Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ.
ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ...
Health Tips: ಕೆಲವು ಸ್ಮೋಕಿಂಗ್ ಚಟ ಇದ್ದವರು, ಬೀಡಿಗಿಂತ, ಸಿಗರೇಟ್ ಉತ್ತಮ ಅಂತಾ ವಾದಿಸುತ್ತಾರೆ. ಹಾಗಾದರೆ ಬೀಡಿ, ಸಿಗರೇಟ್ ಎರಡರಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಬೀಡಿ, ಸಿಗರೇಟ್ ಎರಡರಲ್ಲೂ ನಿಕೋಟಿನ್ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಎರಡೂ ಕೂಡ ನಮ್ಮ ಜೀವಕ್ಕೆ ಮಾರಕವೇ. ಬೀಡಿಗಿಂತ ಸಿಗಾರ್ ಉತ್ತಮ ಅನ್ನೋ ಮಾತು...
Dharwad News: ಧಾರವಾಡ: ಧಾರವಾಡದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಮಲಪ್ರಭ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ್ ವಲ್ಸಂದ ಎಂಬ ಅಧಿಕಾರಿ ಮನೆ, ಕಚೇರಿ ಮೇಲೆ ರೇಡ್ ಆಗಿದೆ. ಧಾರವಾಡ ನಗರದ ಕೆವಿಜಿ ಬ್ಯಾಂಕ್ ಬಳಿ ಇರುವ ಕ್ವಾಟ್ರಸ್ ಸೇರಿ, ಇಂಜಿನಿಯರ್ ಕಚೇರಿ ಮೇಲೂ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಪರಿಶೀಲನೆ ನಡೆಸುತ್ತಿದ್ದಾರೆ.
ಇಂಜಿನಿಯರ್ಗೆ ಸೇರಿದ ಬೆಳಗಾವಿಯ ಮೂಲ...
Gadag News: ಗದಗ: ಭ್ರಷ್ಟ ಇನ್ಸಪೆಕ್ಟರ್ ಗೆ ಲೋಕಾ ಶಾಕ್ ನೀಡಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ, ಆತನ ಮನೆ ಮೇಲೆ ರೇಡ್ ಮಾಡಲಾಗಿದೆ.
ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್‌ಗೆ ಸೇರಿದ, ಗದಗ ನಗರದ ಶಿವಾನಂದ ನಗರದ ಬಾಡಿಗೆ ಮನೆ ಮತ್ತು ಕಚೇರಿ ಮೇಲೆ, ಇಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ...
Political News: ಬಾಲಿವುಡ್ ನಟ ಅಮೀರ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಅಚಾನಕ್ ಆಗಿ ಭೇಟಿಯಾಗಿದ್ದು, ಕುಶಲೋಪರಿ ವಿಚಾರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು, ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಇದೇ ವೇಳೆ ನಟ ಅಮೀರ್ ಖಾನ್ ಕೂಡ ಅಲ್ಲೇ ಇದ್ದರು. ಈ ವೇಳೆ ಭೇಟಿಯಾಗಿ, ಕೆಲ ಸಮಯ ಮಾತನಾಡಿದ್ದು, ಅಮೀರ್...
Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾನಾ ಮರ್ಯಾದೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೈಯಲ್ಲೂ ರಾಜ್ಯ ನಡೆಸಲು ಸಾಧ್ಯವಿಲ್ಲ. ಇವರಿಬ್ಬರ ರಾಜೀನಾಮೆ ತೆಗೆದುಕ``ಂಡು, ಮೂರನೇಯವರನ್ನು ಸಿಎಂ ಮಾಡಿದರಷ್ಟೇ ಸರಿಯಾಗೋದು. ಹೀಗೆ ಮಾಡಿ ಗೌರವ...
Political News: ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ, ಬಣ ಬಡಿದಾಟ ಕಡಿಮೆಯಾಗಿತ್ತು. ಆದರೆ ಇದೀಗ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಹೊಂದಾಣಿಕೆ ರಾಜಕಾರಣ ಮಾಡಿ, ಕೈಚೆಲ್ಲಿ ಕುಳಿತರೆ ಹೇಗೆ ಅಂತಾ ಪ್ರಶ್ನಿಸಿರುವ ಕುಮಾರ್ ಬಂಗಾರಪ್ಪ, ವಿಜಯೇಂದ್ರ ಅವರ ರಾಜಕಾರಣಕ್ಕೆ ನಮ್ಮ ವಿರೋಧವಿದೆ...
Political News: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಮೇಲೆ ಸಂಕಟ ಬಂದಿದೆ. ನಾವೆಲ್ಲ ಸೇರಬೇಕು. ಅದಕ್ಕೆ ಪರಿಹಾರ ಸೂಚಿಸಬೇಕು ಅಂದುಕ``ಂಡಿದ್ದೇವು. ಆದರೆ ಸಭೆ ಕರೆದಿದ್ದ ಮೋದಿನೇ ಬರಲಿಲ್ಲ ಎಂದು ಮಲ್ಲಿಕಾಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್...
Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಪತಿ- ಪತ್ನಿ ಮಧ್ಯೆ ಯಾಕೆ ಬಿರುಕು ಬರುತ್ತದೆ..? ಯಾವಾಗ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಳ್ಳಬೇಕು ಎಂದು ವಿವರಿಸಿದ್ದಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೆಲವು ವೇಳೆ ವಿಚಿತ್ರವಾಾಗಿ ವರ್ತಿಸುತ್ತಾರೆ. ಹಾಗೆ ಯಾಕೆ ಮಾಡೋದು..? ಇದರಿಂದಾಗುವ ಅಪಾಯವೇನು ಅಂತಾ ವಿವರಿಸಿದ್ದಾರೆ.
ಸಾಮಾನ್ಯವಾಗಿ ಡಿಪ್ರೆಶನ್‌ನಲ್ಲಿರುವ ಹೆಣ್ಣು ಮಕ್ಕಳು ಕ್ರೌರ್ಯಕ್ಕೆ ಹೋಗ್ತಾರೆ...