Wednesday, February 5, 2025

Latest Posts

ವಿಶೇಷ ಚೇತನ ಮಕ್ಕಳ ಜನನಕ್ಕೆ ಕಾರಣಗಳು ಏನು?

- Advertisement -

Health Tips: ತಂದೆ ತಾಯಿಯಾಗುವ ಯಾರೂ ಕೂಡ ತಮ್ಮ ಮಕ್ಕಳು ಬುದ್ಧಿ ಮಾಂದ್ಯರು, ವಿಶೇಷ ಚೇತನರು ಆಗಲಿ ಎಂದು ಬಯಸುವುದಿಲ್ಲ. ಎಲ್ಲರಿಗೂ ಆರೋಗ್ಯಕರವಾದ, ಚುರುಕಾದ ಮಗುವೇ ಬೇಕು. ಆದರೆ ಕೆಲವೊಮ್ಮೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಯಾವಾಗ ನೋಡಿದ್ರೂ ಆನಾರೋಗ್ಯಕ್ಕೀಡಾಗುವ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹಲವಾರು ಕಾಣಗಳಿದೆ. ಅದೇನು ಅನ್ನೋ ಬಗ್ಗೆ ವೈದ್ಯರು ಹೀಗೆ ಹೇಳಿದ್ದಾರೆ.

ಮಕ್ಕಳಲ್ಲಿರುವ ಕೆಲವು ನ್ಯೂನ್ಯತೆಗಳು ಮಕ್ಕಳ ಜನನದ ಬಳಿಕವೇ ಗೊತ್ತಾಗುತ್ತದೆ. ಮಗು ಹೊಟ್ಟೆಯಲ್ಲಿರುವಾಗ ಅದರ ಮೆದುಳು ಮತ್ತು ಹೃದಯದ ಆರೋಗ್ಯ ಹೇಗಿದೆ ಎಂಬುದಷ್ಟೇ ಗೊತ್ತಾಗುತ್ತದೆ. ಹಾಗಾಗಿಯೇ ಸ್ಕ್ಯಾನಿಂಗ್ ಮಾಡುವುದು. ಆದರೆ ಇನ್ನುಳಿದ ನ್ಯೂನ್ಯತೆಗಳು ಮಗು ಹುಟ್ಟಿದ ಬಳಿಕವೇ ಗೊತ್ತಾಗುತ್ತದೆ.

ಹುಟ್ಟಿದ ತಕ್ಷಣ ಮಗು ಅಳಲಿಲ್ಲವೆಂದಲ್ಲಿ, ಅಂಥ ಮಕ್ಕಳು ಬುದ್ಧಿಮಾಂದ್ಯರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಮಗು ಹುಟ್ಟಿದಾಗ ಮಗುವನ್ನು ವೈದ್ಯರೇ ಅಳಿಸುತ್ತಾರೆ. ಆಗ ಅದು ಆರೋಗ್ಯಕರ ಮಗು ಎಂದು ಸಾಬೀತಾಗುತ್ತದೆ. ಇನ್ನು ಹೊಟ್ಟೆಯಲ್ಲೇ ಮಗು ಮಲವಿಸರ್ಜನೆ ಮಾಡಿ, ಅದನ್ನು ನುಂಗಿದರೂ, ಮಗುವಿನ ಬುದ್ಧಿಮಾಂದ್ಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಬೆಳ್ಳುಳ್ಳಿ- ಪಾಲಕ್ ಗ್ರೇವಿ ರೆಸಿಪಿ

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

 

- Advertisement -

Latest Posts

Don't Miss