Friday, October 9, 2026

ರಾಷ್ಟ್ರೀಯ

ಟ್ಯಾಕ್ಸ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ: 12 ಲಕ್ಷ ಸಂಬಳದವರೆಗೆ ಟ್ಯಾಕ್ಸ್ ಇಲ್ಲ

Budget News: ಇಂದು 2025ರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಟ್ಯಾಕ್ಸ್ ಕಟ್ಟುವ ಜನರಿಗೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಮಟ್ಟಿಗಿನ ತಲೆಬಿಸಿ ಕಡಿಮೆ ಮಾಡಿದ್ದು, 12 ಲಕ್ಷ ಸಂಬಳ ಇರುವವರು ಟ್ಯಾಾಕ್ಸ್ ಕಟ್ಟುವ ಅಗತ್ಯವಿಲ್ಲ. ಮತ್ತು ಯಾರಿಗೆ ವಾರ್ಷಿಕ ಆದಾಯ 12 ಲಕ್ಷಕ್ಕೂ...

ಹಳೆಯ ವೀಡಿಯೋವನ್ನು ಶೇರ್ ಮಾಡಿ, ಕುಂಭಮೇಳದಲ್ಲಿ ಕಲ್ಲು ತೂರಾಟವೆಂದು ಹೇಳಿದ ಕಿಡಿಗೇಡಿಗಳು

Kannada Fact check: ಕೇಸರಿ ಬಟ್ಟೆ ಧರಿಸಿದ ಕೆಲವು ವ್ಯಕ್ತಿಗಳು ಮತ್ತು ಸಾಮಾನ್ಯ ಉಡುಪು ಧರಿಸಿದ ಇನ್ನೊಂದು ವ್ಯಕ್ತಿಗಳ ಗುಂಪು, ಒಬ್ಬರ ಮೇಲೊಬ್ಬರು ಕಲ್ಲು, ಇತರೆ ವಸ್ತುಗಳನ್ನು ಎಸೆದು ಜಗಳವಾಡುತ್ತಿರುವ ವೀಡಿಯೋ, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಮತ್ತು ಅದು ಕುಂಭ ಮೇಳದಲ್ಲಿ ನಡೆಯುತ್ತಿರುವ ಕಲ್ಲು ತೂರಾಟವೆಂದು ಹೇಳಲಾಗಿದೆ. ಉತ್ತರಪ್ರದೇಶದ ಪ್ರಯಾಗರಾಜ್‌ದಲ್ಲಿ ಮಹಾಕುಂಭ ಮೇಳ...

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಸಿಎಂ ಯೋಗಿ

Uttara Pradesh News: ನಿನ್ನೆ ಮೌನಿ ಅಮಾವಾಸ್ಯೆ ಇದ್ದ ಕಾರಣ, ಕೋಟಿ ಕೋಟಿ ಜನ ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದವರ ಮನೆಯವರಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಲಾಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾವನ್ನಪ್ಪಿದವರ ಕುಟುಂಬಸ್ಥರಿಗೆ 25 ಲಕ್ಷ...

Kannada Fact Check: ಯೋಗಿ ಆದಿತ್ಯನಾಥ್ ಜೊತೆ ಸೆಲ್ಫಿ ತೆಗೆದುಕೊಂಡ್ರಾ ಅಖಿಲೇಶ್ ಯಾದವ್..?

Kannada Fact Check: ಇತ್ತೀಚಿನ ದಿನಗಳಲ್ಲಿ AI ಬಂದ ಬಳಿಕ ಜನ ತಮಗೆ ಮನಸ್ಸಿಗೆ ಬಂದಂತೆ ಫೋಟೋ ವೀಡಿಯೋ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕೆಲವರು ಅದನ್ನೇ ನೋಡಿ ಸತ್ಯ ಎಂದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಫಾರ್ವರ್ಡ್ ಮಾಡಿ, ಸುಳ್ಳು ಸುದ್ದಿಯನ್ನೇ ಹಬ್ಬಿಸುತ್ತಿದ್ದಾರೆ. ಇದೀಗ ಇಂಥದ್ದೇ ಒಂದು ಸುಳ್ಳು ಸುದ್ದಿ ಬಹಿರಂಗವಾಗಿದ್ದು, ಯೋಗಿ ಆದಿತ್ಯನಾಥ್ ಜೊತೆ...

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ: ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು..?

Uttara Pradesh News: ಉತ್ತರಪ್ರದೇಶದ ಅಲಹಾಬಾದ್‌ನ ದೇವಭೂಮಿ ಪ್ರಯಾಗ್‌ರಾಜ್‌ನಲ್ಲಿ ಕಳೆದ 15 ದಿನಗಳಿಂದ ಮಹಾ ಕುಂಭ ಮೇಳ ನಡೆಯುತ್ತಿದ್ದು, ಕೋಟಿ ಕೋಟಿ ಭಕ್ತರು ಕುಂಭ ಮೇಳಕ್ಕೆ ಬರುತ್ತಿದ್ದಾರೆ. ಅದರಲ್ಲೂ ಇಂದು ಮೌನಿ ಅಮಾವಾಸ್ಯೆ ಇರುವ ಕಾರಣಕ್ಕೆ, ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ. ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದು, ಗಾಯಾಗಳುಗಳನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ಸೇರಿಸಿ,...

ಮುಸ್ಲಿಂ ಜನಸಂಖ್ಯೆ ಏರಿಕೆ ತಡೆಗೆ ಯುಸಿಸಿ ಜಾರಿ ಮಾಡುತ್ತಾ ಬಿಜೆಪಿ..? ಕಾಂಗ್ರೆಸ್‌ ಒಂದು ದೇಶ ಒಂದು ಕಾನೂನು ಒಪ್ಪುತ್ತಾ..?

Political News: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಈ ಹಿಂದಿನ ಕಳೆದ ಎರಡು ಅವಧಿಯಲ್ಲಿ ಹೇಳಿದ್ದ ಕೆಲವು ಕಾನೂನುಗಳನ್ನ ಜಾರಿಗೆ ತರ್ತಾಇದೆ. ಅದರಲ್ಲಿ 370 ಅಂದ್ರೆ ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ಮುಸ್ಲಿಂ ಮಹಿಳೆಯರಿಗಾಗಿ ತ್ರಿವಳಿತಲಾಖ್‌ ನಿಷೇಧ ಮಾಡಿದ್ದು ರಾಷ್ಟ್ರೀಯ...

Web News: ಮುಂಬೈನ ಫೇಮಸ್ ತಿಂಡಿ ವಡಾಪಾವ್ ಕಂಡು ಹಿಡಿದವರು ಯಾರು ಗೊತ್ತಾ..?

Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ವಡಾ ಪಾವ್‌, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು...

ಮಹಾ ಕುಂಭ ಮೇಳದಲ್ಲಿ ಕೆಲವರು ಯಾವ ಯಾವ ಕೆಲಸ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ನೋಡಿ..

Maha Kumbha Mela News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಫೇಕ್ ವೀಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆದರೆ ಕೆಲವು ನಿಜವಾದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಮಹಾ ಕುಂಭ ಮೇಳದಲ್ಲಿ ಜನ ಯಾವ ರೀತಿ ದುಡ್ಡು ಮಾಡುತ್ತಿದ್ದಾರೆ ಅನ್ನೋ ಸತ್ಯಾಸತ್ಯತೆ ಇದು ತೋರಿಸುತ್ತದೆ. ಓರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಏಳುವ ಕೆಲಸ ಮಾಡುತ್ತಿದ್ದು,...

Tech News: ಮಹಾ ಕುಂಭ ಮೇಳದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿದ್ದಾರೆ ನೋಡಿ..

Tech News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಈ ಕುಂಭ ಮೇಳ ಶುರುವಾಗಿದ್ದು, ಬರೀ ಭಾರತದಿಂದ ಅಷ್ಟೇ ಅಲ್ಲದೇ, ದೇಶ ವಿದೇಶಗಳಿಂದಲೂ ಜನ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. 144 ವರ್ಷಕ್ಕೆ ಈ ಮಹಾ ಕುಂಭ ಮೇಳ ಬರುವ ಕಾರಣಕ್ಕೆ, ಈ ಜನ್ಮದಲ್ಲಿ ಕುಂಭ ಮೇಳವನ್ನು ನೋಡಿಬಿಡಬೇಕು. ತ್ರಿವೇಣಿ...

ದೆಹಲಿ ಚುನಾವಣೆ ವೇಳೆಯೇ ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದಾರೆ ಪ್ರಧಾನಿ ಮೋದಿ

Political News: ಮುಂದಿನ ತಿಂಗಳು ಫೆಬ್ರವರಿ 5ರಂದು ದೆಹಲಿಯ ವಿಧಾನಸಭೆ ಚುನಾವಣೆಯಾಗಲಿದ್ದು, ಅದೇ ದಿನ ಪ್ರಧಾನಿ ಮೋದಿ ಅಲಹಾಬಾದ್‌ನ ದೇವಭೂಮಿ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿ, ಅಮೃತ ಸ್ನಾನ ಮಾಡಲಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ ಜನವರಿ 27ರಂದು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಫೆಬ್ರವರಿ 1ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಫೆಬ್ರವರಿ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img