Thursday, September 19, 2024

Latest Posts

ಅಬ್ನಾರ್ಮಲ್ ಪಿರಿಯಡ್ಸ್ ಅಂದ್ರೆ ಏನು..?

- Advertisement -

Health Tips: ಸಾಮಾನ್ಯವಾಗಿ ಸರಿಯಾದ ಸಮಯಕ್ಕೆ ಮುಟ್ಟಾಗುವುದು. ಮೂರು ದಿನ ಹೆಚ್ಚು ಬ್ಲೀಡಿಂಗ್‌ ಆಗಿ ನಾಲ್ಕನೇ ದಿನದಿಂದ ಬ್ಲೀಡಿಂಗ್ ಕಡಿಮೆಯಾಗುತ್ತ ಬಂದರೆ, ಅದು ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಅದೇ ಸರಿಯಾದ ಸಮಯಕ್ಕೆ ಮುಟ್ಟಾಗದೇ, ವಾರಗಟ್ಟಲೇ ಗ್ಯಾಪ್ ಆಗಿ, ಬ್ಲೀಡಿಂಗ್ ಕೂಡ ಅತೀಯಾದರೆ, ಅದು ಅಬ್ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಡಾ.ವಿದ್ಯಾ ಭಟ್ ನೀಡಿದ್ದಾರೆ.

ನಾರ್ಮಲ್ ಪಿರಿಯಡ್ಸ್‌ ನಲ್ಲಿ ನೂರು ಎಂ ಎಲ್‌ಗಿಂತ ಕಡಿಮೆ ರಕ್ತಸ್ರಾವವಾಗುತ್ತದೆ. ಅಬ್ನಾರ್ಮಲ್ ಪಿರಿಯಡ್ಸ್‌ನಲ್ಲಿ ನೂರು ಎಂಎಲ್‌ಗಿಂತ ಹೆಚ್ಚು ರಕ್ತಸ್ರಾವವಾಗುತ್ತದೆ. ಮೊದಲೇ ಹೇಳಿದಂತೆ ಸಮಯಕ್ಕೆ ಸರಿಯಾಗಿ ಮುಟ್ಟಾದರೆ, ನಾರ್ಮಲ್ ಪಿರಿಯಡ್ಸ್. ಅರ್ಧ ತಿಂಗಳಿಗೇ ಮುಟ್ಟಾದರೆ ಅಬ್ನಾರ್ಮಲ್ ಪಿರಿಯಡ್ಸ್. ಇದು ಯಾವುದೇ ವಯಸ್ಸಿನಲ್ಲಾದರೂ ಕಂಡು ಬರಬಹುದು.

ಗರ್ಭಕೋಶದ ಒಳಗಿನ ಲೈನಿಂಗ್ ಆಚೆ ಬಂದು ತೊಂದರೆ ಕೊಟ್ಟಾಗ, ಈ ರೀತಿ ಅಬ್ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಇದಲ್ಲದೇ, ಹಲವು ಕಾರಣಗಳಿದೆ. ಹೀಗಾಗುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಕಂಡು ಬರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

- Advertisement -

Latest Posts

Don't Miss