ಗಿನ್ನಿಸ್ ರೆಕಾರ್ಡ್‌ಗಾಗಿ ಈ ವ್ಯಕ್ತಿ ಏನು ಮಾಡಿದ್ರು ಗೊತ್ತಾ..?

ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗಾಗಿ ಓರ್ವ ವಿದೇಶಿ ವ್ಯಕ್ತಿ 150 ಉರಿಯುವ ಕ್ಯಾಂಡಲ್‌ಗಳನ್ನು 30 ಸೆಕೆಂಡುಗಳ ಕಾಲ ಬಾಯಲ್ಲಿರಿಸಿಕೊಂಡಿದ್ದಾನೆ. ಡೆವಿಡ್ ರಶ್ ಎಂಬ ವ್ಯಕ್ತಿ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್ ಪ್ರಮೋಟ್ ಮಾಡುವ ಸಲುವಾಗಿ ಈಗಾಗಲೇ 250 ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿದ್ದಾರೆ. ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಡಿಸೆಂಬರ್‌ನಲ್ಲೇ ಈ ರೆಕಾರ್ಡ್ ಬ್ರೇಕ್ ಮಾಡೋಕ್ಕೆ ರಶ್ ಟ್ರೈ ಮಾಡಿದ್ರಂತೆ. ಆದ್ರೆ ಬಾಯಲ್ಲಿರುವ ಕ್ಯಾಂಡಲ್‌ಗಳು ಮುರಿದಿದ್ದು, ಸರಿಯಾಗಿ ಹಿಡಿದುಕೊಳ್ಳಲಾಗದೇ, ಬ್ಯಾಲೆನ್ಸ್ ತಪ್ಪಿ, ರೆಕಾರ್ಡ್ ಬ್ರೇಕ್ ಮಾಡಲಾಗಲಿಲ್ಲ. ಹಾಗಾಗಿ ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ರೆಕಾರ್ಡ್ ಬ್ರೇಕಿಂಗ್ ವೇಳೆ, ರಶ್ ಕಣ್ಣಿಗೆ ಯಾವುದೇ ಅಪಾಯ ಆಗದಂತೆ, ರಕ್ಷಣಾ ಕವಚ ಹಾಕಿದ್ದರಂತೆ.

ಅಪ್ಪನ ಆರೋಗ್ಯಾಭಿವೃದ್ಧಿಗಾಗಿ ಪೂಜೆ ಬಗ್ಗೆ ಚರ್ಚಿಸಿದ ರೇವಣ್ಣ..

ಜೆಡಿಎಸ್ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..

About The Author