Monday, December 23, 2024

Latest Posts

ಗೋಧಿಕಡಿ ಪಾಯಸ ರೆಸಿಪಿ

- Advertisement -

ಇವತ್ತು ನಾವು ಖಾರಾ ಪೊಂಗಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿಕಡಿ, ಒಂದು ಕಪ್ ತುರಿದ ಕೊಬ್ಬರಿ, ಅರ್ಧ ಕಪ್ ಬೆಲ್ಲ, ಸಿಹಿ ನಿಮಗೆ ಬೇಕಾದಷ್ಟು ಹಾಕಿ, ಕೊಂಚ ಉಪ್ಪು, ಗೇರುಬೀಜ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ.

ಮಾಡುವ ವಿಧಾನ: ಗೋಧಿ ಕಡಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರಲ್ಲಿ ಬೇಕಾದಷ್ಟು ನೀರು ಹಾಕಿ, ಗೋಧಿ ಕಡಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ತೆಂಗಿನ ತುರಿಯನ್ನು ನೀರಿನೊಂದಿಗೆ ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ರುಬ್ಬಿಕೊಂಡು, ಕಾಯಿ ಹಾಲನ್ನು ತೆಗಿಯಿರಿ.

ಈಗ ಕುಕ್ಕರನಲ್ಲಿ ಬೆಂದ ಗೋಧಿಕಡಿಗೆ ಕಾಯಿ ಹಾಲನ್ನು ಸೇರಿಸಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ತಳ ಹಿಡಿಯದಂತೆ ನೋಡಿಕೊಳ್ಳಿ. ಇದಕ್‌ಕೆ ಬೆಲ್ಲ ಸೇರಿಸಿ, ಚೆನ್ನಾಗಿ ಬೇಯಿಸಿ. ನಂತರ ತುಪ್ಪ ಸೇರಿಸಿ, ಮಿಕ್ಸ್ ಮಾಡಿ. ಇದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಮಿಕ್ಸ್ ಮಾಡಿದ್ರೆ, ಗೋಧಿ ಕಡಿ ಪಾಯಸ ರೆಡಿ.

ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..

ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..

- Advertisement -

Latest Posts

Don't Miss