Health Tips: ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಪ್ರತಿದಿನ ವಾಕಿಂಗ್ ಮಾಡುವುದನ್ನು ಬಿಟ್ಟು, ಸಮಯವಿದ್ದಾಗ ಮಾತ್ರ ವಾಕಿಂಗ್ ಮಾಡಿದ್ರೆ, ಅದರಿಂದ ಆರೋಗ್ಯಕ್ಕೇನು ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವ ಪ್ರಕಾರ, ನಾವು ಒಂದು ವಾರ ಕಂಟಿನ್ಯೂ ಆಗಿ ವಾಕ್ ಮಾಡಿದರೆ, ಮುಂದೆ ನಾವು ವಾಕ್ ಹೋಗದೇ ಇದ್ರೆ ಏನೋ ಮಿಸ್ ಆದಾಗ ಹಾಗೆ ಆಗತ್ತೆ. ಆಗ ಪ್ರತಿದಿನ ವಾಕ್ ಹೋಗಲೇಬೇಕು ಅಂತಾ ಅನ್ನಿಸುತ್ತದೆ. ಪ್ರತಿದಿನ ವಾಕಿಂಗ್ ಹೋದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಅಲ್ಲದೇ, ಕೆಲವರು ಕೆಲಸಕ್ಕೆ ಹೋಗುವಾಗ ನಡೆದುಕೊಂಡು ಹೋಗುತ್ತಾರೆ. ಆದರೆ ಕೆಲಸಕ್ಕೆ ಹೋಗುವಾಗ ಮಾಡುವ ವಾಕಿಂಗ್‌ಕಿಂತ, ವಾಕಿಂಗ್ ಅಂತಾನೇ ಹೋದಾಗಲೇ ನಮ್ಮ ದೇಹ ಆರೋಗ್ಯಕರವಾಗಿರುತ್ತದೆ.
ಇನ್ನು ಪ್ರತಿದಿನ ತಪ್ಪದೇ ವಾಕಿಂಗ್ ಮಾಡುವದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬಿಪಿ, ಶುಗರ್ ಇದ್ದವರು ಸೇರಿ ಆರೋಗ್ಯವಂತರು ಕೂಡ ಪ್ರತಿದಿನ ವಾಕಿಂಗ್ ಮಾಡಿದ್ರೆ ಒಳ್ಳೆಯದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..