Thursday, April 3, 2025

Latest Posts

ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..

- Advertisement -

Health Tips: ಸೊಳ್ಳೆಗಳು ಕಾಮನ್ ಆಗಿರುವ ಕೀಟವಾಗಿರಬಹುದು. ಆದರೆ ಅದೇ ಸೊಳ್ಳೆ ಕಚ್ಚುವುದರಿಂದ, ನಮಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸೊಳ್ಳೆ ಕಚ್ಚಿದರೆ, ಮಲೇರಿಯಾ ಬರುವ ಸಾಧ್ಯತೆಯೇ ಹೆಚ್ಚು. ಸೊಳ್ಳೆ ಕಚ್ಚಿ 7 ದಿನಗಳಲ್ಲಿ ಈ ರೋಗ ಬರುತ್ತದೆ. ಈ ಬಗ್ಗೆ ಡಾ.ಆಂಜೀನಪ್ಪ ಇನ್ನಷ್ಟು ವಿವರವಾಗಿ ಹೇಳಿದ್ದಾರೆ ನೋಡಿ..

ಸೊಳ್ಳೆಯಲ್ಲಿ ಪ್ಯಾರಾಸೈಟ್ ಎಂಬ ಅಂಶವಿದ್ದು, ಇದು ನಮ್ಮ ದೇಹ ಸೇರಿದಾಗ, ಮಲೇರಿಯಾ ಜ್ವರ ಬರುತ್ತದೆ. ಇಂಥ ಸೊಳ್ಳೆಗಳನ್ನು ಅನಾಫಲಿಸ್ ಸೊಳ್ಳೆ ಎಂದು ಕರೆಯುತ್ತಾರೆ. ಮಲೇರಿಯಾ ಜ್ವರ ಬಂದಾಗ, ಚಳಿ- ಜ್ವರ ಬರುತ್ತದೆ. ಮತ್ತೆ ನಡುಕ ಶುರುವಾಗುತ್ತದೆ. ಇಂದು ಬಂದ ಜ್ವರ ನಾಳೆ ಇರುವುದಿಲ್ಲ. ನಾಡಿದ್ದು ಮತ್ತೆ ಜ್ವರ ಬರುತ್ತದೆ. ಹೀಗೆ ದಿನ ಬಿಟ್ಟು ದಿನ ಜ್ವರ ಬಂದರೆ, ಅದು ಮಲೇರಿಯಾ ಎಂದು ನೀವು ತಿಳಿದುಕೊಳ್ಳಬೇಕು.

ಮಲೇರಿಯಾ ರೋಗದಿಂದ ಸಾವು ನೋವು ಸಂಭವಿಸುವುದಿಲ್ಲ. ಆದರೆ ಜ್ವರ ಬಂದಾಗ ನಿರ್ಲಕ್ಷ್ಯ ಮಾಡದೇ, ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಸರಿಯಾಗಿ ಮಾತ್ರೆ ತೆಗೆದುಕೊಳ್ಳಬೇಕು. ಪಥ್ಯ ಮಾಡಬೇಕು. ಆಗ ಮಲೇರಿಯಾದಿಂದ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..

ಕೂದಲಿಗೆ ಮೊಸರು ಹಚ್ಚುವುದರಿಂದೇನು ಪ್ರಯೋಜನ..?

- Advertisement -

Latest Posts

Don't Miss