ರಾಷ್ಟ್ರರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ತೀವ್ರವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಟ್ಟ ಮಂಜು ಮತ್ತು ಅತೀ ಕಡಿಮೆ ದೃಶ್ಯಮಾನತೆಯಿಂದಾಗಿ 228 ವಿಮಾನಗಳು ರದ್ದಾಗಿದ್ದು, 300ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ.
ದೆಹಲಿಯ ಜಹಂಗೀರ್‌ಪುರಿ, ರೋಹಿಣಿ ಹಾಗೂ ವಾಜಿರ್ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 500 ಅಂಕಗಳ ಗಡಿ ದಾಟಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರಲ್ಲಿ...
Political News: ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನವಾಗಿದ್ದು, ಅಸಂಖ್ಯಾತ ಅಭಿಮಾನಿಗಳು, ರಾಜಕಾರಣಿಗಳು ಸೇರಿ ಹಲವರು ಅವರಿಗೆ ವಿಶ್ ಮಾಡಿದ್ದಾರೆ.
ಅವರ ಪುತ್ರ ನಿಖಿಲ್ ಕೂಡ ಬರ್ತ್‌ಡೇ ವಿಶ್ ಮಾಡಿದ್ದು, ಎಕ್ಸ್ ಖಾತೆಯಲ್ಲಿ ಅಪ್ಪನಿಗೆ ಕೃತಜ್ಞತೆ ಸಲ್ಲಿಸಿ, ಬರೆದಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾ
ನೀವು ಮನೆಯಲ್ಲಿ ಕಲಿಸಿದ ಪಾಠಗಳಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಈಗ ಕೇಂದ್ರ ಸಚಿವರಾಗಿ...
ದ್ವಿಭಾಷಾ ಸೂತ್ರವನ್ನು ಮುಂದಿಟ್ಟು ಜವಾಹರ್ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ತಡೆ ನೀಡಿದ್ದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಭಾರತವು ಒಕ್ಕೂಟ ವ್ಯವಸ್ಥೆಯ ರಾಷ್ಟ್ರವಾಗಿದ್ದು, ಪ್ರತಿಕೂಲ ಮನೋಭಾವ ತೊರೆದು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯಗಳ ಮೂಲಕ ತ್ರಿಭಾಷಾ ಸೂತ್ರ...
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟು, ಅದರ ಬದಲಿಗೆ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (ವಿಜಿ–ಜಿ ರಾಮ್–ಜಿ) ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಸರ್ಕಾರ...
ಬಿಹಾರ BJPಯ ನೂತನ ಅಧ್ಯಕ್ಷರನ್ನಾಗಿ ಸಂಜಯ್ ಸರೋಗಿ ಅವರನ್ನು
ಪಕ್ಷ ನೇಮಕ ಮಾಡಿದೆ. BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಈ ನೇಮಕ ಮಾಡಿದ್ದಾರೆಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ABVP ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಸರೋಗಿ, 2001ರಲ್ಲಿ ಬಿಜೆಪ ದರ್ಭಾಂಗ ಘಟಕದ ಅಧ್ಯಕ್ಷರಾಗುವ ಮುನ್ನ...
ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಅವಮಾನಿಸಲು ಬಳಸಲಾಗುತ್ತಿದ್ದ ಒಂದು ಪದ… ಭಾರತದ ಬೆಳವಣಿಗೆಯನ್ನು ನಿಧಾನಗತಿಯ ಸಂಕೇತವಾಗಿ ತೋರಿಸಲು ಅಂಟಿಸಲಾಗಿದ್ದ ಒಂದು ಟ್ಯಾಗ್… ಅದೇ ‘ಹಿಂದೂ ಪ್ರಗತಿ ದರ’. ಈ ಪದವನ್ನು ಕೇಳುತ್ತಿದ್ದಂತೆ, ಭಾರತ ಎಂದರೆ ನಿಧಾನ, ಹಿಂದುಳಿದ, ಮುಂದುವರಿಯದ ಆರ್ಥಿಕತೆ ಎಂಬ ಭಾವನೆ ಮೂಡಿಸುವ ಯತ್ನ ನಡೆದಿತ್ತು. ಧರ್ಮದ ಹೆಸರನ್ನೇ ಆರ್ಥಿಕ ಕುಸಿತಕ್ಕೆ ಕಾರಣವೆಂದು...
1) ಕಾಂಗ್ರೆಸ್ ರ‍್ಯಾಲಿಯಲ್ಲಿ ‘ಮೋದಿ ಸಮಾಧಿ’ ಘೋಷಣೆ
ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ ಎಂಬ ಘೋಷಣೆಗಳು ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕರು ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು. ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು...
ಬಿಹಾರದ ಸಿಎಂ ನಿತೀಶ್ ಕುಮಾರ್ ವೇದಿಕೆಯಲ್ಲೇ ಎಡವಟ್ಟು ಮಾಡಿದ್ದು, ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿನಿಯ ಹಿಜಬ್ ತೆಗೆಯಲು ಯತ್ನಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ವಿರೋಧ ವ್ಯಕ್ತವಾಗಿದೆ.
ನೂತನವಾಗಿ ನೇಮವಾಗಿರುವ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ಇದ್ದು, ಈ ಕಾರ್ಯಕ್ರಮದಲ್ಲಿ ಓರ್ವ ಮುಸ್ಲಿಂ ಯುವತಿ ಹಿಜಬ್ ಧರಿಸಿ...
Kerala: ಕೇರಳದಲ್ಲಿ ಸಿಪಿಎಂ ಮುಖಂಡನೋರ್ವ ಭಾಷಣ ಮಾಡುವ ವೇಳೆ, ಹೆಂಗಸರು ಗಂಡನಿಗೆ ಸುಖ ನೀಡಲು ಮತ್ತು ಮಕ್ಕಳು ಮಾಡಲು, ಅವರನ್ನು ಸಾಕಲು ಮಾತ್ರ ಯೋಗ್ಯರು ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಲ್ಲಪುರಂ ಎಂಬಲ್ಲಿ ಸಿಪಿಎಂ ಮುಖಂಡ ಸಯೀದ್ ಅಲಿ ಮಸೀದ್ ಮಾತನಾಡಿದ್ದು,...
Not all heroes wear capes ಅನ್ನೋ ಒಂದು ಮಾತಿದೆ. ಹೀಗಂದ್ರೆ ಎಲ್ಲಾ ಹೀರೋಗಳು ನಿಲುವಂಗಿ ತೊಡೋದಿಲ್ಲ ಅಂತ ಅರ್ಥ. ಇನ್ನೂ ಸಿಂಪಲ್ಲಾಗಿ ಹೇಳಬೇಕು ಎಂದರೇ ಯಶ್ ಸಿನಿಮಾ ಡೈಲಾಗ್ ನೆನಪಿಸಬಹುದು. ಅಣ್ತಮ್ಮ..! ಇಲ್ಲಿ ಯಾರು ಹೀರೊಗಳನ್ನ ಹುಟ್ಟಾಕಲ್ಲ.. ನಮಗ್ ನಾವೇ ಹೀರೋ ಆಗ್ಬೇಕು ಅನ್ನೋ ಮಾತು ನಿಜವಾಗುತ್ತಿದೆ. KPCC President, Deputy Chief...
Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್ ಬಳಸುತ್ತಿದ್ದರು.
65 ವರ್ಷದ ಲಲೀತಮ್ಮ ಅವರಿಗೆ...