Thursday, September 24, 2026

ಜಿಲ್ಲಾ ಸುದ್ದಿಗಳು

ಬುಕ್‌ವರ್ಮ್‌ʼ ಗೆ ನುಗ್ಗಿದ ನೀರು! 14 ಲಕ್ಷ ಮೌಲ್ಯದ ಪುಸ್ತಕಗಳು ನೀರುಪಾಲು.

ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರತಿಷ್ಠಿತ ಜನಪ್ರಿಯ ಪುಸ್ತಕ ಅಂಗಡಿ ‘ಬುಕ್‌ವರ್ಮ್’ಗೆ ನೀರು ನುಗ್ಗಿದೆ. ನೋಡ ನೋಡುತ್ತಲೇ ಅಂಗಡಿಯೊಳಗೆ ನೀರು ಆವರಿಸಿ ಸಾವಿರಾರು ಪುಸ್ತಕಗಳಿಗೆ ಹಾನಿಯುಂಟಾಗಿದೆ. ಅಕಸ್ಮಾತ್ ಸುರಿದ ಮಳೆಯಿಂದ ಅಂಗಡಿಯೊಳಗೆ ನೀರು ತುಂಬಿ, ಶೆಲ್ಫ್‌ಗಳಲ್ಲಿ ಇಟ್ಟಿದ್ದ ಸುಮಾರು 4,000 ರಿಂದ 5,000 ಪುಸ್ತಕಗಳು ಹಾನಿಗೊಂಡಿವೆ. ಮಳೆಯಿಂದ ಉಂಟಾದ...

ಮಳೆಯಲ್ಲಿ ಕೊಚ್ಚಿಕೊಂಡು ಹೋದ ಹೆಂಡತಿಯ ಬಂಗಾರ!

ಬುಧವಾರ ಬೆಂಗಳೂರಿನಲ್ಲಿ ಸುರಿದ ಭಾರಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ, ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದ ರೈತನೊಬ್ಬನ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ನೆಲಸಮವಾಗಿದೆ. ಕೃಷ್ಣಪ್ಪ ಅವರಿಗೆ ಸೇರಿದ ಈ ತೋಟದಲ್ಲಿ ಸುಮಾರು 3,000 ಬಾಳೆಗಿಡಗಳಿದ್ದವು ಎಂದು ಹೇಳಲಾಗಿದೆ. ತೋಟ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಫಸಲು ಬಿಡುವ ಹಂತದಲ್ಲಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸುಮಾರು ₹8...

ಬೆಂಗಳೂರು ಅಸ್ತವ್ಯಸ್ತ! ಇಂದೂ ಮುಂದುವರೆಯಲಿದೆ ವರುಣನ ಆರ್ಭಟ.

ಬುಧವಾರ ಸುರಿದ ಭಾರಿ ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಮಳೆಯು ಬೆಂಗಳೂರು ನಗರದಲ್ಲಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಇನ್ನೂ ಮೇ 1ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ (IMD) ಪ್ರಕಾರ, ಇಂದು ಕೂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ನಗರವಾಸಿಗಳು...

ನಿನ್ನೆ ರಾತ್ರಿ ಮಳೆ ಹಾಗೂ ಬಿರುಗಾಳಿಗೆ ತಣ್ಣಗಾದ ವಿವಿ ಸಂಭ್ರಮ.

ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ‘ನವ ವಸಂತ ಯುವಸಂಭ್ರಮ’ ಕಾರ್ಯಕ್ರಮಕ್ಕೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿ ಅಡ್ಡಿಯಾಗಿದ್ದು, ಕಾರ್ಯಕ್ರಮಕ್ಕೆ ನಿರ್ಮಿಸಿದ್ದ ಬೃಹತ್ ವೇದಿಕೆ ಪೆಂಡಾಲ್ ಸಂಪೂರ್ಣವಾಗಿ ನೆಲಸಮವಾಗಿದ್ದು. ಯುವ ಸಂಭ್ರಮಕ್ಕೆ ಮಳೆ ಬ್ರೇಕ್‌ ಹಾಕಿದೆ. ಏಪ್ರಿಲ್ 29ರ ರಾತ್ರಿ ರಾಜ್ಯದ ಹಲವೆಡೆ ಮಳೆಯ ಅಬ್ಬರದ ನಡುವೆ ಮಂಡ್ಯದಲ್ಲಿಯೂ ತೀವ್ರ ಗಾಳಿ ಸಹಿತ ಮಳೆ...

ಕಳ್ಳತನ ಸೀರೀಸ್: ಗದಗ ಪೊಲೀಸರ ಬಲೆಗೆ ಬಿದ್ದ 11 ಅಂತರ್ ಜಿಲ್ಲಾ ಆರೋಪಿಗಳು.

ಗದಗ ಪೊಲೀಸರು ಅಂತರ್ ಜಿಲ್ಲಾ ಕಳ್ಳರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಹಲವು ಜಿಲ್ಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಈ 11 ಆರೋಪಿಗಳ ಭಾಗವಹಿಸಿದ್ದರು ಎನ್ನುವ ನಿಜಾಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹1,07,87,080 ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 587 ಗ್ರಾಂ ಬಂಗಾರದ...

2023ರಲ್ಲಿ ಪ್ರಕರಣ ದಾಖಲು: 2 ‌ವರ್ಷಗಳ ನಂತರ ಶಿಕ್ಷೆ?

ಗದಗ ರಸ್ತೆಯ ಗಾಂಧಿವಾಡ ಕ್ರಾಸ್‌ನಲ್ಲಿ 2023ರಲ್ಲಿ ಸಂಭವಿಸಿದ ಮಾರಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಳೇಶ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ₹2,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ವಿವರಗಳ ಪ್ರಕಾರ, 2023 ರ ಜುಲೈ 23ರಂದು ಎಸ್‌ಆರ್‌ಎಸ್ ಟ್ರಾವೆಲ್ಸ್ ಸಂಸ್ಥೆಯ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಬಾಳೇಶ...

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ವ್ಯವಸ್ಥೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಕಿಮ್ಸ್ (KMCRI) ಆಸ್ಪತ್ರೆಯಲ್ಲಿ 14 ಹಾಸಿಗೆಗಳಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಹೀಟ್ ಸ್ಟ್ರೋಕ್ ವಿಶೇಷ...

ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 3 ಮಕ್ಕಳು ಸೇರಿ 8 ಮಂದಿ ಸಾವು!

ರಾಜ್ಯದಲ್ಲಿ ವರುಣನ ಆರ್ಭಟ ಆರಂಭವಾಗಿರುವ ನಡುವೆ ಬೆಂಗಳೂರಿನಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಗೋಡೆ ಕುಸಿದು 3 ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಮೊದಲ ಮಳೆಯೊಂದಿಗೆ ವಾತಾವರಣ ತೀವ್ರಗೊಂಡಿದ್ದು, ಈ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ಹಳೆಯ ಗೋಡೆ ಕುಸಿದು 10 ಕ್ಕೂ ಸಾವು ಸಂಭವಿಸಿವೆ. ಈ ದುರ್ಘಟನೆಯಲ್ಲಿ ಬೀದಿ...

ಕೊಳ್ಳೇಗಾಲದ ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಶುರುವಾದ ಗಲಾಟೆ, ಐವರಿಗೆ ಚಾಕುವಿನಿಂದ ಇರಿತ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆರ್‌.ಎಂ. ಕಲ್ಯಾಣ ಮಂಟಪದಲ್ಲಿ ಐವರಿಗೆ ಜಾಕುವಿನಿಂದ ಇರಿದ ಘಟನೆ ನಡೆದಿದೆ. ಮುಸ್ಲಿಂ ಸಮುದಾಯದ ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ನಡೆಸಲು ಸಿದ್ಧವಾಗಿದ್ದವು. ಆದರೆ ಮದುವೆ ಮುನ್ನವೇ ಚಿನ್ನದ ವಿಚಾರಕ್ಕೆ ಇಬ್ಬರ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿದೆ. ವಧುವಿಗೆ ಕೇಳಿದಷ್ಟು ಚಿನ್ನ ಹಾಕಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ...

ಆರೋಗ್ಯಕ್ಕಾಗಿ ಬೆಳಗಿನ ʼವಾಕಿಂಗ್‌ʼ! ಹೋದವರು ಸ್ಮಶಾನ ಸೇರಿದ್ರಾ..?

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಬೀಕರ ಅಪಘಾತ ನಡೆದಿದೆ. ವಾಕಿಂಗ್‌ ಮಾಡುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು 48 ವರ್ಷದ ಶಿವಾನಂದ ಹುಲಕೋಟಿ ಹಾಗೂ 40 ವರ್ಷದ ಅಶೋಕ್ ಸರ್ವಿ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಇಬ್ಬರೂ ಬೆಳಗಿನ ಜಾವ ಅಂಬೇಡ್ಕರ್...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img