ಚಿತ್ರದುರ್ಗ: ಜನರ ಮೇಲೆ ದಾಳಿ ಮಾಡಿ ಪದೇ ಪದೇ ಆತಂಕ ಸೃಷ್ಟಿ ಮಾಡುತ್ತಿದ್ದ ಚಿರತೆಯನ್ನು ರೈತರು ಮನಸೋಯಿಚ್ಛೆ ಥಳಿಸಿ ಹತ್ಯೆ ಮಾಡಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಪದೇ ಪದೇ ಗ್ರಾಮದ ಬಳಿ ಸುಳಿದು ಸಾಕು ಪ್ರಾಣಿಗಳ ಮೇಲೆರಗಿ ಜನರಲ್ಲಿ ಚಿರತೆ ಭೀತಿ ಹುಟ್ಟಿಸಿತ್ತು. ಅಲ್ಲದೆ...
ಚಿಕ್ಕೋಡಿ: ಜಮೀನಿಗೆ ನುಗ್ಗಿದ ಮೊಸಳೆಯೊಂದನ್ನು ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿಹಾಕಿದ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಹಾರ ಅರಸಿ ನದಿ ತೀರದಿಂದ ಕೆಲ ದಿನಗಳ ಹಿಂದೆ ಸುಮಾರು 8 ಅಡಿ ಉದ್ದದ ಮೊಸಳೆ ತೋಟಕ್ಕೆ ನುಗ್ಗಿತ್ತು. ಆಗ್ಗಾಗ್ಗೆ ಜನರ ಕಣ್ಣಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದ್ದ ಈ...
ಚಿಕ್ಕಬಳ್ಳಾಪುರ: ಖಾಸಗಿ ಬಸ್ ಮತ್ತು ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭಿವಿಸಿದ ಪರಿಣಾಮ 12 ಮಂದಿ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.
ಇಲ್ಲಿನ ಇತಿಹಾಸ ಪ್ರಸಿದ್ಧ ಮುರುಗಮಲ್ಲ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಮುರುಗಮಲ್ಲದಿಂದ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಎದುರಿನಿಂದ ಬಂದ ಟಾಟಾ ಏಸ್ ಗೆ ಟಿಕ್ಕಿ...
ಧೂಮಪಾನದಿಂದ ಶ್ವಾಸಕೋಶಗಳು ಹಾನಿಯಾಗೋದಲ್ಲದೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಕೂಡ ಬರುತ್ತೆ ಅಂತ ಎಲ್ಲರಿಗೂ ತಿಳಿದೆ. ಆದ್ರೆ ಧೂಮಪಾನದಿಂದ ಕಣ್ಣಿನ ದೃಷ್ಟಿ ಕೂಡ ಕಳೆದುಕೊಳ್ಳಬಹುದು. ಈ ಮಾಹಿತಿ ಐವರಲ್ಲಿ ಕೇವಲ ಒಬ್ಬರಿಗೆ ಮಾತ್ರ ತಿಳಿದಿದ್ದು ಈ ಬಗ್ಗೆ ಅರಿವು ಮೂಡಿಸೋದು ಅತ್ಯಗತ್ಯವಾಗಿದೆ.
ಸಿಗರೇಟು/ಬೀಡಿ ಸೇವನೆಯಿಂದ ತಮಗೂ ಅಲ್ಲದೆ ಆ ಹೊಗೆಯನ್ನು ಸೇವಿಸೋರಿಗೂ ತೊಂದರೆ ಫಿಕ್ಸ್ ಅನ್ನೋ...
ನವದೆಹಲಿ: ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿರೋ ಸಂಸದೆ ಸುಮಲತಾ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ರು. ಅಲ್ಲದೆ ರೈತರಿಗೆ ನೀಡಿದ್ದ ಭರವಸೆ ಈಡೇರಿಸದ ರಾಜ್ಯ ಸರ್ಕಾರದ ವೈಫಲ್ಯತೆಯನ್ನೂ ಸಂಸತ್ ನಲ್ಲಿ ಸ್ವಾಭಿಮಾನಿ ಸುಮಲತಾ ಎತ್ತಿತೋರಿದ್ರು.
ಕನ್ನಡದಲ್ಲಿ ಮೊದಲು ಮಾತು ಶುರುಮಾಡಿದ ಸಂಸದೆ ಸುಮಲತಾ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದ ಅರ್ಪಿಸಿದ್ರು. ಬಳಿಕ ಮಾತನಾಡಿದ ಅವರು ಕಳೆದ...
ಮೈಸೂರು: ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಗೆ ಅವರದ್ದೇ ಆದ ಸಿದ್ಧಾಂತಗಳಿವೆ, ವರ್ಚಸ್ಸಿದೆ. ಹೀಗಾಗಿ ಅವರಿಗೂ ನಮಗೂ ಹೋಲಿಕೆ ಮಾಡಬಾರದು ಅಂತ ನಟ ಉಪೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಟ ಉಪೇಂದ್ರ ಲೋಕಸಭೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಸುಮಲತಾರ ಕೈಹಿಡದ ಜನ, ಪ್ರಜಾಕೀಯವನ್ನ ಯಾಕೆ ಒಪ್ಪಿಕೊಳ್ಳಲಿಲ್ಲವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ರು. ಸುಮಲತಾರಿಗೆ ಅವರದ್ದೇ ಆದ...
ಬೆಂಗಳೂರು: ಕೆಎಸ್ ಆರ್ಟಿಸಿ ತನ್ನ ನೌಕರರಿಗೆ ಪ್ರಮೋಷನ್ ಕೊಡೋದಕ್ಕೆ ಸಖತ್ ಐಡಿಯಾವೊಂದನ್ನು ಮಾಡಿದೆ. ಸಂತಾನ ಶಕ್ತಿ ಹರಣ ಚಿಕಿತ್ಸೆಗೊಳಗಾದ ನೌಕರರು ಮತ್ತು ಅವರ ಪತ್ನಿ/ಪತಿಯ ವಿವರ ನೀಡಿದ್ರೆ ವೇತನ ಬಡ್ತಿ ನೀಡೋದಾಗಿ ಆದೇಶ ಹೊರಡಿಸಿದೆ.
ಕೆಎಸ್ಆರ್ಟಿಸಿ ವಿನೂತನ ಪ್ರಯೋಗವೊಂದಕ್ಕೆ ಕೈ ಹಾಕಿದೆ. ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಂಡ ತನ್ನ ನೌಕರರಿಗೆ ವಿಶೇಷ ವೇತನ ಬಡ್ತಿ ನೀಡಲು...
ರಾಯಚೂರು: ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ದಾರಿಯಲ್ಲಿ ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಘಟನೆ ಕುರಿತಾಗಿ 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ 26ರಂದು ರಾಯಚೂರಿನ ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಳುತ್ತಿದ್ದ ವೇಳೆ ಏಕಾಏಕಿ ವೈಟಿಪಿಎಸ್ ಸಿಬ್ಬಂದಿ ರಸ್ತೆ ತಡೆ ನಡೆಸಿದ್ರು. ಇದರಿಂದ ಸಿಎಂ ಕೆಂಡಾಮಂಡಲರಾಗಿ ಅವರ ಮೇಲೆ ರೋಷಾವೇಶ ತೋರಿದ್ರು. ಇನ್ನು...
ಮಂಡ್ಯ: ಜಿಲ್ಲೆಯ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ಕಳೆದೊಂದು ವಾರದಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ಕೆಆರ್ ಎಸ್ ಅಣೆಕಟ್ಟಿಗೆ ಮುತ್ತಿಗೆ ಹಾಕಿದ್ರು. ಈ ವೇಳೆ ಪೊಲೀಸರು ನೂರಾರು ಮಂದಿ ಪ್ರತಿಭಟನಾನಿರತ ರೈತರನ್ನ ಬಂಧಿಸಿದ್ರು.
ಕಳೆದೊಂದು ವಾರದಿಂದ ಮಂಡ್ಯದ ಕಾವೇರಿ ಭವನದ ಎದುರು ಜಿಲ್ಲೆಯ ಎಲ್ಲಾ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತ...
ಹುಬ್ಬಳ್ಳಿ: ಬೀದಿಯಲ್ಲಿ ನಿಂತು ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗಳನ್ನು ಚೆನ್ನಮ್ಮ ಪಡೆ ಕಾರ್ಯಾಚರಣೆ ನಡೆಸಿ 8 ಮಂದಿಯನ್ನು ಬಂಧಿಸಿದೆ.
ಹುಬ್ಬಳ್ಳಿಯ ನೆಹರೂ ಕಾಲೇಜು ಬಳಿ ನಡೆದು ಹೋಗುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣರಿಗೆ ಚೆನ್ನಮ್ಮಾ ಪಡೆ ತಕ್ಕ ಶಾಸ್ತಿ ಮಾಡಿದೆ. ಪ್ರತಿನಿತ್ಯ ಈ ರೋಡ್ ರೋಮಿಯೋಗಳ ಕಾಟದಿಂದ ಯುವತಿಯರು ಬೇಸತ್ತು ಹೋಗಿದ್ರು. ಈ...