Hubli News: ಶತಮಾನಗಳಿಂದ ಸಾವಿರಾರು ಜನರ ದಾಹ ತಣಿಸುತ್ತಿರುವ ಕೆರೆಯೊಂದು ಈಗ ಜೀವಜಲದ ಬದಲು ಜೀವಕ್ಕೆ ಕುತ್ತು ತರುವ ಸ್ಥಿತಿಗೆ ತಲುಪಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಜೀವ ಕೈಯಲ್ಲಿಡಿದು ಕುಡಿಯುವ ನೀರಿಗಾಗಿ ಕೆರೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದಿಂದ ಗ್ರಾಮಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರು...
Dharwad News: ಧಾರವಾಡದಲ್ಲಿ ವಿದ್ಯುತ್ ತಂತಿ ತಗುಲಿ ಪೇಯಿಂಟಿಂಗ್ ಮೇಸ್ತ್ರಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೆಎಂಎಫ್ ಸಮೀಪ ಈ ಘಟನೆ ನಡೆದಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದ ಕೆಎಂಎಫ್ ಸಮೀಪ ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಮಾಳಾಪುರ ನಿವಾಸಿ ನಬಿಸಾಬ್ ಚಂಕಣ್ಣವರ, 44 ವರ್ಷ, ಮೃತಪಟ್ಟ...
Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜಮೀರ್ ಅಹ್ಮದ್ ಪರ ಘೋಷಣೆಗಳನ್ನು ಕೂಗಿ, ಸಚಿವ ಸಂಪುಟದಲ್ಲಿ ಅವರಿಗೆ...
Kundagola News: ಮಳೆಗಾಗಿ ಕಾದು ಕುಳಿತಿರುವ ರೈತರು ಹಾಗೂ ಗ್ರಾಮಸ್ಥರು ವರುಣನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳು ಸಂಪ್ರದಾಯಬದ್ಧ ಆಚರಣೆಗಳ ಮೂಲಕ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ಮಳೆಯ ಕೊರತೆಯಿಂದ ಕಂಗಾಲಾಗಿರುವ ರೈತರು ವರುಣ ದೇವರ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ತಮ...
Hubli News: ಹುಬ್ಬಳ್ಳಿಯಲ್ಲಿ ಕಳೆದ ಒಂದು ಗಂಟೆಗೂ ಹೆಚ್ಚು ಸಮಯದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂದಗೋಳ ಕ್ರಾಸ್ ಬ್ರಿಡ್ಜ್ ಸೇರಿದಂತೆ ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಕಳೆದ ಒಂದು ಗಂಟೆಗೂ ಹೆಚ್ಚು ಸಮಯದಿಂದ ನಿರಂತರವಾಗಿ...
Hubli News: ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಳಿಯ ಅಬ್ಬರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಮರದ ಕೊಂಬೆ ನೆಲಕ್ಕುರುಳಿದ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ ಮತ್ತು ಗಾಳಿಯಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ಭಾರಿ ಮಳೆಯ ಪರಿಣಾಮ ದಾಜಿಬಾನಪೇಟೆ ಸೇರಿದಂತೆ...
Healthy Tips: ಪರ್ಫ್ಯೂಮ್ ಹಾಕೋದ್ರಿಂದಾ ಫ್ರೆಶ್ ಆಗಿರ್ತೀವಿ, ಘಮ ಘಮಿಸುತ್ತಾ ಇರ್ತೀವಿ ಅನ್ನೋದು ನಿಜ. ಆದರೆ ಕೆಲವರಿಗೆ ಈ ಪರ್ಫ್ಯೂಮ್ ಇಷ್ಟಾ ಆಗತ್ತೆ. ಇನ್ನು ಕೆಲವರಿಗೆ ಇದರ ಪರಿಮಳ ಕಂಡ್ರೆ ವಾಕರಿಕೆ ಬರತ್ತೆ. ಆದರೆ ಈ ಪರ್ಫ್ಯೂಮ್ ಬಳಸುವಾಗ ನಾವು ಎಚ್ಚರಿಕೆಯಿಂದಿರಬೇಕು. ಯಾಕಂದ್ರೆ ಪರ್ಫ್ಯೂಮ್ ತಪ್ಪಾಗಿ ಬಳಸಿದರೆ, ಅದು ನಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು....
Tips: ನಾವು ಪ್ರತಿದಿನ ಕಸ ಗುಡಿಸಿ, ಮಾಪ್‌ನಿಂದ ಮನೆ ಕ್ಲೀನ್ ಮಾಡ್ತೀವಿ. ಅಡುಗೆ ಮನೆಯಲ್ಲಿ ಕ್ಲೀನ್ ಮಾಡೋಕ್ಕೂ ವಸ್ತ್ರ ಬಳಸುತ್ತೇವೆ. ಅಲ್ಲದೇ, ನಾವು ಪಾತ್ರೆ ಕ್ಲೀನ್ ಮಾಡೋಕ್ಕೆ, ಬ್ರಶ್ ಯ್ಯೂಸ್ ಮಾಡ್ತೀವಿ. ಆದ್ರೆ ಇದೆಲ್ಲವೂ ನಮ್ಮ ಮನೆ, ವಸ್ತ್ಪಗಳನ್ನು ಕ್ಲೀನ್ ಮಾಡುವುದರ ಜತೆಗೆ ನಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು ಅಂದ್ರೆ ನೀವು ನಂಬ್ತೀರಾ..? ನೀವು...
Beauty Tips: ವಯಸ್ಸು 30 ಆದಾಗಲೇ ನಾವು ಅರ್ಧ ವಯಸ್ಸಾಗಿ ಹೋಗಿರ್ತೀವಿ. ಆಗಲೇ ನಮಗೆ ಕೈ ಕಾಲು, ಮಂಡಿ ನೋವು ಶುರುವಾಗಿರತ್ತೆ. ಬಿಪಿ, ಶುಗರ್‌ನ ಕೂಡ ನಾವು ವೆಲ್ಕಮ್ ಮಾಡಿರ್ತೀವಿ. ಆದರೆ 30ರಿಂದ 35 ವಯಸ್ಸು ಮೀರುವ ಮುನ್ನ ನಾವು ನಮ್ಮ ಆರೋಗ್ಯ, ಸೌಂದರ್ಯ ಎರಡರ ಬಗ್ಗೆಯೂ ಗಮನ ನೀಡಬೇಕು. ಆಗ ಮಾತ್ರ ನಾವು...
Panjab News: ಭಗ್ನಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನ ಚಾಾಕುವಿನಿಂದ ಚುಚ್ಚಿ ಚುಚ್ಚಿ ಸಾಯಿಸಿದ್ದಾರೆ. ಅಲ್ಲದೇ, ತನ್ನನ್ನು ತಾನು ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಪಂಜಾಬ್‌ನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಖಾಸಗಿ ಕಚೇರಿಯಲ್ಲೇ ಈ ಕೃತ್ಯ ಎಸಗಿದ್ದು, ಮೃತ ಯುವತಿ ಡಿಂಪಲ್ ಮತ್ತು ಹರ್ವಿಂದರ್ ಮಾನ್ ಅಲಿಯಾಸ್...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...