Wednesday, October 15, 2025

recipe

Recipe: ಚಳಿಗಾಲದಲ್ಲಿ ಸವಿಯಿರಿ ಆರೋಗ್ಯಕರವಾದ ತರಕಾರಿ ಸೂಪ್‌

Recipe: ಚಳಿಗಾಲ ಶುರುವಾಗಿದೆ. ಇನ್ನು ಪದೇ ಪದೇ ಶೀತವಾಗೋದು, ಜ್ವರ ಬರೋದೆಲ್ಲ ಕಾಮನ್. ಆದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನೀವು ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಅಂಥ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಂದು ನಾವು ತರಕಾರಿ ಸೂಪ್ ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಕೊಂಚ ಕ್ಯಾಬೇಜ್...

ಮನೆಯಲ್ಲೇ ಗುಲಾಬ್ ಜಾಮೂನ್ ತಯಾರಿಸುವುದು ಹೇಗೆ..?

ಬೇಕಾಗುವ ಸಾಮಗ್ರಿ: ನಾಲ್ಕು ಕಪ್ ಸಕ್ಕರೆ, ನಾಲ್ಕು ಕಪ್ ನೀರು, 250 ಗ್ರಾಂ ಖೋಯಾ, 100 ಗ್ರಾಂ ಪನೀರ್ ತುರಿ, ಕಾಲು ಕಪ್ ಮೈದಾ, ಅವಶ್ಯಕತೆ ಇದ್ದಲ್ಲಿ 1 ಸ್ಪೂನ್ ಬೇಕಿಂಗ್ ಪೌಡರ್ ಬಳಸಬಹುದು. ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಸಕ್ಕರೆ ಮತ್ತು ನೀರು ಸೇರಿಸಿ, ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಲೂಬಾರದು, ಹೆಚ್ಚು ತೆಳುವಾಗಲೂಬಾರದು....

Recipe: ಕ್ಯಾಪ್ಸಿಕಂ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಅಥವಾ 2 ಕ್ಯಾಪ್ಸಿಕಂ, 2 ಈರುಳ್ಳಿ, 2 ಹಸಿಮೆಣಸು, ಅನ್ನ, 4 ಸ್ಪೂನ್ ಎಣ್ಣೆ, 10 ಎಸಳು ಬೆಳ್ಳುಳ್ಳಿ, ಖಾರದ ಪುಡಿ, ಚಿಟಿಕೆ ಅರಿಶಿನ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಕಡಲೆ ಬೇಳೆ. https://youtu.be/YIiVp1upkQ4 ಮಾಡುವ ವಿಧಾನ: ಮೊದಲು ಬೆಳ್ಳುಳ್ಳಿ ಮತ್ತು...

Recipe: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ಕಾಶಿ ಹಲ್ವಾ

ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬೂದುಗುಂಬಳಕಾಯಿ, ಕೊಂಚ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ, 1 ಕಪ್ ಸಕ್ಕರೆ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ, ಏಲಕ್ಕಿ ಪುಡಿ. ಮಾಡುವ ವಿಧಾನ: ಒಂದು ಸಣ್ಣ ತುಂಡು ಬೂದುಗುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಹಿಂಡಿ ಅದರ ನೀರು ತೆಗೆಯಿರಿ. ಅರ್ಧ ನೀರು ತೆಗೆದು, ಸ್ವಲ್ಪ ನೀರು ಇರುವಂತೆ ಹಿಡಬೇಕು. https://youtu.be/vaI8Haacc8c ಈಗ ಒಂದು ಪ್ಯಾನ್...

Recipe: ಉತ್ತರ ಕರ್ನಾಟಕ ಶೈಲಿಯ ಕ್ಯಾಪ್ಸಿಕಂ ಪಲ್ಯ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 5ರಿಂದ 6 ಜವಾರಿ ಕ್ಯಾಪ್ಸಿಕಂ, 2 ಈರುಳ್ಳಿ, ಒಂದು ಸ್ಪೂನ್ ಖಾರದ ಪುಡಿ, ಗುರೆಳ್ಳು ಪುಡಿ, ಹುರಿಗಡಲೆ ಪುಡಿ, ಚಿಟಿಕೆ ಅರಿಶಿನ, ಸ್ವಲ್ಪ ಬೆಲ್ಲ, ಕೊಂಚ ಹುಣಸೆರಸ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರ ಹೆಚ್ಚು ಬೇಕಾಗಿದ್ದಲ್ಲಿ ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಕರಿಬೇವು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ...

Recipe: ಉತ್ತರ ಕರ್ನಾಟಕ ಶೈಲಿಯ ಶೇಂಗಾ ಸಾರು ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಟೊಮೆಟೋ, 1 ಈರುಳ್ಳಿ, 1 ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3 ಸ್ಪೂನ್ ಎಣ್ಣೆ, ಅರ್ಧ ಕಪ್ ಹುರಿದುಕೊಂಡ ಶೇಂಗಾ, ಒಗ್ಗರಣೆಗೆ , ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು, ಹಿಂಗು, ಕೊಂಚ ಅರಿಶಿನ, ಧನಿಯಾಪುಡಿ, ಖಾರ ಬೇಕಾದಷ್ಟು ಖಾರದಪುಡಿ, ಸಣ್ಣ ತುಂಡು ಬೆಲ್ಲ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ...

Recipe: ಪ್ರಸಾದವಾಗಿ ತಯಾರಿಸಬಹುದು ಚಿಕ್ಕು ಶೀರಾ.. ಇಲ್ಲಿದೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಬೇಕಾದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, 1 ಚಿಕ್ಕು, ಅರ್ಧ ಕಪ್ ರವೆ, 1ವರೆ ಕಪ್ ಕುದಿಸಿದ ನೀರು, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ, ಡ್ರೈಫ್ರೂಟ್ಸ್‌ ಹುರಿದುಕೊಳ್ಳಿ. ಜೊತೆಗೆ ಚಿಕ್ಕುವನ್ನೂ ಹುರಿದುಕೊಳ್ಳಿ. ಅದನ್ನು...

Recipe: ಬ್ರೊಕೋಲಿ ಸೂಪ್ ರೆಸಿಪಿ

Recipe: ಚಳಿಗಾಲ ಹತ್ತಿರ ಬರುತ್ತಿದೆ. ಈ ವೇಳೆ ಬಿಸಿಬಿಸಿಯಾಗಿ ಸವಿಯಲು ನೀವು ಮನೆಯಲ್ಲೇ ರುಚಿಯಾದ ಸೂಪ್ ತಯಾರಿಸಬಹುದು. ಅದರಲ್ಲೂ ರಾತ್ರಿ ಊಟ ಮಾಡುವ ಬದಲು, ಬಿಸಿಬಿಸಿಯಾದ ಸೂಪ್‌ ತಯಾರಿಸಿ, ಕುಡಿದರೆ, ಆರೋಗ್ಯಕ್ಕೂ ಉತ್ತಮ, ನಾಲಿಗೆಗೂ ರುಚಿ. ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬ್ರೋಕಲಿ, 1 ಈರುಳ್ಳಿ, 10 ಗೋಡಂಬಿ, 4 ಎಸಳು ಬೆಳ್ಳುಳ್ಳಿ, 1 ಸ್ಪೂನ್...

Recipe: ಚಳಿಗಾಲಕ್ಕೆ ಪಾಲಕ್‌ ಸೂಪ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಚೆನ್ನಾಗಿ ತೊಳೆದ ಪಾಲಕ್, 2ರಿಂದ 3 ಹಸಿಮೆಣಸಿನಕಾಯಿ, 15 ಬೆಳ್ಳುಳ್ಳಿ ಎಸಳು, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, 2 ಸ್ಪೂನ್ ಕ್ರೀಮ್, 1 ಈರುಳ್ಳಿ, 1 ಟೊಮೆಟೋ, ಚಕ್ಕೆ, ಕಾಳುಮೆಣಸು, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ,...

Recipe: ಅಕ್ಕಿ ರೊಟ್ಟಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿ, 3 ಈರುಳ್ಳಿ, 1 ಸ್ಪೂನ್ ಜೀರಿಗೆ, 5 ಒಣಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 5 ತಾಸು ಅಕ್ಕಿ ನೆನೆಸಿ, ಬಳಿಕ ಮಿಕ್ಸಿಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ....
- Advertisement -spot_img

Latest News

ತೆರಿಗೆ ಕಟ್ಟಲ್ಲ-ತೆರಿಗೆ ಕೇಳ್ಬೇಡಿ : IT- BT ಮಂದಿಯ ಶಪಥ !

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ನಂತರ, ವರ್ತೂರು...
- Advertisement -spot_img