Political News: ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಮೊಲ ಬೇಟೆ ಆಡಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
https://youtu.be/oU8UA9yzPts
ತಮ್ಮ ಸ್ವಗ್ರಾಮ ತುರ್ವಿಹಾಳದಲ್ಲಿ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ಶಾಸಕರ ಪುತ್ರ ಹಾಗೂ ಅವರ ಸೋದರ ಈ...
Political News: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣದ ತನಿಖೆ ಮುಂದುವರೆದಿದೆ. ಇದರ ಬಗ್ಗೆ ಆರೋಪಿಸಿದ್ದ ಸಚಿವ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಇದೀಗ ತಮ್ಮ ಪುತ್ರ ರಾಜೇಂದ್ರ ಹಾಗೂ ತಮ್ಮ ಮೇಲಿನ ಹನಿಟ್ಯ್ರಾಪ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
https://youtu.be/4ILiFKsq5ms
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಕೃತ್ಯಗಳಿಗೆ...
Political News: ರಾಜ್ಯದಲ್ಲಿ ಮೆಟ್ರೋ, ಹಾಲಿನ ದರ, ಕಸ ಕೊಡಲು ದುಡ್ಡು ಪಡೆಯುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ದಿನಕ್ಕೊಂದು ಸುಳ್ಳು! ತಿಂಗಳಿಗೊಂದು ದರ ಏರಿಕೆ!! ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು! ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ!!...
International Political News: ಬಿಹಾರದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಿಹಾರವನ್ನು ನಾಶ ಮಾಡಿದ್ದಾರೆ. ಅಲ್ಲದೆ ಲಾಲು ಅವಧಿಯಲ್ಲಿ ಬಿಹಾರ ಜಂಗಲ್ ರಾಜ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
https://youtu.be/1PkiUXhQSMg
ಗೋಪಾಲ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ...
Sandalwood News: ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಹಾಗೂ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ ಅವರಿಗೆ ಜನಪ್ರಿಯ ಸಂಗೀತ ನಿರ್ದೇಶಕರಾಗಿರುವ ಅರ್ಜುನ್ ಜನ್ಯ ಬಿಗ್ ಆಫರ್ ನೀಡಿದ್ದಾರೆ. ಸಂಗೀತ ಪ್ರಿಯರ ಮನ ಮೆಚ್ಚುವಂತೆ ನಿರ್ದೇಶನ ಮಾಡುತ್ತಿರುವ ಅವರು ಇದೀಗ ಉತ್ತರ ಕರ್ನಾಟಕದ ಪ್ರತಿಭೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದಾರೆ.
https://youtu.be/ssq2sciFfvk
ಇನ್ನೂ ಸದ್ಯಕ್ಕೆ...
News: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಬಿಜೆಪಿಯ ಪ್ರಕಾಶ್ ಬೆಳಗಲಿ ವಿರುದ್ಧ ಬ್ಯಾಂಕ್‌ನ 8 ಜನ ಸದಸ್ಯರು ಅಸಮಾಧಾನ ಹೊರಹಾಕಿದ್ದು, ಪ್ರಕಾಶ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಲಕ್ಷ್ಮಣ್ ಸವದಿ, ಎಂ.ಸಿ.ಸುಧಾಕರ್, ಅರೆಬೈಲು ಶಿವರಾಮ್ ಹೆಬ್ಬಾರ್, ಮಂಜುನಾಥ್ ಗೌಡ, ರವಿ ಸೇರಿ ಒಟ್ಟು 8 ಜನ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಅವರಿಗೆ...
Health Tips: ಮಕ್ಕಳ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಜ್ವರ ಬರುವುದು ಹೀಗೆಲ್ಲ ಆಗುತ್ತದೆ. ಇನ್ನು ಕೆಲವರಿಗೆ ಬಾಯಿಗೆ ಹುಣ್ಣಾಗುತ್ತದೆ. ಹೀಗಾಗಿ ಓದಲು ಕೂಡ ಕಷ್ಟವಾಗುವ ಪರಿಸ್ಥಿತಿ. ಡಾ.ಆಂಜೀನಪ್ಪ ಅವರು ಯಾಕೆ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಈ ರೀತಿ ಬಾಯಿ ಹುಣ್ಣಾಗುತ್ತದೆ ಎಂದು ವಿವರಿಸಿದ್ದಾರೆ.
ದೇಹದಲ್ಲಿ ಉಷ್ಣತೆ...
Health Tips: ಇತ್ತೀಚೆಗೆ ಜಪಾನ್ ವೈರಸ್ ಹೊಸದಾಗಿ ಕಾಣಿಸಿಕೊಂಡಿದ್ದು, ಹಲವರಲ್ಲಿ ಕಂಡು ಬರುತ್ತಿದೆ. ಈ ವೈರಸ್ ಬಂದರೆ, ಅದರ ಲಕ್ಷಣಗಳು ಹೇಗಿರುತ್ತದೆ.? ಚಿಕಿತ್ಸೆ ಹೇಗೆ ಅಂತಾ ಡಾ.ಪವನ್ ಅವರು ವಿವರಿಸಿದ್ದಾರೆ.
ಜಪಾನ್‌ನಲ್ಲಿ ಈ ವೈರಸ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನ ಅನಾರೋಗ್ಯದ ಕೇಸ್ ಕಂಡುಬಂದಿದೆ. ಒಂದು ಸಣ್ಣ ಗಾಯವಾಗಿ, ಆ ಗಾಯ ದೊಡ್ಡದಾಗಿ, ಕ್ಯೂವು ತುಂಬಿಕೊಂಡು ವೈರಸ್...
Health Tips: ವೈದ್ಯರಾದ ಡಾ.ರೋಹಿತ್ ಮೈದೂರ್ ಅವರು ಕಾಮಾಲೆ ರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಣ್ಣು, ಚರ್ಮ, ಮೂತ್ರ ಹಳದಿ ಬಣ್ಣಕ್ಕೆ ತಿರುಗಿದಾಗ, ನಿಮಗೆ ಕಾಮಾಲೆ ರೋಗ ಬರುತ್ತಿದೆ ಎಂದರ್ಥ. ಇವೆಲ್ಲ ಕಾಮಾಲೆ ಬರುವ ಸೂಚನೆಗಳು.
ಇದ ಜೊತೆ ಜ್ವರವೂ ಬರುತ್ತದೆ. ಊಟ ಸೇರುವುದಿಲ್ಲ. ಹಾಗಾದ್ರೆ ಕಾಮಾಲೆಯಾಗಲು ಕಾರಣವೇನು..? ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಲಿವರ್...
International News: ಅಮೆರಿಕದೊಂದಿಗೆ ಟೆಹರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದಿದ್ದರೆ ನಿಮ್ಮ ಮೇಲೆ ಬಾಂಬ್‌ಗಳ ದಾಳಿ ಮಾಡುತೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಆದರೆ ಅಮೆರಿಕದ ಈ ಹೆದರಿಕೆಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ. ನಾವು ನಿಮ್ಮ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಇರಾನ್ ಟ್ರಂಪ್‌ಗೆ ತಿರುಗೇಟು ನೀಡಿದೆ.
https://youtu.be/PmeH_hfnju4
ಇನ್ನೂ...
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿಯ ಆಕ್ಸಿಜನ್ ಪ್ಲಾಂಟ್ ಇದ್ದಂತೆ. 1100 ಎಕರೆಗಳ ವಿಶಾಲ ವ್ಯಾಪ್ತಿಯ ಈ ಆವರಣದಲ್ಲಿ ಈಗಾಗಲೇ ಹಲವು ಸಂಸ್ಥೆಗಳಿಗೆ...