Sunday, September 8, 2024

Latest Posts

ಬದನೆಕಾಯಿ ಎಂದರೆ ದೇವರು ಕೊಟ್ಟ ಆರೋಗ್ಯಕರ ವರ..

- Advertisement -

ಬದನೇಕಾಯಿಯಲ್ಲಿ 4ರಿಂದ 5 ವಿಧಗಳಿದೆ. ನೀಲಿ ಬದನೆಕಾಯಿಯಲ್ಲಿಯೇ ಕೆಲ ವೆರೈಟಿಗಳು. ಹಸಿರು ಬದನೇಕಾಯಿಯಲ್ಲಿ ಕೆಲ ವೆರೈಟಿಗಳಿದೆ. ಕೆಲವರಿಗೆ ಬದನೆಕಾಯಿ ಅಂದ್ರೆ ಅಲರ್ಜಿ. ಮತ್ತೆ ಕೆಲವರಿಗೆ ಬದನೇಕಾಯಿ ಪಲ್ಯ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹಾಗಾದ್ರೆ ಹಸಿರು ಮತ್ತು ನೀಲಿ ಬದನೆಕಾಯಿಯ ನಡುವೆ ಇರುವ ವ್ಯತ್ಯಾಸವೇನು..? ಬದನೆಕಾಯಿ ಒಂದು ವರ ಅಂತಾ ಹೇಳೋದ್ಯಾಕೆ ಅಂತಾ ತಿಳಿಯೋಣ ಬನ್ನಿ..

ಹಸಿರು ಬಣ್ಣದ ಬದನೆಕಾಯಿಗಿಂತ, ನೇರಳೆಬಣ್ಣದ ಬದನೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎರಡೂ ಬದನೆಕಾಯಿಗಳು ರುಚಿಯಲ್ಲಿ ತುಂಬಾ ಒಳ್ಳೆಯದಿರುತ್ತದೆ. ಆದ್ರೆ ಆರೋಗ್ಯ ಅಭಿವೃದ್ಧಿಗೆ ನೇರಳೆ ಬಣ್ಣದ ಬದನೇಕಾಯಿ ಉತ್ತಮ. ಆದ್ರೆ ಒಂದು ಮಾತು ನೆನಪಿರಲಿ, ಬದನೆಕಾಯಿ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು, ವಾರಕ್ಕೆ ಎರಡು ಬಾರಿ ಬದನೆ ಪದಾರ್ಥ ತಿಂದರೆ ಸಾಕು.ಯಾಕಂದ್ರೆ ಹೆಚ್ಚು ಬದನೇಕಾಯಿ ತಿಂದರೆ, ದೇಹದಲ್ಲಿ ನಂಜಿನ ಸಮಸ್ಯೆ ಉಂಟಾಗುತ್ತದೆ.

ಯಾಕೆ ನೇರಳೆ ಬಣ್ಣದ ಬದನೆಕಾಯಿ ಆರೋಗ್ಯಕ್ಕೆ ಉತ್ತಮ ಅಂದ್ರೆ, ಇದಕ್ಕೆ ಸೂರ್ಯನ ಬಿಸಿಲನ್ನ ಹೀರಿಕೊಳ್ಳುವ ಶಕ್ತಿ ಇದೆ. ಸೂರ್ಯನ ಕಿರಣಗಳು ಇಡೀ ಲೋಕಕ್ಕೆ ಶಕ್ತಿ ಕೊಡುತ್ತದೆ. ಇಂಥ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬದನೆ ಹೀರಿಕೊಂಡಾಗ, ಅದರಲ್ಲಿರುವ ಆರೋಗ್ಯಕರ ಗುಣ ಹೆಚ್ಚಾಗುತ್ತದೆ. ಇಂಥ ತರಕಾರಿಯ ಪದಾರ್ಥ ಮಾಡಿ ಸೇವಿಸಿದಾಗ, ಆ ಆರೋಗ್ಯ ಲಾಭ ನಮಗೆ ಸಿಗುತ್ತದೆ.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಉಪಯುಕ್ತವಾದ ಕಿಚನ್ ಟಿಪ್ಸ್..

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

- Advertisement -

Latest Posts

Don't Miss