ಇಂಗ್ಲೆಂಡ್: ಬರ್ಮಿಂಗ್ ಹ್ಯಾಮ್ ನಲ್ಲಿ ಇಂದು ನಡೆಯುತ್ತಿರೋ ಭಾರತ- ಬಾಂಗ್ಲಾದೇಶ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ತಂಡಕ್ಕೆ 315ರನ್ ಗುರಿ ನೀಡಿದೆ.
ಭಾರತ-ಬಾಂಗ್ಲಾದೇಶ ನಡುವಿನ ವಿಶ್ವಕಪ್ ಹಣಾಹಣಿಯಲ್ಲಿ 9 ವಿಕೆಟ್ ನಷ್ಟಕ್ಕೆ 314ರನ್ ಕಲೆ ಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಆಟಗಾರರು ಎದುರಾಳಿ ತಂಡಕ್ಕೆ 315ರನ್ ಗುರಿ ನೀಡಿದ್ದಾರೆ. ಟೀಂ ಇಂಡಿಯಾದ ರೋಹಿತ್...
ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ, ಪತ್ನಿ ಕ್ಯಾಂಡಿಸ್ ವಾರ್ನರ್, ಭರ್ಜರಿ ಗಿಫ್ಟ್ ನೀಡಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್, ರನ್ ಹೊಳೆ ಹರಿಸುತ್ತಿದ್ದಾರೆ. ಈ ನಡುವೆ ವಾರ್ನರ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಮೂಲಕ ಪತ್ನಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ.
ಈ ಹಿಂದೆ ವರ್ಷ ಪೂರ್ತಿ,...
ಕ್ರೀಡೆ : ಪ್ರತಿಷ್ಠಿತ ವಿಶ್ವಕಪ್ ನ 40ನೇ ಪಂದ್ಯದಲ್ಲಿ ಇಂದು, ವಿರಾಟ್ ಪಡೆ ಬಾಂಗ್ಲಾ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ವಿರಾಟ್ ಪಡೆ, ಬ್ಯಾಕ್ ಟು ಬ್ಯಾಕ್ 5 ಗೆಲುವು ಸಾಧಿಸಿತ್ತು. ಈ ನಡುವೆ ಇಂಗ್ಲೆಂಡ್ ಎದುರಿನ ಕಳೆದ ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಬಳಗ, ಇಂದು ಎಚ್ಚರಿಕೆಯ ಆಟ ಪ್ರದರ್ಶಿಸಬೇಕಿದೆ. ಇಂದು...
ಇಂಗ್ಲೆಂಡ್: ವಿಶ್ವಕಪ್ ನಲ್ಲಿ ಕೊಹ್ಲಿ ಪಡೆ, ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ, ಒಂದು ಸೋಲು ಅನುಭವಿಸಿರುವ ಭಾರತ, ಸೆಮಿಫೈನಲ್ ಹೊಸ್ತಿಲಲ್ಲಿದೆ. ಈ ನಡುವೆ ತಂಡದ ಆಟಗಾರರಿಗೆ ಗಾಯದ ಸಮಸ್ಯೆ ಮಾತ್ರ ಮೇಲಿಂದ ಮೇಲೆ ಎದುರಾಗುತ್ತಿದೆ.
ಈಗಾಗಲೇ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ನಡುವೆ ಗಾಯಕ್ಕೆ...
ಕ್ರೀಡೆ : ಕಡೆಗೂ ಪಾಕ್ ಅಭಿಮಾನಿಗಳ ಆಶಯ ಈಡೇರಲಿಲ್ಲ. ಇಂಗ್ಲೆಂಡ್ ಎದುರು ಭಾರತ, ಗೆಲುವು ಕಾಣಲಿ ಅನ್ನೋ ಅವರ ಬೇಡಿಕೆ, ಕಡೆಗೂ ಕೈಗೂಡಲಿಲ್ಲ. ಹೌದು ನಿನ್ನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ, ಇಂಗ್ಲೆಂಡ್ ವಿರುದ್ಧ 31 ರನ್ನುಗಳ ಸೋಲನುಭವಿಸಿತು. ಪರಿಣಾಮವಾಗಿ ಪಾಕ್ ಪಡೆಯ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಯಿತು....
ಇದೇ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಜರ್ಸಿ ತೊಟ್ಟು ಖಡಕ್ ಪೋಸ್ ಕೊಟ್ಟಿರೋ ಕೊಹ್ಲಿ ಬಾಯ್ಸ್ ಸಖತ್ತಾಗಿ ಕಾಣ್ತಿದ್ದಾರೆ.
ಭಾನುವಾರ ನಡೆಯಲಿರೋ ಭಾರತ- ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಸಿ ಬದಲಿಸಲಿದ್ದಾರೆ ಬ್ಲೂ ಬಾಯ್ಸ್. ಇಂಗ್ಲೆಂಡ್ ಜರ್ಸಿ ಹಾಗೂ ಟೀಂ ಇಂಡಿಯಾ ಜರ್ಸಿಯ ಬಣ್ಣ...
ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಸಾಧನೆ ಅದ್ವಿತೀಯ. ಭಾರತದ ಈ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ ಅವರಿಂದ ಹಿಡಿದು ಸದ್ಯ ಕೆ. ಎಲ್. ರಾಹುಲ್ ವರೆಗೆ ಕನ್ನಡ ನಾಡಿನಲ್ಲಿ ಉದಯಿಸಿದ ಹಲವು ಪ್ರತಿಭೆಗಳು ನೀಲಿ ಜರ್ಸಿ ತೊಟ್ಟು ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದಾರೆ. ಅದರಲ್ಲೂ ಜಿ. ಆರ್. ವಿಶ್ವನಾಥ್,...
ಇಂಗ್ಲೆಂಡ್: ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಮ್ ಇಂಡಿಯಾದ್ದೇ ಹವಾ. ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ವಿಶ್ವಕಪ್ ಎತ್ತಿಹಿಡಿಯುವ ನಿರೀಕ್ಷೆ ಮೂಡಿಸಿದೆ. ಈ ನಡುವೆ ಭಾರತ ತಂಡದಲ್ಲಿ ಮಂಗಳೂರು ಬಾಯ್ ಮಿಂಚು ಜೋರಾಗಿದೆ.
ಹೌದು, ಟೀಮ್ ಇಂಡಿಯಾ ಓಪನರ್ ಕೆ. ಎಲ್. ರಾಹುಲ್, ಇಂಗ್ಲೆಂಡ್ ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾ ಎದುರು ಅಭ್ಯಾಸ ಪಂದ್ಯದಲ್ಲಿ...
ಇಂಗ್ಲೆಂಡ್: ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವಿಜಯದ ಓಟ ಮುಂದುವರೆದಿದೆ. ನಿನ್ನೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಫಾರ್ಡ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ, ಸೆಮಿಫೈನಲ್ ನತ್ತ ಮತ್ತೊಂದು ಹೆಜ್ಜೆ ಇಟ್ಟಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಿಧಾನಗತಿಯಲ್ಲಿ...
ಇಂಗ್ಲೆಂಡ್: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈಗ 20 ಸಾವಿರ ರನ್ ಗಳ ಸರದಾರ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಎದುರಿನ ವಿಶ್ವಕಪ್ ಪಂದ್ಯದಲ್ಲಿ 37 ರನ್ ಗಳಿಸುತ್ತಿದ್ದಂತೆ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ರನ್ ಬೇಟೆ 20 ಸಾವಿರ ಮುಟ್ಟಿತು. ಈ ಮೂಲಕ ಕ್ರಿಕೆಟ್ ದಂತಕಥೆ...