Wednesday, April 15, 2026

Shakti collective

ದೇಶದಲ್ಲಿ ಎಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ ಗೊತ್ತಾ..? ಕೇಂದ್ರದ ಶಾಕಿಂಗ್ ವರದಿಯಲ್ಲಿ ಏನಿದೆ.?

Political News: ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ಹಲವು ನಿಯಮಗಳನ್ನು, ಕಾನೂನುಗಳನ್ನು ಜಾರಿಗೆ ತಂದರೂ ಸಹ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಲ್ಲದೆ ಇದಕ್ಕೆ ಪೂರಕವಾಗಿ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ. https://youtu.be/5RR4u1c_8T4 ಇನ್ನೂ ಕೇಂದ್ರದ ಪ್ರಕಾರ ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು...

National Political News: ಅಂತೂ ಮಂಡನೆಯಾಯ್ತು ವಕ್ಫ್ ಬಿಲ್‌ : ರಾಜ್ಯಗಳಿಗೆ ಸಿಗುತ್ತಾ ಪವರ್..?

National Political News: ದೇಶದಲ್ಲಿ ಬಹು ಚರ್ಚಿತವಾಗಿದ್ದ ಹಾಗೂ ಪರ- ವಿರೋಧದ ಅಲೆಯನ್ನು ಎಬ್ಬಿಸಿದ್ದ ವಕ್ಫ್‌ ತಿದ್ದುಪಡಿ ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಕಿರಣ್‌ ರಿಜಿಜೂ ಅವರು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರ ಜೊತೆಗೆ ಅದರ ವಿಸ್ತ್ರತ ವಿವರಣೆಯನ್ನು ಸದನದ ಮುಂದಿಟ್ಟರು. https://youtu.be/OYh8MNfFtIY ಜನರ ದಾರಿ...

Sandalwood News: ಜನ ಮೆಚ್ಚಿದ ದಚ್ಚು! ಹಿರಿಯ ನಟಿಗೆ ದರ್ಶನ್ ಬೆಳಕು

Sandalwood News: ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನೋದು ನಟ ದರ್ಶನ್ ಅವರ ಪಾಲಿಸಿ. ಅವರಷ್ಟೇ ಅಲ್ಲ, ನಟ ಪುನೀತ್ ರಾಜಕುಮಾರ್ ಅವರ ಪಾಲಿಸಿಯೂ ಇದೇ ಆಗಿತ್ತು. ಅದೆಷ್ಟೋ ಅಸಹಾಯಕ ಕಲಾವಿದರಿಗೆ, ಬಡವರಿಗೆ, ನೊಂದವರಿಗೆ ಕನ್ನಡದ ಅನೇಕ ಸ್ಟಾರ್ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಹಾಗೆ ನೋಡಿದರೆ, ದರ್ಶನ್ ಮತ್ತು ಪುನೀತ್ ಇಬ್ಬರೂ...

Soujanya Case: ಸೌಜನ್ಯ ಕೇಸ್‌ನಲ್ಲಿ ಸಂತೋಷ್ ರಾವ್ ಆರೋಪಿಯಲ್ಲದಿದ್ದರೆ ಮತ್ಯಾರು ಆರೋಪಿ..?

Manglore News: ಧರ್ಮಸ್ಥಳ ಸೌಜನ್ಯ ಕೇಸ್ ನಡೆದು 12 ವರ್ಷಗಳೇ ಆಗಿದೆ. ಆದರೆ ಆ ಘಟನೆಯ ನೆನಪು ಇನ್ನೂ ಮಾಸಿಲ್ಲ. ಪದೇ ಪದೇ ಈ ಕೇಸ್ ವಿಚಾರಣೆಯಾಗುತ್ತಿದ್ದು, ಮುಚ್ಚಿಹೋದ ಕೇಸ್ನ್ನು ರಿಓಪನ್ ಮಾಡಿಸಿ, ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಕೆಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸೌಜನ್ಯಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಕಡೆಯವರೇ ಅತ್ಯಾಚಾರವೆಸಗಿ ಕೊಲೆ...

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಕೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಸಿದ್ದು, ತಕ್ಷಣದಿಂದಲೇ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನಿನ್ನೆ ಹಾಲಾಯ್ತು, ಇದೀಗ ಡಿಸೇಲ್, ಕೆಲ ದಿನಗಳ ಹಿಂದೆ ಮೆಟ್ರೋ ಟಿಕೇಟ್ ರೇಟ್ ಕೂಡ ಏರಿಸಿದ್ದರು. ಇನ್ನು ಯಾವ ಯಾವ ರೇಟ್ ಹೆಚ್ಚು ಮಾಡಿ, ಬದುಕು ಭಂಢಾರವಾಗುವಂತೆ ಮಾಡುತ್ತಾರೋ ಎಂದು ರಾಜ್ಯದ ಜನ ಸರ್ಕಾರದ...

ಜನಪೀಡಕ ದರ ಬೀಜಾಸುರ ಸರಕಾರದಿಂದ ರಾಜ್ಯದ ಜನತೆಗೆ ಇನ್ನೊಂದು ಶಾಕ್!: ಕೇಂದ್ರ ಸಚಿವ ಕುಮಾರಸ್ವಾಮಿ

Political News: ರಾಜ್ಯದಲ್ಲಿ ಡಿಸೇಲ್ ದರ ಹೆಚ್ಚಿಸಿದ್ದು ಇಂದಿನಿಂದಲೇ ದರ ಹೆಚ್ಚಳವಾಗಿದೆ. ನಿನ್ನೆಯಷ್ಟೇ ಹಾಲಿನ ದರ ಏರಿಸಿದ್ದ ಸರ್ಕಾರ, ಇದೀಗ ಡಿಸೇಲ್ ದರ ಏರಿಸಿ, ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಕೆಲ ದಿನಗಳ ಹಿಂದೆ ಮೆಟ್ರೋ ದರವೂ ಏರಿತ್ತು. ಇನ್ನು ದಿನಸಿಯ ರೇಟ್‌ ಕೂಡ ಸದ್ದಿಲ್ಲದಂತೆ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದವರು ಫ್ರೀ ಬಸ್, 2 ಸಾವಿರ ಗೃಹಲಕ್ಷ್ಮೀ...

Political News: ಯಾರಾಗ್ತಾರೆ ಎಂಎಲ್‌ಸಿ : ಕೈಗೆ ತಲೆನೋವಾದ ಪರಿಷತ್‌ ಪಟ್ಟಿ

Political News: ರಾಜ್ಯದಲ್ಲಿ ತೆರವಾಗಿರುವ ವಿಧಾನ ಪರಿಷತ್‌ ಸ್ಥಾನಗಳ ಆಯ್ಕೆಗಾಗಿ ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಲಿರುವುದು ಇನ್ನಷ್ಟು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಹೈಕಮಾಂಡ್‌ ಭೇಟಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರಿಗೆ ಕೇವಲ 4 ಸ್ಥಾನಗಳ ಆಯ್ಕೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಚ್ಚರಿಯಾದರೂ ಸತ್ಯ, ಈ...

ನಿಲ್ಲದ ಮಧ್ಯಂತರಿ ಮೊಹಮ್ಮದ್‌ ಉಪಟಳ..! ಭಾರತದ ವಿರುದ್ಧ ಮತ್ತೆ ಕೆಂಡ ಕಾರಿದ ಬಾಂಗ್ಲಾ..

Bangla News: ತನ್ನ ಷಡ್ಯಂತ್ರದ ಮೂಲಕ ಬಾಂಗ್ಲಾದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನಗೊಳಿಸಿ ಮಧ್ಯಂತರ ಆಡಳಿತವನ್ನು ರಚಿಸಿರುವ ಮೊಹಮ್ಮದ್‌ ಯೂನಸ್‌ ಕಾಲು ಕೆದರಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ನಾಗರಿಕ ಸಂಘರ್ಷದಿಂದ ಕಂಗಾಲಾಗಿರುವ ಮಧ್ಯಂತರಿ ಯೂನಸ್‌ ಇದೀಗ ಚೀನಾ ಸಖ್ಯ ಬೆಳೆಸುತ್ತಿದ್ದಾರೆ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳ...

Spiritual: ಪಿತೃದೋಷವಿದ್ದರೆ ಯಾವ್ಯಾವ ಸಮಸ್ಯೆಗಳು ತಲೆದೂರುತ್ತದೆ ಗೊತ್ತಾ..?

Spiritual: ನಾವು ಪ್ರತೀ ವರ್ಷ ಸರಿಯಾದ ಸಮಯಕ್ಕೆ ನಮ್ಮ ಪಿತೃಗಳ ಶ್ರಾದ್ಧ ಮಾಡದಿದ್ದರೆ, ಅಥವಾ ಅವರ ಹೆಸರಿನಲ್ಲಿ ಕಾಗೆಗೆ, ದನಕ್ಕೆ ಒಂದು ಎಡೆ ಇಡದೇ ನಿರ್ಲಕ್ಷ್ಯ ಮಾಡಿದ್ದಲ್ಲಿ, ನಮ್ಮ ಜೀವನದಲ್ಲಿ ಹಲವು ಅಡೆತಡೆಗಳು ಸಂಭವಿಸುತ್ತದೆ. ಹಾಗಾಗಿಯೇ ಯಾವ ದಿನ ಶ್ರಾದ್ಧ ಬಂದಿದೆಯೋ, ಅಂದೇ ಶ್ರಾದ್ಧಕಾರ್ಯವನ್ನು ಮಾಡಿ ಮುಗಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಕೆಲವು ಮಾಡರ್ನ್ ಜನರು...

Recipe: ಮಾವಿನ ಕಾಯಿ ಖಾರಾ ಚಟ್ನಿ ರೆಸಿಪಿ

Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಗಾಲ ಅಂದ್ರೇನೆ, ಜ್ಯೂಸ್, ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ಮಾವಿನ ಕಾಯಿ ಇವುಗಳದ್ದೇ ಕಾರುಬಾರು. ಹಾಗಾಗಿ ನಾವಿಂದು ಮಾವಿನ ಕಾಯಿ ಬಳಸಿ ಯಾವ ರೀತಿ ಖಾರ ಖಾರವಾದ ಚಟ್ನಿ ತಯಾರಿಸಬಹುದು ಅಂತಾ ಹೇಳಲಿದ್ದೇವೆ. ಮೊದಲು ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ....
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img