ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬೂದುಗುಂಬಳಕಾಯಿ, ಕೊಂಚ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ, 1 ಕಪ್ ಸಕ್ಕರೆ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ, ಏಲಕ್ಕಿ ಪುಡಿ.
ಮಾಡುವ ವಿಧಾನ: ಒಂದು ಸಣ್ಣ ತುಂಡು ಬೂದುಗುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಹಿಂಡಿ ಅದರ ನೀರು ತೆಗೆಯಿರಿ. ಅರ್ಧ ನೀರು ತೆಗೆದು, ಸ್ವಲ್ಪ ನೀರು ಇರುವಂತೆ ಹಿಡಬೇಕು.
https://youtu.be/vaI8Haacc8c
ಈಗ ಒಂದು ಪ್ಯಾನ್...
Beauty Tips: ತಲೆಗೂದಲು ಉದುರುವ ಸಮಸ್ಯೆಗೆ ಇಂದು ನಾವು ಮನೆಯಲ್ಲೇ ತಯಾರಿಸಬಹುದಾದ ಎಣ್ಣೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲು 2 ಟೇಬಲ್ ಸ್ಪೂನ್ ಮೆಂತ್ಯೆಗೆ ನೀರು ಹಾಕಿ 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ 2 ಈರುಳ್ಳಿ, ಅಥವಾ 4 ಚಿಕ್ಕ ಚಿಕ್ಕ ಈರುಳ್ಳಿ, ಒಂದು ಮುಷ್ಠಿ ಕರಿಬೇವಿನ ಎಲೆ, ಸ್ವಲ್ಪ ನ್ಯಾಚುರಲ್ ಆಲ್ಯೋವೆರಾ...
Health Tips: ಪ್ರತಿದಿನ ಕೆಲಸಕ್ಕೆ ಹೋಗುವವರಲ್ಲಿ ಕೆಲವರಿಗೆ ಇರುವ ಸಮಸ್ಯೆ ಅಂದ್ರೆ ದುರ್ಗಂಧದ ಸಮಸ್ಯೆ. ಯಾವ ಪರ್ಫ್ಯೂಮ್ ಬಳಸಿದ್ರೂ, ಕೆಲವೊಮ್ಮೆ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಹಾಗಾಗಿ ನಾವಿಂದು ಬೆವರಿನ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಸ್ನಾನಕ್ಕೂ ಮುನ್ನ, ಒಣ ಟವೆಲ್‌ನಿಂದ ನಿಮ್ಮ ಮೈ ಒರೆಸಿಕೊಳ್ಳಿ. ಅಥವಾ ಬಾತಿಂಗ್ ಬ್ರೆಶ್‌ನಿಂದ ನಿಮ್ಮ ಮೈ...
Health Tips: ಕೂದಲು ಉದುರುವ ಸಮಸ್ಯೆಯಿಂದ ಇಂದಿನ ಯುವ ಪೀಳಿಗೆಯವರು ಅದ್ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ, ಕೆಲವರು ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕಂಡಿಶನರ್, ಎಣ್ಣೆ ಎಲ್ಲವೂ ಬಳಸಿ, ಕೊನೆಗೆ ಇರುವ ಕೂದಲನ್ನೂ ಕಳೆದುಕೊಂಡು, ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾವಿಂದು ತ್ರಿಫಲಾ ಚೂರ್ಣ ಉಪಯೋಗಿಸಿ, ಯಾವ ರೀತಿ ಕೂದಲಿನ...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಅರ್ಧ ಕಪ್ ರವಾಾ, 5ರಿಂದ 6 ಕ್ಯಾರೆಟ್, ಚಿಟಿಕೆ ಅರಿಶಿನ ಮತ್ತು ಉಪ್ಪು, ಎಣ್ಣೆ, 2 ಸ್ಪೂನ್ ಬಾದಾಮಿ ಪುಡಿ, ಚಿಟಿಕೆ ಏಲಕ್ಕಿ ಪುಡಿ, ಮುಕ್ಕಾಲು ಕಪ್ ಸಕ್ಕರೆ,
ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಮೈದಾ ಮತ್ತು ಕಾಲು ಕಪ್ ರವಾ, ಕೊಂಚ...
Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಬೇಕಾದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, 1 ಚಿಕ್ಕು, ಅರ್ಧ ಕಪ್ ರವೆ, 1ವರೆ ಕಪ್ ಕುದಿಸಿದ ನೀರು, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ, ಡ್ರೈಫ್ರೂಟ್ಸ್ ಹುರಿದುಕೊಳ್ಳಿ. ಜೊತೆಗೆ ಚಿಕ್ಕುವನ್ನೂ ಹುರಿದುಕೊಳ್ಳಿ. ಅದನ್ನು...
Recipe: ಬೇಕಾಗುವ ಸಾಮಗ್ರಿ: 1 ಅರ್ಧ ಹಣ್ಣು ಅರ್ಧ ಕಾಯಿಯಾದ ಪೇರಳೆ ಹಣ್ಣು, ಕಾಲು ಕಪ್ ಹಾಲು, ಒಂದೂವರೆ ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಟೇಬಲ್ ಸ್ಪೂನ್ ಹಾಲಿನ ಪುಡಿ, ಅರ್ಧ ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಕೊಂಚ ಪಿಂಕ್ ಕಲರ್.
ಮಾಡುವ ವಿಧಾನ: ಮೊದಲು ಪೇರಳೆ ಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ. ಬಳಿಕ...
Recipe: ಬೇಕಾಗುವ ಸಾಮಗ್ರಿ: 1 ಕಪ್ ತುಪ್ಪ, 1 ಕಪ್ ಗೋದಿ ಹಿಟ್ಟು, 1 ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ಬಳಿಕ ಗೋದಿ ಹಿಟ್ಟು ಹಾಕಿ ಅದು ಡಾರ್ಕ್ ಬ್ರೌನ್ ಆಗುವವರೆಗೂ ಮಿಕ್ಸ್ ಮಾಡುತ್ತಲಿರಿ. ಮಂದ ಉರಿಯಲ್ಲಿ ಬಿಡದೇ ಕೈಯಾಡಿಸುತ್ತಿರಬೇಕು. ಇಲ್ಲವಾದಲ್ಲಿ,...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...