ಏನಿದು ಮಕ್ಕಳನ್ನು ಕಾಡುವ ಖಾಯಿಲೆಗಳು..?

Health Tips: ಈಗಾಗಲೇ ಕರ್ನಾಟಕ ಟಿವಿ ಹೆಲ್ತ್ ನಲ್ಲಿ, ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಗೆ ಮಾಡಿಕೊಳ್ಳಬೇಕು. ಯಾವ ರೋಗಕ್ಕೆ ಯಾವ ಲಕ್ಷಣಗಳು ಕಂಡು ಬರುತ್ತದೆ ಅಂತಾ ಹೇಳಲಾಗಿದೆ.  ಅದೇ ರೀತಿ ವೈದ್ಯರಾದ ಆಂಜೀನಪ್ಪ ಅವರು, ಮಕ್ಕಳನ್ನು ಕಾಡುವ ಖಾಯಿಲೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಮಗು ಹುಟ್ಟಿದ ತಕ್ಷಣದಿಂದ 5 ವರ್ಷವಾಗುವವರೆಗೂ ಮಕ್ಕಳಿಗೆ ಹಲವು ವ್ಯಾಕ್ಸಿನ್‌ ಗಳಿರುತ್ತದೆ. ಅವುಗಳನ್ನು ತಂದೆ ತಾಯಿ ತಪ್ಪದೇ ಕೊಡಿಸಬೇಕು. ಇಲ್ಲವಾದಲ್ಲಿ, ಮಕ್ಕಳಲ್ಲಿ ಖಾಯಿಲೆ ಬರಲು ಶುರುವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲೂ ಎಮ್ ಎಮ್ ಆರ್ ಅನ್ನುವ ವ್ಯಾಕ್ಸಿನ್ ಅನ್ನು ಮಕ್ಕಳಿಗೆ ಕೊಡಲೇಬೇಕು ಅಂತಾರೆ ವೈದ್ಯರು.

ಇಲ್ಲವಾದಲ್ಲಿ ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳು ಬರುತ್ತದೆ. ಮಕ್ಕಳಿಗೆ ದಡಾರ ಬಂದರೆ, ಅವರ ದೇಹದಲ್ಲಿರುವ ಶಕ್ತಿ ಎಲ್ಲವೂ ಕುಗ್ಗಿ ಹೋಗುತ್ತದೆ. ಇದರಿಂದ ಸಾವು ನೋವು ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಕ್ಕಳಿಗೆ ಎಲ್ಲ ರೀತಿಯ ವ್ಯಾಕ್ಸಿನ್ ಕೊಡಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author