Health Tips: ಕರ್ನಾಟಕ ಟಿವಿಯಲ್ಲಿ ಆರೋಗ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ನಾವು ಹಲವಾರು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಇಂದು ಕೂಡ, ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕೆ.ಟಿ.ರಮೇಶ್ ಮಾಹಿತಿ ನೀಡಿದ್ದು, ಸುಟ್ಟ ಗಾಯವಾದಾಗ ಯಾವ ರೀತಿಯಾಗಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ವಿವರವಾಗಿ ಹೇಳಿದ್ದಾರೆ. ಸುಟ್ಟ ಗಾಯಗಳುಳ್ಳ ರೋಗಿಗಳು ಆಸ್ಪತ್ರೆಗೆ ಬಂದಾಗ, ಮೊದಲು ಅವರಿಗೆ ಪೇನ್ ಕಿಲ್ಲರ್‌ಗಳನ್ನ ಕೊಡಲಾಗುತ್ತದೆ. ಇದರಿಂದ ದೇಹದಲ್ಲಿರುವ ನೋವು ಮಾಯವಾಗುತ್ತದೆ.
ಬಳಿಕ ಹೈಡ್ರೋಥೆರಪಿ ಮಾಡಿ, ಬಾಡಿ ವಾಶ್ ಮಾಡಲಾಗುತ್ತದೆ. ಬಳಿಕ ಡ್ರೆಸ್ಸಿಂಗ್ ಮಾಡಲು ಏನೇನು ಮಾಡಬೇಕೋ, ಅದೆಲ್ಲಾ ಮೆಥಡ್‌ಗಳನ್ನ ಫಾಲೋ ಮಾಡಲಾಗುತ್ತದೆ. ಯಾವ ರೋಗಿಗೆ ಯಾವ ಡ್ರೆಸ್ಸಿಂಗ್ ಸೂಟ್ ಆಗುತ್ತದೆಯೋ, ಆ ಡ್ರೆಸ್ಸಿಂಗ್ ಫಾಲೋ ಮಾಡಲಾಗುತ್ತದೆ. ಬಳಿಕ ಅವರಿಗೆ ಇನ್ನುಳಿದ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..
ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..
ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?




