Saturday, November 23, 2024

Latest Posts

ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು

- Advertisement -

Beauty Tips: ಮೊದಲೆಲ್ಲ ಮುಖ ಸಾಫ್ಟ್ ಆಗಬೇಕು. ಮುಖದ ಮೇಲಿನ ಗುಳ್ಳೆಗಳು ಕಡಿಮೆಯಾಗಬೇಕು. ಸುಂದರವಾಗಿ ಕಾಣಬೇಕು ಅಂದ್ರೆ, ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಿ ಎಂದು ಹಿರಿಯರು ಸಲಹೆ ಕೊಡುತ್ತಿದ್ದರು. ಇಂದಿನ ಕಾಲದಲ್ಲಿ ಕೆಲವೇ ಕೆಲವರು ಈ ಟಿಪ್ಸ್ ಫಾಲೋ ಮಾಡ್ತಿದ್ದಾರೆ. ಉಳಿದವರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕ್ರೀಮ್ ಬಳಸುತ್ತಾರೆ. ಈ ಬಗ್ಗೆ ವೈದ್ಯೆ ದೀಪಿಕಾ ಕೆಲವು ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರ ಪ್ರಕಾರ ಸೋಪ್ ಬಳಕೆಗಿಂತ ಕಕಡಲೆಹಿಟ್ಟಿನ ಬಳಕೆ ಉತ್ತಮ. ಆದರೆ ಆ ಕಡಲೆಹಿಟ್ಟು ಉತ್ತಮ ಗುಣಮಟ್ಟದ್ದಾಗಿರಬೇಕು. ಅದನ್ನು ನಿಮ್ಮ ಮುಖಕ್ಕೆ ಹಚ್ಚಿದಾಗ, ನಿಮಗೆ ಯಾವುದೇ ಅಲರ್ಜಿಯಾಗಬಾರದು. ಆ ರೀತಿಯಾಗಿರುವ ಉತ್ತಮ ಕ್ವಾಲಿಟಿ ಕಡಲೆ ಹಿಟ್ಟನ್ನು ಮಾತ್ರ ಬಳಸಿ.

ಕೆಲವು ಬ್ಯೂಟಿ ಪಾರ್ಲರ್‌ಗಳಲ್ಲಿ, ಮುಖದ ಸೌಂದರ್ಯ ಹೆಚ್ಚಿಸಲು ಕೆಲವು ಫೇಸ್ ಮಾಸ್ಕ್, ಫೇಸ್‌ ಪ್ಯಾಕ್ ಹಾಕುತ್ತೇವೆ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಅಂಥ ಫೇಸ್‌ಪ್ಯಾಕ್‌ಗಳು, ಟ್ರೀಟ್‌ಮೆಂಟ್‌ಗಳು ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿಯನ್ನೇ ಹಾಳು ಮಾಡುತ್ತೆ. ಹಾಗಾಗಿ ಹೆಚ್ಚು ಬ್ಯೂಟಿ ಪಾರ್ಲರ್ ಮೊರೆ ಹೋಗುವುದನ್ನು ತಪ್ಪಿಸಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಡೆಂಗ್ಯೂ ಬಗ್ಗೆ ಇರಲಿ ಎಚ್ಚರ: ವೈದ್ಯರು ಈ ಬಗ್ಗೆ ಹೇಳುವುದೇನು..?

ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips

ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?

- Advertisement -

Latest Posts

Don't Miss