Political News: ಧಾರವಾಡ: ಈಶ್ವರಪ್ಪ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಅವರು ಈ ರೀತಿ ಮೊದಲಿನಿಂದಲೂ ಮಾತನಾಡ್ತಾರೆ. ಅವರ ಬಗ್ಗೆ ನನಗೆ ಬಹಳ ಗೌರವ ಇದೆ. ನಮ್ಮ ಕುಟುಂಬದಲ್ಲಿ ಈ ರೀತಿಯಾಗಿ ಅವರಿಗೆ ಖುಷಿ ಆಗೋದಾದ್ರೆ. ಈ ರೀತಿ ಮಾತನಾಡಿ ಅವರಿಗೆ ತೃಪ್ತಿ ಆಗೋದಾದ್ರೆ. ಈಗ ಆಗಿರೋ ಘಟನೆಯಿಂದ ಅವರಿಗೆ ತೃಪ್ತಿ ಆಗೋದಾದ್ರೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಮಗಳು ನೇಹಾ ಕೊಲೆಯಾಗಿದ್ದು, ಆಕೆಯ ಅಂತಿಮ ದರ್ಶನಕ್ಕಾಗಿ ಸಚಿವ ಸಂತೋಷ್ ಲಾಡ್, ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಸಂತೋಷ್ ಲಾಡ್, ನೇಹಾ ಹಿರೇಮಠ ಕೊಲೆಯನ್ನು ನಾನು ಖಂಡಿಸುತ್ತೇನೆ. ಈ ರೀತಿ ಘಟನೆ ಆಗಬಾರದು. ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ...
Hubli Political News: ಹುಬ್ಬಳ್ಳಿ: ಬಿಜೆಪಿಯವರು ಮಿಡಿಯಾದಿಂದಲೇ ಪ್ರಾಪ್ಯೂಲರ್ ಆಗಿದ್ದಾರೆ. ಮಿಡಿಯಾಯಿಂದಲೇ ಅವರ ಪ್ರಾಪ್ಯೂಲರಿಟಿ ಹೋಗುತ್ತೆ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮೊದಲು ಟಿವಿ ಬಂದು ಮಾಡ್ಲಿ. ಎರಡನೆಯದ್ದು ಮೋದಿಯವರು ಪ್ರಚಾರಕ್ಕೆ ಬರೋದು ಬೇಡ, ನಾವು ಸಹ ಪ್ರಚಾರ ಮಾಡೋದನ್ನ ನಿಲ್ಲಿಸಿ ಬಿಡ್ತೇವಿ. ಯಾರಿಗೆ ಮತ ಹಾಕಬೇಕೆಂದು ಜನರೇ ಡಿಸೈಡ್ ಮಾಡ್ತಾರೆ...
Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಲಾಡ್ ಅಭಿವೃದ್ಧಿ ಮಾಡಿಲ್ಲವೆಂದು ಜೋಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದು ನನ್ನ ಚುನಾವಣೆಯಲ್ಲ. ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಮಾಡಿದ್ದೇನೆ ಹೇಳುವೆ. ಈಗ ಅವರ ಚುನಾವಣೆ ನಡೆದಿದೆ ಅವರೇನು ಮಾಡಿದ್ದಾರೆ ಹೇಳಲಿ. ನಾಲ್ಕು ಸಲ, 20 ವರ್ಷ ಎಂಪಿ ಆಗಿದಿರೀ. ಈ...
Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲ ಸಮಾಜದವರ ಸಭ ಮಾಡ್ತಾ ಇದ್ದೇವೆ. ಇವತ್ತು ಅದೇ ರೀತಿ ಲಿಂಗಾಯತ ಸಮಾಜದ ಸಭೆ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲ ಸಮಾಜ ಮುಖಂಡರ ಕರೆಸಿ ಸಭೆ ಮಾಡುತ್ತಿದ್ದೇವೆ. ಸಲಹೆಗಳನ್ನು ಪಡೆಯುತ್ತಿದ್ದೇವೆ. ಸಲಹೆ ಪಡೆದು ಚುನಾವಣ ಎದರಿಸಲಿದ್ದೇವೆ ಎಂದಿದ್ದಾರೆ.
ಮೋದಿ...
Dharwad News: ಧಾರವಾಡ : ಸಂಸದ ಅನಂತ ಕುಮಾರ ಹೆಗಡೆ ವಿರುದ್ದ ಸಚಿವ ಸಂತೋಷ ಲಾಡ್ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಅವರು ಪ್ರಣಾಳಿಕೆಯೊಳಗೆ ಸಂವಿಧಾನ ಬದಲಾವಣೆ ಮಾಡುತ್ತೆವೆ ಎಂದು ಹೇಳಲಿ ನೋಡೋಣ. ಯಾತಕ್ಕಾಗಿ ಬದಲಾವಣೆ ಮಾಡುತ್ತಾರೆ ಎಂದು ಸ್ಪಷ್ಡ ವಾಗಿ ಹೇಳಲಿ. ನಾವು ಗೆದ್ದರೆ ಸಂವಿಧಾನವನ್ನ ಬದಲಾವಣೆ ಮಾಡುತ್ತೆವೆ ಎಂದು ಬಹಿರಂಗವಾಗಿ ಹೇಳಲಿ. ಒಬ್ಬೊಬ್ಬರ ಕಡೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ – ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..? ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ..? ಎಂದು ಪ್ರಶ್ನಿಸಿದ್ದಾರೆ.
ಇಂತಹ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡಲ್ಲ. ಚುನಾವಣೆ ಬಂದಿರೋದ್ರಿಂದ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ...
Political News: ಕರ್ನಾಟಕ ಟಿವಿ ಸಚಿನ ಸಂತೋಷ್ ಲಾಡ್ ಬಗ್ಗೆ ಕೇಳಿದ ಅಭಿಪ್ರಾಯಕ್ಕೆ ಉತ್ತರಿಸಿದ ಯುವಕರು , ಚಹಾ ಮಾರುವವರೇ ಪ್ರಧಾನಿಯಾಗಿರ್ಬೇಕಾದ್ರೆ, ಸಿದ್ಧಾಂತಗಳನ್ನು ಓದಿರುವವರು ಸಿಎಂ ಆಗುವುದರಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ.
ಜನರೆಲ್ಲ ಧರ್ಮದ ನಶೆಯಲ್ಲಿ ಹೋಗುತ್ತಿರುವಾಗ, ಸಂವಿಧಾನವೇ ಧರ್ಮ ಅಂತಾ ಹೇಳಿದ ಬುದ್ಧ ಅಂಬೇಡ್ಕರ್ ಅವರ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಒಳ್ಳೆಯದು. ಗ್ಯಾರಂಟಿಯಿಂದ ಬಡವರು...
Hubli News: ಹುಬ್ಬಳ್ಳಿ: ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಸಂತೋಷ್ ಲಾಡ್ ಅವರ 49ನೇ ಹುಟ್ಟು ಹಬ್ಬವನ್ನು ಬಿಡನಾಳ ಗ್ರಾಮದ ಆ ಕೆ ಪಾಟೀಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೈ ಕರ್ನಾಟಕ ಸಂಘಟನೆಯ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಡ ಪ್ರತಿಭಾವಂತ ಎಂಟನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ...
Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬ ಹಿನ್ನೆಲೆ, ಅಭಿಮಾನಿಯೋರ್ವ ವಿಶೇಷವಾಗಿ ಶುಭಾಶಯ ಕೋರಿದ್ದಾನೆ.
ಸಚಿವ ಸಂತೋಷ ಲಾಡ್ ಹುಟ್ಟುಹಬ್ಬಕ್ಕೆ, ಈ ವ್ಯಕ್ತಿ ಪಾದಯಾತ್ರೆ ಮೂಲಕ ಶುಭಾಶಯ ಕೋರಿದ್ದಾನೆ. ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮದ ಯುವಕ ಮಲ್ಲಿಕಾರ್ಜುವ ರಡ್ಡೇರ್ ಎಂಬಾತ, ಸಂತೋಷ್ ಲಾಾಡ್ ಅಭಿಮಾನಿಯಾಗಿದ್ದು, ಬರಿಗಾಲಿನಿಂದ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಮಾಡುವ ಮೂಲಕ ಲಾಡ್...