ಟೈಟ್ ಆಗಿರುವಂಥ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳುವುದೇಕೆ..?

Health Tips: ಕೆಲವರು ತಮ್ಮ ಫಿಟ್‌ನೆಸ್ ತೋರಿಸಲು ಟೈಟ್ ಆಗಿರುವ ಬಟ್ಟೆ ಧರಿಸುತ್ತಾರೆ. ಅಲ್ಲದೇ, ಇತ್ತೀಚೆಗೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಸ್ಟೈಲ್ ಆಗಿದೆ. ಆದರೆ ದೇಹಕ್ಕೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಫ್ಯಾಶನ್ ಆದ್ರೂ ಕೂಡ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾಕೆ ನಾವು ಟೈಟ್ ಆಗಿರುವ ಬಟ್ಟೆ ಧರಿಸಬಾರದು ಅಂತಾ ತಿಳಿಯೋಣ ಬನ್ನಿ..

ಬಿಗಿಯಾದ ಬಟ್ಟೆ ಧರಿಸುವುದರಿಂದ ನರಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಅಂತಾರೆ ವೈದ್ಯರು. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು ಅಂದ್ರೆ, ನೀವು ಬಿಗಿಯಾಗಿ ಇರದ ಬಟ್ಟೆಗಳನ್ನೇ ಧರಿಸಬೇಕು. ದೇಹಕ್ಕೆ ಟೈಟ್ ಆಗಿರುವ ಬಟ್ಟೆ ಧರಿಸಿದರೆ, ನರಗಳಿಗೆ ಸಂಬಂಧಿಸಿದ ನೋವುಗಳು ಉಂಟಾಗುತ್ತದೆ. ಹಾಗಾಗಿ ಬಿಗಾಯದ ಬಟ್ಟೆಗಳನ್ನು ಧರಿಸಬಾರದು ಅಂತಾರೆ ವೈದ್ಯರು.

About The Author