Friday, September 20, 2024

Latest Posts

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

- Advertisement -

Health Tips: ಪಿಸ್ತಾ ಅಂದ್ರೆ ಹಲವರಿಗೆ ಫೇವರಿಟ್ ನಟ್ಸ್. ಅದರಲ್ಲೂ ಸಾಲ್ಟೆಡ್ ಪಿಸ್ತಾವನ್ನ ಹಲವರು ಇಷ್ಟಪಟ್ಟು ತಿಂತಾರೆ. ಈ ರುಚಿಕರವಾದ ಪಿಸ್ತಾ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಲಾಭದಾಯಕವಾಗಿದೆ. ಹಾಗಾದ್ರೆ ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

ಪ್ರತಿದಿನ ನೀವು 5ರಿಂದ 6 ಪಿಸ್ತಾ ತಿಂದರೆ ಸಾಕು. ಇದಕ್ಕಿಂತ ಹೆಚ್ಚು ಪಿಸ್ತಾ ತಿಂದರೆ, ಉಷ್ಣವಾಗಬಹುದು. ಹಾಗಾಗಿ ಪ್ರತಿದಿನ 5 ಪಿಸ್ತಾ ತಿಂದರೂ ಸಾಕು. ಅದರಲ್ಲೂ ಮಾಂಸಾಹಾರ ಸೇವಿಸದಿದ್ದವರು, ಪಿಸ್ತಾ ಸೇವನೆ ಮಾಡಿದರೆ ಉತ್ತಮ. ಶುಗರ್ ಇದ್ದವರು ಪಿಸ್ತಾ ತಿಂದರೆ, ಶುಗರ್ ಲೇವಲ್ ಕಂಟ್ರೋಲಿನಲ್ಲಿರುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಉತ್ತಮವಾಗಿರಿಸುತ್ತದೆ.

ಪಿಸ್ತಾ ಕರುಳಿನ ಆರೋಗ್ಯವನ್ನು ಸರಿಯಾಗಿ ಇರಿಸುತ್ತದೆ. ತಿಂದ ಊಟವನ್ನು ಸರಿಯಾಗಿ ಜೀರ್ಣ ಮಾಡಲು ಕೂಡ, ಪಿಸ್ತಾ ಸಹಾಯ ಮಾಡುತ್ತದೆ. ತೂಕ ಇಳಿಸಲು ಕೂಡ ಇದು ಸಹಕಾರಿಯಾಗಿದೆ. ಪಿಸ್ತಾ ಬರೀ ಆರೋಗ್ಯಾಭಿವೃದ್ಧಿಗಷ್ಟೇ ಅಲ್ಲ. ಬದಲಾಗಿ, ಸೌಂದರ್ಯವನ್ನ ಕೂಡ ಉತ್ತಮವಾಗಿರಿಸಲು ಪಿಸ್ತಾ ಸಹಕಾರಿಯಾಗಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

- Advertisement -

Latest Posts

Don't Miss