Saturday, July 27, 2024

Latest Posts

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 2

- Advertisement -

ಈ ಮೊದಲ ಭಾಗದಲ್ಲಿ ನಾವು ನಿಮಗೆ ಈ 20 ಜನ ಸಾಧಕಿಯರಲ್ಲಿ 5 ಸಾಧಕಿಯರ ಬಗ್ಗೆ ವಿವರಣೆ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನೂ 5 ಸಾಧಕಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಆರನೇಯದಾಗಿ ರೀಟಾ ಫಾರಿಯಾ ಪೌಲ್. ಈಕೆ ಮಿಸ್ ವರ್ಲ್ಡ್ ಪಟ್ಟ ಗೆದ್ದ ಮೊದಲ ಭಾರತೀಯ ಮಹಿಳೆ. ಇವರು ಮಾಡೆಲ್ ಮತ್ತು ವೈದ್ಯೆಯಾಗಿದ್ದವರು.

ಏಳನೇಯದಾಗಿ ಆರತಿ ಸಹಾ. ಇವರು ಭಾರತದ ಮೊದಲ ಮಹಿಳಾ ಈಜುಪಟು. 1959ರಲ್ಲಿ ಇವರು ಇಂಟರ್‌ನ್ಯಾಷನಲ್‌ ಲೇವಲ್ ಈಜು ಸ್ಪರ್ಧೆಯ ವಿನ್ನರ್ ಆಗಿದ್ದರು. 1960ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಎಂಟನೇಯದಾಗಿ ಮಿಥಾಲಿ ರಾಜ್. ಭಾರತೀಯ ಕ್ರಿಕೇಟ್ ಟೀಂನ ಆಟಗಾರ್ತಿಯಾಗಿರುವ ಮಿಥಾಲಿ, 2004ರಲ್ಲಿ ನಡೆದ ಟೆಸ್ಟ್ ಮ್ಯಾಚ್‌ನಲ್ಲಿ ಡಬಲ್ ಹಂಡ್ರೆಡ್ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಪ್ರಪಂಚದ ಮೊದಲ ಮಹಿಳಾ ಕ್ರಿಕೇಟ್ ಆಟಗಾರ್ತಿಯಾಗಿದ್ದಾರೆ.

ಒಂಭತ್ತನೇಯದಾಗಿ ಮದರ್ ತೆರೆಸಾ. ಇವರು ವಿದೇಶಿಗರಾಗಿದ್ದರು. ಭಾರತದ ಪ್ರಜೆಯಾಗಿದ್ದರು. ಹಾಗಾಗಿ ಇವರನ್ನು ಭಾರತದ ಮಹಿಳಾ ಸಾಧಕಿಯರಲ್ಲಿ ಒಬ್ಬರೆನ್ನಲಾಗಿದೆ. ಇವರು ನೊಬೆಲ್ ಶಾಂತಿ ಪ್ರಶಸ್ತಿ ಗಿಟ್ಟಿಸಿಕೊಂಡ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಹತ್ತನೇಯದಾಗಿ ಇಂದಿರಾ ಗಾಂಧಿ. 1966ರಿಂದ 1977ರವರೆಗೆ ಭಾರತದಲ್ಲಿ ಆಡಳಿತ ನಡೆಸಿದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇವರು. 1999ರಲ್ಲಿ ಬಿಬಿಸಿಯವರು ನಡೆಸಿದ ಪೋಲ್‌ನಲ್ಲಿ ಈಕೆಗೆ ಉತ್ತಮ ಸ್ಥಾನ ಸಿಕ್ಕಿದ್ದು. ವುಮೆನ್ ಆಫ್ ಮಿಲೇನಿಯಮ್ ಎಂಬ ಬಿರುದು ಇವರಿಗೆ ಸಿಕ್ಕಿತ್ತು. ಅಲ್ಲದೇ ಭಾರತ ರತ್ನ ಅವಾರ್ಡ್ ಪಡೆದ ಭಾರತದ ಮೊದಲ ಮಹಿಳೆ ಕೂಡ ಇಂದಿರಾ ಗಾಂಧಿಯವರೇ ಆಗಿದ್ದಾರೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..

ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡೋದು ಹೇಗೆ..?

- Advertisement -

Latest Posts

Don't Miss