Health Tips: ಜೀನಿ ಸರಿಹಿಟ್ಟಿನ ಸೇವನೆಯಿಂದ ಎಷ್ಟೋ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಅತ್ಯುತ್ತಮವಾಗಿದೆ ಅಂತಾ ಹಲವು ಪೋಷಕರು ಹೇಳಿದ್ದಾರೆ. ಅದೇ ರೀತಿ ಸುಮಾ ಎನ್ನುವ ತಾಯಿ ಅವರ ಮಗನಿಗೆ ಜೀನಿ ಸರಿಹಿಟ್ಟು ಕೊಡುವುದರಿಂದ ಆಗುತ್ತಿರುವ ಲಾಭಗಳೇನು ಅಂತಾ ಕರ್ನಾಟಕ ಟಿಿವಿ ಜೊತೆ ಮಾತನಾಡಿದ್ದಾರೆ.
ಇವರು ಇವರ ಮಗ ಗಗನ್‌ಗೆ 5 ತಿಂಗಳಿರುವಾಾಗಲೇ ಜೀನಿ ಸರಿಹಿಟ್ಟು ನೀಡಲು ಶುರು ಮಾಡಿದ್ದಾರೆ. ಹಾಗಾಗಿ ಅವನ ಬೆಳವಣಿಗೆ ಚೆನ್ನಾಗಿ ಆಗುತ್ತಿದ್ದು, ತುಂಬಾ ಆ್ಯಕ್ಟೀವ್ ಆಗಿದ್ದಾನೆ ಎಂದಿದ್ದಾರೆ. ಮೊದಲಿನ ಕಾಲದವರು ರೆಡಿ ಮಾಡುವ ರೀತಿಯೇ ಜೀನಿ ಸರಿಹಿಟ್ಟಿದ್ದು, ಇದನ್ನು ತಂದು ಮನೆಯಲ್ಲಿ ಬೇಗ ಬೇಗ ಸರಿಹಿಟ್ಟು ಮಾಡಿಕೊಡಬಹುದು.
ರೇಡಿಮೇಡ್ ಹಿಟ್ಟಾಗಿರುವ ಕಾರಣಕ್ಕೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಈ ಸರಿಹಿಟ್ಟು ಮಾಡುವುದು ತುಂಬಾ ಸುಲಭ. ಅಲ್ಲದೇ, ಇದರ ಸೇವೆಯಿಂದ ಮಕ್ಕಳ ದೇಹದ ತೂಕ ಹೆಚ್ಚಾಗುತ್ತದೆ. ಮಕ್ಕಳು ಚೆನ್ನಾಗಿ ನಿದ್ರೆ ಕೂಡ ಮಾಡುತ್ತಾರೆ ಎಂದು ತಮ್ಮ ಅನುಭವವನ್ನು ಹೇಳಿದ್ದಾರೆ.