆತನ ಪತ್ನಿಯೇ ಸುಪಾರಿ ಕಿಲ್ಲರ್​ಗಳ ಜೊತೆಯಾಗಿ ಸ್ಕೆಚ್ ಹಾಕಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. https://youtu.be/Qz5Jwnzow-c ಇನ್ನೂ ಕಳೆದ...

Dharwad News: ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾ*ವು

Dharwad News: ಧಾರವಾಡ: ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಬಂದಾಗ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸಪ್ತಾಪುರದಲ್ಲಿ ಈ ಘಟನೆ ನಡೆದಿದ್ದು, ರಾಜೇಂದ್ರ ಬೋಸ್ (50) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ರಾಜೇಂದ್ರ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುತ್ತಿದ್ದಾಗಲೇ ಎದೆ ನೋವು ಕಾಣಿಸಿಕ``ಂಡಿದೆ. ಹೀಗಾಗಿ ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಹೋಗಿದ್ದ. ಆದರೆ ರವಿವಾರವಾಗಿದ್ದ ಕಾರಣ ಆಸ್ಪತ್ರೆ...

“ಬೇಗಾನೇ ಶ್ಯಾದಿ ಮೇ ಅಬ್ದುಲ್ಲಾ ದಿವಾನಾ” ರಾಜ್ಯ ಸರ್ಕಾರದ ಪರಿಸ್ಥಿತಿ ಇದು: ಕೇಂದ್ರ ಸಚಿವ ಜೋಶಿ

Hubli News: ಹುಬ್ಬಳ್ಳಿ: ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ" ಶಹರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್‌ಸಿಬಿ ದೇಶ ಹಾಗೂ ರಾಜ್ಯದ ಟೀಮ್ ಅಲ್ಲ, ಘಟನೆ ನಡೆದಾಗ ಮಕ್ಕಳು ಮೊಮ್ಮಕ್ಕಳು ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಇವರೆಲ್ಲರೂ ಬ್ಯೂಸಿ ಆಗಿದ್ದರು. ಪೊಲೀಸ್...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img