Friday, September 20, 2024

Latest Posts

ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

- Advertisement -

Beauty Tips: ಪ್ರತಿಯೊಬ್ಬರಿಗೂ ತಾವು ಚೆಂದಗಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಮನಸ್ಸಿರುತ್ತದೆ. ಆದರೆ ಕೆಲವರಿಗೆ ಮುಖದ ಮೇಲೆ ಮೊಡವೆ, ಮೊಡವೆ ಕಲೆ ಇರುವ ಕಾರಣಕ್ಕೆ, ಅವರ ಅಂದ ಮಾಸಿ ಹೋಗಿರುತ್ತದೆ. ಅಂಥವರಿಗಾಗಿ ನಾವಿಂದು ಫೇಸ್‌ಪ್ಯಾಕ್ ಒಂದರ ರೆಸಿಪಿ ತಂದಿದ್ದೇವೆ. ಅದನ್ನು ತಯಾರಿಸಲು ಏನೇನು ಬೇಕೆಂದು ತಿಳಿಯೋಣ ಬನ್ನಿ..

1 ಸ್ಪೂನ್ ಅರಿಶಿನ, 1 ಸ್ಪೂನ್ ಜೇನುತುಪ್ಪ, 1 ಸ್ಪೂನ್ ಮೊಸರು, 1 ಸ್ಪೂನ್ ಆಲೂಗಡ್ಡೆ ರಸ. ಇವಿಷ್ಟನ್ನು ಮಿಕ್ಸ್ ಮಾಡಿ, ಮುಖಕ್ಕೆ ಅಪ್ಲೈ ಮಾಡಿ. 20 ನಿಮಿಷದ ಬಳಿಕ, ಮುಖ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿಯಾದರೂ ನೀವು ಇದನ್ನು ಅಪ್ಲೈ ಮಾಡಿದರೂ ನಡೆಯುತ್ತದೆ. ಆದರೆ ಮುಖಕ್ಕೆ ಇದನ್ನು ಅಪ್ಲೈ ಮಾಡುವ ಮೊದಲು, ಕೈಗೆ ಹಚ್ಚಿ ಪ್ಯಾಚ್ ಟೆಸ್ಟ್‌ ಮಾಡಿ. ಅಲರ್ಜಿಯಾಗದಿದ್ದಲ್ಲಿ, ಮುಖಕ್ಕೆ ಅಪ್ಲೈ ಮಾಡಿ.

ಇದರಿಂದ ನಿಮ್ಮ ಮುಖದಲ್ಲಿ ಮೊಡವೆ ಕಲೆ ಇದ್ದಲ್ಲಿ, ಅದಕ್ಕೆ ಪರಿಹಾರ ಸಿಗುತ್ತದೆ. ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಇದರಲ್ಲಿರುವ ಆಲೂರಸ, ಜೇನುತುಪ್ಪ, ಮೊಸರು, ಅರಿಶಿನ ಎಲ್ಲವೂ ತ್ವಚೆಗೆ ಅತ್ಯುತ್ತಮವಾಗಿರುತ್ತದೆ.

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

- Advertisement -

Latest Posts

Don't Miss