Friday, July 4, 2025

Latest Posts

ನಟಿ ರಶ್ಮಿಕಾ ಹುಟ್ಟುಹಬ್ಬಕ್ಕೆ ಎರಡು ಸಿನಿಮಾದ ಪೋಸ್ಟರ್ ರಿಲೀಸ್

- Advertisement -

Movie News: ನಟಿ ರಶ್ಮಿಕಾ ಮಂದಣ್ಣ ಬರ್ತ್‌ಡೇ ಪ್ರಯುಕ್ತ ಗರ್ಲ್‌ಫ್ರೆಂಡ್ ಮತ್ತು ಪುಷ್ಪ 2 ಸಿನಿಮಾ ತಂಡ ಪೋಸ್ಟರ್ ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ.

ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿಮ ಜರ್ನಿ ಶುರು ಮಾಡಿದ್ದು, ಇದೀಗ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಹಂತಕ್ಕೆ ಹೋಗಿದ್ದಾರೆ. ಆದರೆ ಕನ್ನಡದ ಬಗ್ಗೆ ಇವರಿಗೆ ಕಿಂಚಿತ್ತು ಗೌರವವಿಲ್ಲವೆಂದು ರಶ್ಮಿಕಾ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಇವರಿಗೆ ಫ್ಯಾನ್ ಫಾಲೋವರ್ಸ್ ಏನೂ ಕಡಿಮೆ ಇಲ್ಲ.

ಇದೀಗ ರಶ್ಮಿಕಾ ಮಂದಣ್ಣ ಬರ್ತ್‌ಡೇಗೆ ಗರ್ಲ್‌ಫ್ರೆಂಡ್ ಮತ್ತು ಪುಷ್ಪಾ 2 ಸಿನಿಮಾ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪುಷ್ಪಾ 1ಗಿಂತ ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಕೊಂಚ ಚೆನ್ನಾಗಿ ಕಾಣುತ್ತಿದ್ದಾರೆ. ಇನ್ನು ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ರಶ್ಮಿಕಾ ಕಾಲೇಜು ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ತಮ್ಮ ಬರ್ತ್‌ಡೇಯನ್ನು ಅಬುದಾಬಿಯಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಾ ಇದ್ದಾರೆ.

ವಿಷ್ಣುವಿನ ಅವತಾರವೇ ಪ್ರಧಾನಿ ಮೋದಿ: ನಟಿ ಕಂಗನಾ ರಾಣಾವತ್

ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡ ನಟಿ ಅಮಲಾ ಪೌಲ್

ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ದರ್ಶನ್ ಫ್ಯಾನ್ಸ್: ನೆಟ್ಟಿಗರು ಗರಂ

- Advertisement -

Latest Posts

Don't Miss