Wednesday, August 20, 2025

Latest Posts

ಅಂಬಿ ಮನೆಗೆ ಯಶ್ ದಂಪತಿ ಭೇಟಿ

- Advertisement -

ಬೆಂಗಳೂರು: ನಟ ಅಂಬರೀಶ್ ಮನೆಗೆ ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಭೇಟಿ ನೀಡಿದ್ರು.

ಅಂಬರೀಶ್ ಕನಸಿನಂತೆ ಕಟ್ಟಬೇಕೆಂದುಕೊಂಡಿದ್ದ ಹೊಸ ಮನೆಯ ಗೃಹಪ್ರವೇಶವನ್ನು ಇತ್ತೀಚೆಗೆ ಸುಮಲತಾ ಅಂಬರೀಶ್ ಸರಳವಾಗಿ ನೆರವೇರಿಸಿದ್ರು. ಗೃಹಪ್ರವೇಶದಂದು ಕಾಣಿಸಿಕೊಳ್ಳದ ಯಶ್ ಮತ್ತು ರಾಧಿಕಾ ಪಂಡಿತ್, ಇಂದು ಹೊಸ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದ್ರು.

ಈಗ ಭಯ ಶುರುವಾಗಿರೋದು ಯಾರಿಗೆ.. ? ನಿಖಿಲ್ ಗಾ? ಸುಮಲತಾಗಾ? ಈ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ತಪ್ಪದೇ ನೋಡಿ.

- Advertisement -

Latest Posts

Don't Miss