Friday, October 9, 2026

ರಾಷ್ಟ್ರೀಯ

31 ನಕ್ಸಲರು ಎನ್ ಕೌಂಟರ್ ಗೆ ಬಲಿ! 2026 ಕ್ಕೆ ಭಾರತ ನಕ್ಸಲ್ ಮುಕ್ತ : ಶಾ

  chhattisgarh : ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 31 ನಕ್ಸಲರು ಹತ್ಯೆಯಾಗಿದ್ದಾರೆ. ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯೊಂದಿಗೆ, ಈ ವರ್ಷ ಇದುವರೆಗೆ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 81 ನಕ್ಸಲರನ್ನು...

prayagraj kumbh mela 300 ಕಿ.ಮೀ, ಟ್ರಾಫಿಕ್ ಜಾಮ್ ! ಕುಂಭಮೇಳದಲ್ಲಿ ಭಕ್ತರ ಪರದಾಟ!

ಜಗತ್ತಿನಲ್ಲೇ ಅತಿ ಉದ್ದದ 300 ಕಿಮೀ ಟ್ರಾಫಿಕ್ ಜಾಮ್! ಇದ್ಯಾವುದಪ್ಪಾ ಇಷ್ಟೊಂದು ಉದ್ದದ ಟ್ರಾಫಿಕ್ ಜಾಮ್ ಎಂಬ ಪ್ರಶ್ನೆ ಕಾಡುತ್ತಲ್ಲವೇ? ಹೌದು, ಇದು ಆಗಿದ್ದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ. ದೇಶವಷ್ಟೇ ಅಲ್ಲ, ಜಗತ್ತೇ ಕುಂಭಮೇಳದ ಜಪ ಮಾಡುತ್ತಿದೆ. ಸದ್ಯ ಎಲ್ಲೆಡೆಯಿಂದ ಪ್ರಯಾಗ್ ರಾಜ್ ನತ್ತ ಜನ ಧಾವಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್...

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಣ್ಯ ಸ್ನಾನ

Political News: ಉತ್ತರಪ್ರದೇಶದ ಅಲಾಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಪೂರ್ಣ ಕುಂಭಮೇಳ ನಡೆಯುತ್ತಿದ್ದು, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಇಂದು ಪ್ರಯಾಗರಾಜ್‌ಗೆ ಆಗಮಿಸಿದ್ದ ದ್ರೌಪದಿ ಮುರ್ಮುರನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಸ್ವಾಗತಿಸಿದರು. ಬಳಿಕ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. 144...

ಮಗನ ಸಾವಿನ ಕಾರಣ ಹುಡುಕಲು ಹೊರಟವರಿಗೆ ಬಿಗ್‌ ಶಾಕ್‌: ಸಹಪಾಠಿಗಳು, ಉಪ ಪ್ರಾಂಶುಪಾಲನ ವಿಕೃತ ಟಾರ್ಚರ್‌

Kerala News: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಜನವರಿ 15 ರಂದು ಮಿಹಿರ್‌ ಎಂಬ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.. ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಲಯಾಳಂ ಸ್ಟಾರ್‌ ನಟರು ಸೇರಿದಂತೆ ಗಣ್ಯರು, ಜನಸಾಮಾನ್ಯರು ಮೃತ ಬಾಲಕನ ಪರ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಿಹಿರ್‌ ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯಲ್ಲೇ ತಾನು...

Uttar Pradesh News: ಹೈ ಹೀಲ್ಸ್ ಚಪ್ಪಲಿ ಕೊಡಿಸದ ಪತಿಯ ವಿರುದ್ಧ ಠಾಣೆ ಮೇಟ್ಟಿಲೇರಿದ ಪತ್ನಿ

Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ ಮಾಡೋದು, ಪೊಲೀಸ್ ಠಾಣೆ ಮೆಟ್ಟಿಲೇರೋದೆಲ್ಲ ಮಾಡುತ್ತಾರೆ. ಆದರೆ ಇಲ್ಲೊಂದು ಕೇಸ್‌ನಲ್ಲಿ ಪತಿ ಹೈ ಹೀಲ್ಸ್ ಕೊಡಿಸಿಲ್ಲವೆಂದು ಕಿರಿಕ್ ಮಾಡಿದ್ದಾಳೆ. ಉತ್ತರಪ್ರದೇಶದಲ್ಲಿ ಪತ್ನಿಯೊಬ್ಬಳು ಪತಿ ತನಗೆ ಹೈಹೀಲ್ಸ್ ಚಪ್ಪಲಿ...

ಮಹಾಕುಂಭ ಮೇಳ ಕಾಲ್ತುಳಿತ ಘಟನೆ ಬಗ್ಗೆ ಯೋಗಿ- ಅಖಿಲೇಶ್ ಆರೋಪ- ಪ್ರತ್ಯಾರೋಪ

Political News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಮೌನಿ ಅಮಾವಾಸ್ಯೆಯ ದಿನ ಕಾಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದಾರೆ. ಇಷ್ಟು ದಿನ ಮಹಾಕುಂಭ ಮೇಳದ ಬಗ್ಗೆ ಒಳ್ಳೆಯ ಸುದ್ದಿಗಳೇ ಹರಡುತ್ತಿದ್ದು, ಕಾಲ್ತುಳಿತದ ಬಳಿಕ ಹಲವು ಆರೋಪಗಳು ಕೇಳಿ ಬರುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿ, ಮಹಾ ಕುಂಭ ಮೇಳದ...

ಕಾಲ್ತುಳಿತ ಸಂಭವಿಸಿದ ಸಾವನ್ನಪ್ಪಿದವರ ಶವವನ್ನು ನದಿಗೆ ಎಸೆಯಲಾಗಿದೆ: ಜಯಾ ಬಚ್ಚನ್ ಗಂಭೀರ ಆರೋಪ

Political News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಕಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದರು. ಹೀಗೆ ಮೃತಪಟ್ಟವರ ಮೃತದೇಹವನ್ನು ನದಿಗೆ ಎಸೆಯಲಾಗಿದೆ ಎಂದು ಸಮಾಜವಾಾದಿ ಪಾರ್ಟಿ ಸಂಸದೆ, ನಟಿ ಜಯಾಬಚ್ಚನ್ ಆರೋಪಿಸಿದ್ದಾರೆ. ಈಗ ದೇಶದ ಅತ್ಯಂತ ಕಲುಶಿತ ನೀರು ಎಲ್ಲಿದೆ ಎಂದು ಕೇಳಿದರೆ, ಎಲ್ಲರ ಬಾಯಲ್ಲೂ ಬರುವ ಉತ್ತರ ಕುಂಭ ಮೇಳ...

ಸಂಗೀತ ಕಾರ್ಯಕ್ರಮದ ವೇಳೆ ಧಿಡೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್

Bollywood News: ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ, ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮದ ವೇಳೆ ಅನಾರೋಗ್ಯವನ್ನು ತಡೆದುಕೊಂಡು ಹಾಡುವಾಗ, ನೋವು ಮಿತಿಮೀರಿ ಹೋಗಿದ್ದು, ಸೋನು ನಿಗಮ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದು, ಅತ್ಯಂತ ಕಷ್ಟದ...

Kannada Fact Check: 2019ರ ಘಟನೆಯನ್ನು ಮಹಾಕುಂಭ ಮೇಳಕ್ಕೆ ಲಿಂಕ್ ಮಾಡಿ ಫೋಟೋ ವೈರಲ್

National News: ಇತ್ತೀಚೆಗೆ ಹಳೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟು, ಇದು ಇತ್ತೀಚಿನ ಫೋಟೋ ಎಂದು, ಇತ್ತೀಚಿನ ಘಟನೆಯೊಂದಿಗೆ ಲಿಂಕ್ ಮಾಡಿ, ವೀಡಿಯೋ, ಫೋಟೋ ಶೇರ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇಂಥ ಸುಳ್ಳು ಸುದ್ದಿಯನ್ನು ಬಯಲು ಮಾಡುವ ಕೆಲಸ ಶಕ್ತಿ ಫ್ಯಾಕ್ಟ್ ಚೆಕ್ (Shakti Publishers) ಮಾಡುತ್ತಿದೆ. 2019ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನಿಂದ ಹಣವನ್ನು ಪಡೆಯುತ್ತಿರುವ...

Central Budget 2025: ಮೊಬೈಲ್, ಕಾರ್ ಸೇರಿ ಹಲವು ಉತ್ಪನ್ನಗಳ ಬೆಲೆ ಇಳಿಕೆ

Central Budget 2025: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಇಂದು 2025ರ ಕೇಂದ್ರ ಬಜೆಟ್ ಮಂಡಿಸಿದ್ದು, ಕೆಲ ವಸ್ತುಗಳ ಬೆಲೆ ಕಡಿಮೆ ಮಾಡಿದ್ದಾರೆ. ಟಿವಿ, ಮೊಬೈಲ್, ಬ್ಯಾಟರಿಗಳ ಮೇಲಿನ ಸುಂಕ ಕಡಿಮೆ ಮಾಡುವ ಕಾರಣಕ್ಕೆ, ಈ ವಸ್ತುಗಳ ದರ ಕಡಿಮೆಯಾಗಲಿದೆ. ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಕೈಗೆಟಕುವಂತೆ ಮಾಡುವ ಸಲುವಾಗಿ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img