ದೇವರ ಆಶೀರ್ವಾದವಿರಬೇಕು, ವಿದ್ಯೆ ಬುದ್ಧಿ ಆರೋಗ್ಯ ಆಯಸ್ಸು ಸಿಗಬೇಕು ಎಂದಾದರೆ ಪ್ರತಿನಿತ್ಯ ಕೆಲ ಶ್ಲೋಕಗಳನ್ನ ತಪ್ಪದೇ ಹೇಳಬೇಕು. ಆ ಶ್ಲೋಕಗಳನ್ನ ಯಾವಾಗ ಮತ್ತು ಯಾಕೆ ಹೇಳಬೇಕು..? ಅದರಿಂದಾಗುವ ಪ್ರಯೋಜನವೇನು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮೊದಲನೇಯದಾಗಿ ಬೆಳಿಗ್ಗೆ ಎದ್ದ ಬಳಿಕ ಎರಡು ಕೈ ನೋಡಿಕೊಂಡು ಕರಾಗ್ರೆ ವಸತೆ ಶ್ಲೋಕ ಹೇಳಬೇಕು. ತದನಂತರ ಬಲಗಡೆಗೆ ಮುಖ ಮಾಡಿ...
ಮೇಷ : ಅಧಿಕಾರದಲ್ಲಿ ಬದಲಾವಣೆ ಸಂಭವವಿದೆ. ಕೃಷಿ ಕಾರ್ಯದಲ್ಲಿ ಸಂತಸದ ದಿನಗಳಿವು. ತಾಯಿಗೆ ಸೇವಾ ಶುಶ್ರೂಷೆ. ಮಗನ ವಿದ್ಯಾಲಾಸ್ಯದಿಂದ ಅವಮಾನ ಪ್ರಸಂಗವಿದೆ. ಸಂಚಾರದಲ್ಲಿ ಜಾಗೃತೆ ಇರಲಿ.
ವೃಷಭ : ಕೆಲವೊಂದು ವಿಷಯಗಳಲ್ಲಿ ನಿಮ್ಮ ನಿರ್ಧಾರವನ್ನ ಹೇಳುವ ಮುನ್ನ, ಯೋಚಿಸಿ, ಚಿಂತಿಸಿ, ಮುನ್ನಡೆಯಬೇಕಿದೆ. ಏಕಾಂತದಲ್ಲಿ ಕಾಲ ಕಳೆಯುವುದರಿಂದ ಸಿಗುವ ಸುಖ ನಿಮಗರಿವಾಗಲಿದೆ.
ಮಿಥುನ : ಅವಿವಾಹಿತರು ತಮ್ಮ...
ಮೊದಲು ಚೈನಾ ಆ್ಯಪ್, ನಂತರ ಚೈನಾ ಪ್ರಾಡಕ್ಟ್, ನಂತರ ಚೈನಾ ಟಿವಿ, ಇದೀಗ ಚೈನಾ ರಾಖಿಯನ್ನ ಕೂಡ ಬ್ಯಾನ್ ಮಾಡಿ, ಚೈನಾಗೆ ತಕ್ಕ ಪಾಠ ಕಲಿಸಿದ್ದಾರೆ ಭಾರತೀಯರು. ಚೈನಾದ ಎಲ್ಲಾ ವಸ್ತುಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದ್ದರ ಪರಿಣಾಮವಾಗಿ 4ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ.
ರಕ್ಷಾ ಬಂಧನ ಭಾರತೀಯರ ಹಬ್ಬವಾದ್ರೂ ಕೂಡ ಕೆಲ ರಾಖಿಗಳು ಇಷ್ಟು ವರ್ಷ...
ಈ ಮುಂಚೆಯೇ ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಎರಡು ಪಾರ್ಟ್‌ನಲ್ಲಿ ಮಾಹಿತಿ ನೀಡಿದ್ದೇವು. ಇಂದು ಅದರ ಮುಂದುವರಿದ ಭಾಗದಲ್ಲಿ ಮತ್ತಷ್ಟು ಬ್ಯುಸಿನೆಸ್ ಐಡಿಯಾಗಳನ್ನ ನೀಡಲಿದ್ದೇವೆ.
ಪಿಕೋ ಫಾಲ್: ಸೀರೆ ಉಡದ ನಾರಿಯಿಲ್ಲ ಎಂಬ ಮಾತಿನಂತೆ, ಪ್ರತಿ ಹೆಣ್ಣು ಮಗಳು ಸೀರೆಯಲ್ಲಿ ಅಂದವಾಗಿ ಕಾಣಿಸ್ತಾಳೆ. ಅದರಲ್ಲೂ ಈಗ ವೆರೈಟಿ ವೆರೈಟಿ ಸೀರೆಗಳು...
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 57,117 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರೊಂದಿಗೆ ದೇಶದ ಕೋವಿಡ್ ಸೋಂಕಿತರ ಸಂಖ್ಯೆ 16,95,988 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಇದುವರೆಗೆ 10,94,374 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 5,65,103 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 764 ಮಂದಿ ಸೋಂಕಿತರು...
ನಾವು ನಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳೋಕ್ಕೆ ಬಳಸೋ ವಸ್ತುಗಳಲ್ಲಿ ರೋಸ್ ವಾಟರ್ ಕೂಡಾ ಒಂದು. ಇವತ್ತು ನಾವು ರೋಸ್ ವಾಟರ್‌ನಿಂದ ತ್ವಚೆಯ ಸಮಸ್ಯೆಯನ್ನ ಹೇಗೆ ನಿವಾರಿಸಿಕೊಳ್ಳಬಹುದು ಅನ್ನೋಬಗ್ಗೆ ತಿಳಿದುಕೊಳ್ಳೋಣ.
ಸ್ಪ್ರೇ ಬಾಟಲ್‌ನಲ್ಲಿ ರೋಸ್ ವಾಟರ್ ಹಾಕಿ, ದಿನಕ್ಕೆ ಎರಡರಿಂದ ಮೂರು ಬಾರಿ ರೋಸ್ ವಾಟರನ್ನ ಮುಖಕ್ಕೆ ಸ್ಪ್ರೇ ಮಾಡಿಕೊಂಡರೆ ಇನ್‌ಸ್ಟಂಟ್ ರಿಫ್ರೆಶ್‌ಮೆಂಟ್ ಸಿಗುತ್ತದೆ.
https://youtu.be/wYHjFtr5Mws
ಒಂದು ಸ್ಪೂನ್ ಅರಿಷಿನ...
ಮನೆಯಲ್ಲಿ ಖುಷಿಯ ವಾತಾವರಣವಿರಬೇಕು. ದುಡ್ಡಿನ ಸಮಸ್ಯೆ ಇರಬಾರದು, ಕಲಹವಾಗಬಾರದು ಎಂದಾದರೆ ನೀವು ದೀಪ ಹಚ್ಚು ವೇಳೆ ಆ ದೀಪದಲ್ಲಿ ಒಂದು ವಸ್ತುವನ್ನು ಹಾಕಬೇಕು. ಯಾವುದು ಆ ವಸ್ತು , ಯಾಕೆ ಆ ವಸ್ತುವನ್ನು ದೀಪ ಹಚ್ಚುವ ಸಂದರ್ಭದಲ್ಲಿ ಹಾಕಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಹಿಂದೂಗಳ ಮನೆಯಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಂಜೆ ವೇಳೆ ದೀಪ...
ಒಂದು ಕಡೆ ದುಡಿದ ದುಡ್ಡು ಕೈಯಲ್ಲಿ ನಿಲ್ಲುತ್ತಿಲ್ಲ. ಇನ್ನೊಂದೆಡೆ ಅಂದುಕೊಂಡ ಕೆಲಸ ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಮನೆಯಲ್ಲಿ ಜಗಳ. ಒಟ್ಟಿನಲ್ಲಿ ಮನಶಾಂತಿ ಅನ್ನೋದೇ ಇಲ್ಲಾ ಅನ್ನೋದು ನಿಮ್ಮ ಸಮಸ್ಯೆ ಆಗಿದ್ದರೆ ಅಂಥ ಸಮಸ್ಯೆಗೆ ಪರಿಹಾರ ಹೇಗೆ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.
ಶುಕ್ರವಾರದ ದಿನ ಯಾವುದಾದರೂ ದೇವಿ ದೇವಸ್ಥಾನ ಅಂದ್ರೆ ದುರ್ಗಾದೇವಿ,...
ಈ ಮೊದಲು ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ವೆಬ್‌ಸೈಟ್ ರೈಟರ್: ನಿಮಗೆ ಕೆಲ ವಿಷಯಗಳ ಬಗ್ಗೆ ಅಥವಾ ಪ್ರತಿದಿನ ಬರುವ ನ್ಯೂಸ್‌ಗಳ ಬಗ್ಗೆ ಆರ್ಟಿಕಲ್ ಬರೆದು ಅಭ್ಯಾಸವಿದ್ದರೆ ನೀವು ವೆಬ್‌ಸೈಟ್ ರೈಟರ್ ಆಗಬಹುದು. ನಿಮ್ಮದೇ ವೆಬ್‌ಸೈಟ್...
ಹೆಣ್ಣಿನ ಜೀವನ ಮದುವೆಯ ಮುಂಚೆ ಒಂದು ರೀತಿ ಇದ್ದರೆ ಮದುವೆಯ ಬಳಿಕ ಒಂದು ರೀತಿ ಇರುತ್ತದೆ. ಮದುವೆಯ ಮುಂಜೆ ಜೀವನ ಎಂಜಾಯ್ ಮಾಡುವಷ್ಟು ಸಮಯ ಮದುವೆಯ ಬಳಿಕ ಇರುವುದಿಲ್ಲ. ಗಂಡ ಮಕ್ಕಳು ಅತ್ತೆ ಮಾವ ಇವರೆಲ್ಲರ ಕಾಳಜಿ ಮಾಡುವುದರಲ್ಲಿಯೇ ಆಕೆಯ ಸಮಯ ಕಳೆದು ಹೋಗುತ್ತದೆ. ಆದ್ರೆ ಇದೇ ಸಮಯದಲ್ಲಿ ಕೆಲ ಹೊತ್ತು ತನಗಾಗಿ ಮೀಸಲಿಟ್ಟರೆ,...