Health Tips: ರೋಗ ನಿರೋಧಕ ಶಕ್ತಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿ ಬದುಕಬಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡಿಯೋದು.? ಇದಕ್ಕಾಗಿ ಲಸಿಕೆ ಅವಶ್ಯಕತೆ ಇದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಡಾ.ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದು, ಯಾವುದಾದರೂ ರೋಗಗಳು ಬಂದಾಗ, ಭಾರತೀಯ ಸೇರಿ ಬೇರೆ ಬೇರೆ ದೇಶಗಳ...
Life Lesson: ವೈವಾಹಿಕ ಜೀವನ ಹೇಗಿರಬೇಕು..? ಇಲ್ಲಿ ಸಮಸ್ಯೆ ಬಂದಾಗ ಯಾವ ರೀತಿಯಾಗಿ, ಅದನ್ನ ಬಗೆಹರಿಸಿಕ``ಳ್ಳಬೇಕು. ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಇತ್ತೀಚೆಗೆ ಮಹಿಳೆಯರು ಹೆಚ್ಚು ಕ್ರೈಮ್‌ನಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋ ವಿಷಯದ ಬಗ್ಗೆಯೂ ಡಾ.ರೂಪಾ ರಾವ್ ತಮ್ಮ ಅಭಿಪ್ರಾಯ ಹಂಚಿಕ``ಂಡಿದ್ದಾರೆ.
ಮನೋ ವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಹೆಣ್ಣು ಗಂಡನ್ನು...
Health Tips: ಡಾ.ಪ್ರಕಾಶ್ ರಾವ್ ಎನ್ನುವವರು ಸಕ್ಕರೆ ಖಾಯಿಲೆ ಇರುವವರು ಯಾವ ರೀತಿ ತಮ್ಮ ಆರೋಗ್ಯವನ್ನು ನೋಡಿಕ``ಳ್ಳಬೇಕು ಅಂತಾ ಈಗಾಗಲೇ ವಿವರಿಸಿದ್ದಾರೆ. ಅದರ ಜತೆ ಇಂದು, ಶುಗರ್ ಇದ್ದವರು ಯಾವ್ಯಾವ ಹಣ್ಣು ತಿನ್ನಬಾರದು ಅಂತಲೂ ವಿವರಿಸಿದ್ದಾರೆ.
ಹಣ್ಣಿನಲ್ಲಿ ಸಿಹಿ ಅಂಶವಿರುವ ಕಾರಣಕ್ಕೆ, ಶುಗರ್ ಇರುವವರು ಹಲವು ಹಣ್ಣುಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಆದರೆ ಹಣ್ಣಿನಲ್ಲಿ ವಿಟಮಿನ್ಸ್...
Recipe: ಇರುವ ಹಿಟ್ಟಿನಿಂದಲೇ ಇನ್ಸಟಂಟ್ ದೋಸೆ ಮಾಡಿ ತಿಂದು ತಿಂದು ನಿಮಗೆ ಬೋರ್ ಬಂದಿದ್ದರೆ, 2 ಕಪ್ ಅಕ್ಕಿ ಚೆನ್ನಾಗಿ ವಾಶ್ ಮಾಡಿ, ನೀರಿನಲ್ಲಿ ನೆನೆಸಿಡಿ. 5ರಿಂದ 6 ತಾಸು ನೆನೆಸಿದ ಬಳಿಕ, ಅದನ್ನು 1 ಕಾಟನ್ ಬಟ್ಟೆ ಮೇಲೆ ಹರಡಿ, ನೆರಳಿನಲ್ಲೇ 3 ದಿನ ಒಣಗಿಸಿ.
ನಂತರ ತರಿ ತರಿಯಾಗಿ ಅಕ್ಕಿಯನ್ನು ಪುಡಿ ಮಾಡಿ....
Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ.
ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ...
Health Tips: ಕೆಲವು ಸ್ಮೋಕಿಂಗ್ ಚಟ ಇದ್ದವರು, ಬೀಡಿಗಿಂತ, ಸಿಗರೇಟ್ ಉತ್ತಮ ಅಂತಾ ವಾದಿಸುತ್ತಾರೆ. ಹಾಗಾದರೆ ಬೀಡಿ, ಸಿಗರೇಟ್ ಎರಡರಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಬೀಡಿ, ಸಿಗರೇಟ್ ಎರಡರಲ್ಲೂ ನಿಕೋಟಿನ್ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಎರಡೂ ಕೂಡ ನಮ್ಮ ಜೀವಕ್ಕೆ ಮಾರಕವೇ. ಬೀಡಿಗಿಂತ ಸಿಗಾರ್ ಉತ್ತಮ ಅನ್ನೋ ಮಾತು...
Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಪತಿ- ಪತ್ನಿ ಮಧ್ಯೆ ಯಾಕೆ ಬಿರುಕು ಬರುತ್ತದೆ..? ಯಾವಾಗ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಳ್ಳಬೇಕು ಎಂದು ವಿವರಿಸಿದ್ದಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೆಲವು ವೇಳೆ ವಿಚಿತ್ರವಾಾಗಿ ವರ್ತಿಸುತ್ತಾರೆ. ಹಾಗೆ ಯಾಕೆ ಮಾಡೋದು..? ಇದರಿಂದಾಗುವ ಅಪಾಯವೇನು ಅಂತಾ ವಿವರಿಸಿದ್ದಾರೆ.
ಸಾಮಾನ್ಯವಾಗಿ ಡಿಪ್ರೆಶನ್‌ನಲ್ಲಿರುವ ಹೆಣ್ಣು ಮಕ್ಕಳು ಕ್ರೌರ್ಯಕ್ಕೆ ಹೋಗ್ತಾರೆ...
Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು, ಪತಿ ಪತ್ನಿ ಸಂಬಂಧದಲ್ಲಿ ಬಿರುಕು ಬರೋದು ಹೇಗೆ..? ಯಾವ ಸಂದರ್ಭದಲ್ಲಿ ನಾವು ಯಾವ ನಿರ್ಧಾರಗಳನ್ನು ತೆಗೆದುಕ``ಂಡು, ನಮ್ಮ ವೈವಾಹಿಕ ಜೀವನವನ್ನು ಸರಿಪಡಿಸಿಕ``ಳ್ಳಬಹುದು ಅಂತಾ ವಿವರಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾ ಯಾವ ರೀತಿಯಾಗಿ ಸಂಬಂಧಗಳನ್ನು ಮುರಿಯುತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳು ಮದುವೆಯಾದ...
Political News: ಆದಿಚುಂಚನಗಿರಿಯಲ್ಲಿರುವ ಭೈರವೈಕ್ಯ ಮಂದಿರವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಶ್ರೀ...