Kashmir Election Result: ಕಾಶ್ಮೀರ ವಿಧಾನಸಭಾ ಎಲೆಕ್ಷನ್ ರಿಸಲ್ಟ್ ಬಂದಿದ್ದು, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಗೆಲುವು ಸಾಧಿಸಿದ್ದು, ಓಮರ್ ಅಬ್ದುಲ್ಲಾ ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ ಓಮರ್ ಅಬ್ದುಲ್ಲಾ ಸಿಎಂ ಆಗಿ ಪದಗ್ರಹಣ ಸ್ವೀಕರಿಸಲಿದ್ದಾರೆ.
https://youtu.be/nZgizSTCRKs
ಇನ್ನು ಕಾಶ್ಮೀರದಲ್ಲಿ ಬಿಜೆಪಿ ಕೇವಲ 29 ಸೀಟ್ ಗೆದ್ದಿದ್ದು, ಆಡಳಿತದ ಚುಕ್ಕಾಣಿ ಬಿಜೆಪಿಯ ಕೈತಪ್ಪಿದೆ. ಕಾಶ್ಮೀರದಲ್ಲಿ ಆರ್ಟಿಕಲ್...
National Political News: ಹರ್ಯಾಣಾ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿದ್ದು, ಇಲ್ಲಿನ ಜುಲಾನಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ, ಕುಸ್ತಿಪಟು, ಕಾಂಗ್ರೆಸ್ ಅಭ್ಯರ್ಥಿ ವಿನೀಶ್ ಫೋಗಟ್ ಗೆಲುವು ಸಾಧಿಸಿದ್ದಾರೆ.
ಜುಲಾನಾದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಯೋಗೇಶ್ ಬೈರಾಗಿ, ಆಪ್ನ ಅಭ್ಯರ್ಥಿ ಮಾಜಿ ವೃತ್ತಿಪರ ಕುಸ್ತಿಪಟು ಕವಿತಾ ದಲಾಲ್ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಜನರ...
Delhi News: ಸೈಬರ್ ವಂಚಕರ ಮಾತು ಕೇಳಿ ಶಾಲಾ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೆಹಲಿಯ ಆಗ್ರಾದಲ್ಲಿ ನಡೆದಿದೆ.
ಆಗ್ರಾದಲ್ಲಿ ಮಾಲತಿ ಶರ್ಮಾ ಎಂಬ ಮಹಿಳೆ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ಕಿಡಿಗೇಡಿಗಳು ಆಕೆಗೆ ಕಾಲ್ ಮಾಡಿ, ನಿಮ್ಮ ಮಗಳ ಲೈಂಗಿಕ ಹಗರಣದ ವೀಡಿಯೋ ನಮ್ಮ ಬಳಿ ಇದೆ. ನೀವು ದುಡ್ಡು ಕೊಡದಿದ್ದಲ್ಲಿ, ನಾವು...
Bollywood news: ಸಿನಿಮಾ ಮಂದಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತಲೇ ಇರುತ್ತೆ. ಅವರು ನಿಂತರೂ ಸುದ್ದಿ. ಕುಂತರೂ ಸುದ್ದಿ. ಅಷ್ಟೇ ಯಾಕೆ ಅವರ ಕಾರು, ಹಾಕುವ ಶೂ, ಧರಿಸುವ ಡ್ರೆಸ್ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತೆ. ಇನ್ನು, ಸಣ್ಣಪುಟ್ಟ ವಿವಾದಗಳೇನಾದರೂ ಆಗಿಬಿಟ್ಟರೆ, ಮುಗಿದೇ ಹೋಯ್ತು. ಟ್ರೋಲ್ ಕಟ್ಟಿಟ್ಟ ಬುತ್ತಿ. ಈಗ ಬಾಲಿವುಡ್ ನಟರೊಬ್ಬರ ಕಾಲಿಗೆ ಗುಂಡೇಟು...
Bollywood News: ಭಾರತೀಯ ಚಿತ್ರರಂಗ ಕಂಡ ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 8 ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಥುನ್ ಚಕ್ರವರ್ತಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಘೋಷಣೆ ಕುರಿತಂತೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ...
Kerala News: ಕಾರ್ನಲ್ಲಿ ಬಳಸುವ ಏರ್ಬ್ಯಾಗ್ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಬಳಸಲಾಗುವ ವಸ್ತು. ಆದರೆ ಅದೇ ಏರ್ಬ್ಯಾಗ್, ಪುಟ್ಟ ಕಂದಮ್ಮನ ಸಾವಿಗೆ ಕಾರಣವಾಗಿದೆ.
https://youtu.be/Vsx8ooidBrM
ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಾಾರು, ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಏರ್ಬ್ಯಾಗ್ ಓಪನ್ ಆಗಿದೆ. ಮುಂದಿನ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ಎರಡು ವರ್ಷದ ಮಗು, ಏರ್...
Madhya Pradesh: ಮಧ್ಯಪ್ರದೇಶದ ಪ್ರಸಿದ್ಧ ದೇವಸ್ಥಾನ, 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.
https://youtu.be/ieBC6fdoOEs
ಧಾರಾಕಾರ ಮಳೆಯಿಂದಾಗಿ ಉಜ್ಜಯಿನಿ ಮಹಾಕಾಲ ದೇವಸ್ಥಾನದ ಹೊರಭಾಗದ ಮಹಾಗಣೇಶ ಮಂದಿರದ ಗೋಡೆ ಕುಸಿದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtu.be/mRiDfyEFU_0
ಗೋಡೆ ಕುಸಿದ ಪರಿಣಾಮವಾಗಿ ಕೆಲವರು ಗೋಡೆಯಡಿ...
Ujjain News: ಭಾರತ ರುಚಿ ರುಚಿಯಾದ ತಿಂಡಿಗಳಿಂದಾನೇ ಫೇಮಸ್ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ತಿಂಡಿಗಳು ಸಖತ್ ಫೇಮಸ್ ಇದ್ದು, ಎಲ್ಲ ತಿಂಡಿಗಳ ರುಚಿ ಸವಿಯಲು ಒಂದು ಜನ್ಮವೇ ಬೇಕಾಗಬಹುದು. ಆದರೆ ಕೆಲವರು ಆರೋಗ್ಯಕರ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡಿಕೊಂಡಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಆಹಾರ ಸೇವಿಸಿದರೆ, ಆರೋಗ್ಯ...
Bollywood News: ಹಿಂದಿಯ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಆಗಿರುವ ಬಿಯರ್ ಬೈಸೆಪ್ಸ್ ಎಂಬ ಚಾನೆಲ್ ಹ್ಯಾಕ್ ಆಗಿದೆ. ರಣ್ಬೀರ್ ಅಲ್ಲಾಬಾಡಿಯಾ ಎಂಬ ಯುಟ್ಯೂಬರ್ ಈ ಪಾಡ್ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರಲ್ಲಿ ಮಹಾರಾಷ್ಟ್ರ ಸಿಎಂ ಆಗಿರುವಂಥ ಏಕನಾಥ್ ಶಿಂಧೆಯಿಂದ ಹಿಡಿದು, ದೊಡ್ಡ ದೊಡ್ಡ ಬಾಲಿವುಡ್ ಸೆಲೆಬ್ರಿಟಿಸ್. ರಾಜ ವಂಶಸ್ಥರೆಲ್ಲ ಸಂದರ್ಶನ ನೀಡಿದ್ದಾರೆ.
https://youtu.be/SBlXDmyatBs
ಆದರೆ ಈ ಚಾನೆಲ್ ಇದೀಗ...
Bengaluru News: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನವಾಗಿದೆ. ಅನೆಕಲ್ ತಾಲೂಕಿನ ಜಿಗಣಿಯಲ್ಲಿದ್ದ ಶಂಕಿತ ಉಗ್ರನನ್ನು ಅಸ್ಸಾಂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
https://youtu.be/SBlXDmyatBs
ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬಂಧಿತ ಆರೋಪಿಯಾಗಿದ್ದು, ಉಲ್ಫಾ ಸಂಘಟನೆಗೆ ಸೇರಿದ ಉಗ್ರ ಅಂತಾ ಅಂದಾಜಿಸಲಾಗಿದೆ. ಗುವಾಹಟಿಯಲ್ಲಿ 5 ಐಇಡಿ ಬಾಂಬ್ ಇಟ್ಟು, ಕುಟುಂಬ ಸಮೇತನಾಗಿ ಬೆಂಗಳೂರಿಗೆ ಬಂದು, ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ.
https://youtu.be/kn-iwdQutS8
ಗುವಾಹಟಿಯಲ್ಲಿ ಈತ...