Thursday, June 25, 2026

ಸಿನಿಮಾ

Sandalwood News: ಬಾಳು ಬೆಳಗುಂದಿಗೆ ಬಂತು ಬಿಗ್‌ ಆಫರ್‌ : ಜಾನಪದದ ಬಳಿಕ ಮುಂದೇನು..?

Sandalwood News: ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಹಾಗೂ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ ಅವರಿಗೆ ಜನಪ್ರಿಯ ಸಂಗೀತ ನಿರ್ದೇಶಕರಾಗಿರುವ ಅರ್ಜುನ್‌ ಜನ್ಯ ಬಿಗ್‌ ಆಫರ್‌ ನೀಡಿದ್ದಾರೆ. ಸಂಗೀತ ಪ್ರಿಯರ ಮನ ಮೆಚ್ಚುವಂತೆ ನಿರ್ದೇಶನ ಮಾಡುತ್ತಿರುವ ಅವರು ಇದೀಗ ಉತ್ತರ ಕರ್ನಾಟಕದ ಪ್ರತಿಭೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. https://youtu.be/ssq2sciFfvk ಇನ್ನೂ ಸದ್ಯಕ್ಕೆ...

Sandalwood News: ದರ್ಶನ್ ಫ್ಯಾನ್ಸ್ ತಪ್ಪಿಲ್ಲ! ಕೆಡುಕು ಮಾಡಿದವರಿಗೆ ಒಳ್ಳೇದಾಗಲಿ

Sandalwood News: ಕನ್ನಡ ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಗದ್ದಲ-ಗಲಾಟೆ, ಜಗಳ, ಆರೋಪ-ಪ್ರತ್ಯಾರೋಪಗಳು ನಡೀತಾನೆ ಇರುತ್ತವೆ. ಇತ್ತೀಚೆಗೆ ನಟ ಧನ್ವೀರ್ ಅಭಿನಯದ ವಾಮನ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಸನ್ನ ಥಿಯೇಟರ್ ಧ್ವಂಸ ಮಾಡಿದ ಸುದ್ದಿ ಎಲ್ಲೆಡೆ ಜೋರಾಯ್ತು. ಥಿಯೇಟರ್ ಗೇಟ್, ಗ್ಲಾಸ್ಸು, ಚೇರ್ ಹೀಗೆ ಇನ್ನಿತರೆ ಪರಿಕರಗಳನ್ನೆಲ್ಲ ಧ್ವಂಸ ಮಾಡಲಾಗಿದೆ. ಇದನ್ನೆಲ್ಲ ಮಾಡಿದ್ದು...

Bollywood News: ಸಲ್ಲು ಕೈಲಿ ರಾಮ ಮಂದಿರ ವಾಚ್! ಮುಸ್ಲಿಂ ಧರ್ಮಗುರು ಆಕ್ರೋಶ

Bollywood News: ಎಲ್ಲಾ ಕಡೆ ಜಾತಿ-ಧರ್ಮದ ವ್ಯವಸ್ಥೆ ಕಾಮನ್. ಆ ಜಾತಿ, ಈ ಜಾತಿ, ಧರ್ಮಗಳ ನಡುವೆ ದ್ವೇಷ, ಅಸೂಯೆಯಿಂದಾಗಿ ಅದೆಷ್ಟೋ ಮನಸ್ಸುಗಳು ಛಿದ್ರಗೊಂಡಿವೆ. ಹತ್ಯೆಗಳೂ ನಡೆದಿವೆ. ಈ ಜಾತಿ ವ್ಯವಸ್ಥೆ ಅನ್ನೋದು ಬಹುಶಃ ಭಾರತದಲ್ಲಷ್ಟೇ ಕೋಮು ದ್ವೇಷದ ಖಾಯಿಲೆ ಹೆಚ್ಚಾಗಿದೆಯೇನೋ ಅನ್ಸುತ್ತೆ. ಮನುಷ್ಯ ಹೇಗಿದ್ದರೂ ಕುಹಕವಾಡುವ ಜನ ಇದ್ದೇ ಇರ್ತಾರೆ. ಮನುಷ್ಯತ್ವ ಪರ...

Sandalwood News: ಕೆಟ್ಟ ಮೇಲೆ ಬುದ್ಧಿ ಬಂತಾ? ತಪ್ಪಾಯ್ತು ಅಂದ್ರು ವಿನಯ್

Sandalwood News: ಮಾಡುವ ಮುನ್ನ ಅದು ತಪ್ಪು ಅನ್ನೋದು ಗೊತ್ತಾಗಲ್ಲ. ಒಂದು ವೇಳೆ ಇದು ಸರಿನಾ ತಪ್ಪಾ ಅಂತ ಗೊಂದಲದಲ್ಲಿದ್ದರೂ, ಒಂದೊಮ್ಮೆ ಟ್ರೈ ಮಾಡೋಣ. ಬಂದಿದ್ದು ಆಮೇಲೆ ನೋಡಿಕೊಳ್ಳೋಣ ಅನ್ನೋ ಜಾಯಮಾನ ಕೆಲವರದು. ಈ ಮಾತು ಹೇಳ್ತಾ ಇರೋದು, ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಹೊರಬಂದ ರಜತ್ ಹಾಗು ವಿನಯ್...

Sandalwood News: ಮಚ್ಚೇಶ್ವರರಿಗೆ ಬಿಗ್‌ ರಿಲೀಫ್ : ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಿಗೆ ಜಾಮೀನು

Sandalwood News: ಕೈಯಲ್ಲಿ ಮಚ್ಚು ಹಿಡಿದು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ ರೀಲ್ಸ್‌ ಮಾಡಿ ಜೈಲು ಸೇರಿದ್ದ ಬಿಗ್‌ಬಾಸ್‌ ಮಾಜಿ ಸ್ಟರ್ಧಿಗಳಾದ ರಜತ್‌ ಹಾಗೂ ವಿನಯ್‌ ಗೌಡ ಅವರಿಗೆ ಸದ್ಯ ಬಿಗ್‌ ರಿಲಿಪ್‌ ಸಿಕ್ಕಿದೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಾರಿಯನ್ನು ತಪ್ಪಿಸಿರುವ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ...

Mollywood News: 1 ತಿಂಗಳು 52 ಕೋಟಿ ನಷ್ಟ! ಮಲಯಾಳಂ ರಂಗ ಮಬ್ಬು

Mollywood News: ಸಿನಿಮಾ ಅಂದರೆ ಅದೊಂದು ಅದಮ್ಯ ಉತ್ಸಾಹ. ಹುಮ್ಮಸ್ಸು. ಇದೆಲ್ಲವೂ ನಿಜ. ಸಿನಿಮಾ ವೇರಿಗುಡ್ ಬ್ಯುಸಿನೆಸ್ . ಬಟ್ ಅದನ್ನು ತುಂಬಾ ಜಾಣ್ಮೆಯಿಂದ ಮಾಡಬೇಕಷ್ಟೆ. ಬೇಜವಾಬ್ದಾರಿ, ಅಶಿಸ್ತು, ಅಹಂಕಾರ ಸಿನಿಮಾಗೆ ಆಗಿಬರೋದಿಲ್ಲ. ಆದರೆ, ಯಾವುದೇ ಸಿನಿಮಾರಂಗ ಇರಲಿ, ಅಲ್ಲಿ ನೂರಾರು ಕೋಟಿ ವ್ಯಾಪಾರ ವಹಿವಾಟು ಆಗುತ್ತೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ವ್ಯವಹಾರ...

Sandalwood News: ನಾಲಗೆ ಹರಿಬಿಟ್ಟ ರಕ್ಷಕ್ ಕಾಮಿಡಿ ಪೀಸ್ ಗೆ ಕಂಟಕ!

Sandalwood News: ಅದೇನೋ ಗೊತ್ತಿಲ್ಲ. ಬಿಗ್ ಬಾಸ್ ಮನೆಗೆ ಹೋಗಿ ಬಂದವರೆಲ್ಲರಿಗೂ ಇದೀಗ ಸಂಕಷ್ಟ ಎದುರಾಗುತ್ತಿದೆ. ಒಬ್ಬೊಬ್ಬರೇ ಒಂದೊಂದು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಹೌದು, ರಜತ್ ಮತ್ತು ವಿನಯ್ ಗೌಡ ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಸುದ್ದಿಯಾಗಿದ್ದಾರೆ. ಅದರ ಬೆನ್ನಲ್ಲೆ ಈಗ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ...

Sandalwood News: ಪೊಲೀಸರಿಗೆ ಯಾಮಾರಿಸಿದ ಬಿಗ್‌ಬಾಸ್‌ ಕಂಟೆಸ್ಟೆಂಟ್‌ : ಅಸಲಿ ಬಿಟ್ಟು ನಕಲಿ ಕೊಟ್ರು

Sandalwood News: ಕೈಯಲ್ಲಿ ಲಾಂಗ್‌ ಹಿಡಿದು ರೀಲ್ಸ್‌ ಮಾಡಿ ತಗ್ಲಾಕ್ಕೊಂಡು ಪೊಲೀಸರ ವಿಚಾರಣೆಯ ಬಳಿಕ ಬಿಡುಗಡೆಯಾಗಿದ್ದ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಇನ್ನೂ ಈ ಸ್ಪರ್ಧಿಗಳಾದ ರಜತ್‌ ಹಾಗೂ ವಿನಯ್‌ ಇಬ್ಬರನ್ನೂ ಸಹ ಇಂದು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಅಲ್ಲದೆ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ...

Bigg Boss Kannada: ಬಿಗ್‌ ಬಾಸ್‌ ಸ್ಫರ್ಧಿಗಳಿಗೆ ಬಿಗ್ ಶಾಕ್‌! : ಆಗಿದ್ದೇನು ಗೊತ್ತಾ..?

Political News : ರೀಲ್ಸ್‌ ಹುಚ್ಚಿಗೆ ಬಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ಬಿಗ್‌ ಬಾಸ್‌ 11ರ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರ ವಿರುದ್ಧ ಬಸವೇಶ್ವರ ನಗರದ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇನ್ನೂ ಬಸವೇಶ್ವರದ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಇಬ್ಬರೂ ಕೈಯಲ್ಲಿ ಲಾಂಗ್‌ ಹಿಡಿದು, ಕಣ್ಣಿಗೆ ಕೂಲಿಂಗ್...

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲ ಸೃಷ್ಟಿ.. ಕನ್ನಡತಿ ದಿಶಾ ಸಾಲಿಯಾನ್‌ ಡೆತ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌..!

Bollywood News: ಬಾಲಿವುಡ್‌ ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ಮ್ಯಾನೇಜರ್‌ ಆಗಿದ್ದ ಕನ್ನಡತಿ ದಿಶಾ ಸಾಲಿಯಾನ್‌ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಅಲ್ಲದೆ ಶಿವಸೇನಯ ಉದ್ದವ್‌ ಠಾಕ್ರೆ ಬಣದ ಶಾಸಕ ಆದಿತ್ಯ ಠಾಕ್ರೆ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ದಿಶಾ ತಂದೆ...
- Advertisement -spot_img

Latest News

Yallapura News: ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶಿವರಾಮ್ ಹೆಬ್ಬಾರ್

Yallapura News: ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ...
- Advertisement -spot_img