ರಾಮನಗರ: ಪ್ರಾಧಾನಮಂತ್ರಿ ಯೋಜನೆಯಲ್ಲಿ ಖುದ್ದು ನರೇಂದ್ರ ಮೋದಿ ಹೆಸರನ್ನು ಕೈಬಿಟ್ಟು ಸಿಎಂ ಹಾಗೂ ಡಿಸಿಎಂ ಭಾವಚಿತ್ರ ಮುದ್ರಿಸೋ ಮೂಲಕ ಜಿಲ್ಲಾಡಳಿತ ಎಡವಟ್ಟು ಮಾಡಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪೋಸ್ಟರ್ ಗಳಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಪೋಸ್ಟರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಜಿಲ್ಲಾಡಳಿತ ಕೈಬಿಟ್ಟಿದೆ. ಜಿಲ್ಲಾಡಳಿತದ ಈ ಎಡವಟ್ಟು ಬಿಜೆಪಿ...
ಬೆಂಗಳೂರು: ರಾಜ್ಯಾದ್ಯಂತ ಓಲಾ, ಊಬರ್ ಗೆ ಮೂಗುದಾರ ಆರ್ ಟಿಒ ಮೂಗುದಾರ ಹಾಕಿದೆ.ಟ್ಯಾಕ್ಸಿ ಸಂಸ್ಥೆಗಳು ನೀಡುತ್ತಿರೋ ಶೇರಿಂಗ್ ಮತ್ತು ಪೂಲಿಂಗ್ ಸೇವೆಗಳನ್ನು ರದ್ದುಗೊಳಿಸಿದೆ.
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆರ್ ಟಿಒ ಇದೀಗ ಓಲಾ ಮತ್ತು ಊಬರ್ ನಲ್ಲಿ ಶೇರಿಂಗ್ ಮತ್ತು ಪೂಲಿಂಗ್ ಸೇವೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಶೇರಿಂಗ್ ಮತ್ತು ಪೂಲಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ...
ಬೆಂಗಳೂರು: ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡಿ. ಹಾಗಂತ ಯಾರೂ ಕೂಡ ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘನೆ ಮಾಡೋದಿಲ್ಲ. ಲೇಟ್ ಆಗ್ತಿದೆ ಯಾರು ಸುಮ್ನೆ ಟೈಮ್ ವೇಸ್ಟ್ ಮಾಡೋರು ಅಂತ ಸುಲಭವಾಗಿ ತೆಗೆದುಕೊಳ್ಳೋರಿಗೆ ಇನ್ನುಮುಂದೆ ಟ್ರಾಫಿಕ್ ಪೊಲೀಸರು ಸರಿಯಾಗಿಯೇ ಬರೆ ಹಾಕೋದಕ್ಕೆ ಕಾಯ್ತಾಯಿದ್ದಾರೆ.
ರಾಜ್ಯ ಸರ್ಕಾರ ಇದೀಗ ಸಂಚಾರಿ...
ಬೀದರ್: ಕಾವೇರಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ ಅದು ಪ್ರಾಧಿಕಾರಕ್ಕೆ ಬಿಟ್ಟ ವಿಷಯ ಅಂತ ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ ಮಾತ ನಾಡಿದ ಸಿಎಂ, ಕಾವೇರಿ ನದಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ. ಇದಕ್ಕೆ ಅಂತ ಕಾವೇರಿ ಪ್ರಾಧಿಕಾರ ಇದೆ. ಕಾವೇರಿ ಪ್ರಾಧಿಕಾರದ ಅನುಮತಿ...
ಬಾಗಲಕೋಟೆ: ರಸ್ತೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದ ಪೂಜೆ ವೇಳೆ ತಿಲಕ ಇಡಲು ಬಂದ ವ್ಯಕ್ತಿಯನ್ನು ಸಿದ್ದರಾಮಯ್ಯ ತಡೆದೇಬಿಟ್ರು.
ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಗೆ ತೆರಳಿ ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಾದಾಮಿ ತಾಲೂಕಿನ ಚಿಮ್ಮನಕಟ್ಟಿಯಲ್ಲಿ ರಸ್ತೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ನಡೆದ ಪೂಜೆ ವೇಳೆ ಹಣೆಗೆ ನಾಮ ಇಡಲು ಬಂದ ವ್ಯಕ್ತಿಯನ್ನು ಸಿದ್ದರಾಮಯ್ಯ...
ನವದೆಹಲಿ: ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಸುಮಲತಾ ಸದಾ ಮಂಡ್ಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಕ್ಷೇತ್ರದ ಯೋಜನೆಗಳ ವ್ಯಾಪ್ತಿಗೆ ಬರುವ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇಂದು ನವದಹೆಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್...
ಬಾಗಲಕೋಟೆ: ಬಾದಾಮಿಗೆ ಭೇಟಿ ನೀಡಿದ್ದ ವೇಳೆ ಶೂ ಎತ್ತಿಕೊಡಲು ಪಕ್ಷದ ಮುಖಂಡ ಮುಂದಾದಾಗ ಮಾಧ್ಯಮದವರನ್ನು ನೋಡಿದ ಸಿದ್ದರಾಮಯ್ಯ ಆತನನ್ನು ತಡೆದು ತಾವೇ ಶೂ ಹಾಕಿಕೊಂಡ ಪ್ರಸಂಗ ನಡೆಯಿತು.
ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿಯೇ ಬಿಚ್ಚಿಟ್ಟಿದ್ದ ತಮ್ಮ ಶೂವನ್ನು ಹಾಕಿಕೊಳ್ಳಲು ಮುಂದಾದರು. ಆ ವೇಳೆ ಏಕಾಏಕಿ ಅಲ್ಲಿಗೆ ಬಂದ ಪಕ್ಷದ ಮುಖಂಡ...
ಮಂಡ್ಯ: ಮಂಡ್ಯ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವನ್ನು ನಿವಾರಿಸುವಂತೆ ಕಳೆದ 6 ದಿನಗಳಿಂದ ನಡೆಯುತ್ತಿರುವ ಕಾವೇರಿ ಮುಷ್ಕರಕ್ಕೆ ಸಂಸದೆ ಸುಮಲತಾ ಬೆಂಬಲ ನೀಡಿದ್ದಾರೆ.
ಈ ಹೋರಾಟದ ಬಗ್ಗೆ ಇದೀಗ ಟ್ವೀಟ್ ಮಾಡಿರೋ ಸಂಸದೆ ಸುಮಲತಾ, ಕೆಆರ್ ಎಸ್ ಮತ್ತು ಹೇಮಾವತಿ ನದಿ ಅಚ್ಚುಕಟ್ಟು ವ್ಯಾಪ್ತಿಯ...
ರಾಯಚೂರು: ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಹೋಗುವ ಮಾರ್ಗ ಮಧ್ಯೆ ವೈಟಿಪಿಎಸ್ ಸಿಬ್ಬಂದಿ ಮೇಲೆ ಎಗರಾಡಿದನ್ನು ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಗ್ರಾಮವಾಸ್ತವ್ಯಕ್ಕೆ ಹೊರಟಿದ್ದ ಸಿಎಂ ಕುಮಾರಸ್ವಾಮಿಯವರು ಪ್ರಯಾಣಿಸುತ್ತಿದ್ದ ಬಸ್ಸನ್ನು ವೈಟಿಪಿಎಸ್ ಸಿಬ್ಬಂದಿ ತಮ್ಮ ಅಹವಾಲು ನೀಡೋ ಸಲುವಾಗಿ ತಡೆದಿದ್ರು. ಇದಕ್ಕೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿ ಅವರ ಮೇಲೆ ಆಕ್ರೋಶ ಹೊರಹಾಕಿದ್ದಕ್ಕೆ ಸಿಎಂ ಇದೀಗ ಸಮಜಾಯಿಷಿ ನೀಡಿದ್ದು, ನಾನು ಮಾಡಿದ್ದ...
ರಾಯಚೂರು: ಅಹವಾಲು ನೀಡೋಕೆ ಬಂದ ಜನರ ಮೇಲೆ ಸಿಎಂ ಕುಮಾರಸ್ವಾಮಿ ಕೂಗಾಡಿದ್ದಾರೆ. ವೋಟ್ ಮಾತ್ರ ಮೋದಿಗೆ, ಕೆಲಸಕ್ಕೆ ನಾನು ಬೇಕಾ ಅಂತ ಸಿಡಿಮಿಡಿಕೊಂಡು ಜನರನ್ನೇ ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲಾ ವರ್ಗದ ಜನರನ್ನು ತಲುಪಬೇಕು ಅನ್ನೋ ಉದ್ದೇಶದಿಂದ ಸಿಎಂ ನಡೆಸ್ತಿರೋ ಗ್ರಾಮವಾಸ್ತವ್ಯ ಇದೀಗ ಅರ್ಥ ಕಳೆದುಕೊಂಡಂತಾಗಿದೆ
ಸಿಎಂ ಎರಡನೇ ದಿನದ ಗ್ರಾಮವಾಸ್ತವ್ಯ ಕೈಗೊಳ್ಳುತ್ತಿದ್ದಂತೆಯೇ ಅದ್ಯಾಕೋ ಸಹನೆ ಕಳೆದುಕೊಂಡಿದ್ದಾರೆ....