News: ಹಿಂದೂಗಳು ತಿಂಡಿ, ಊಟ, ಪ್ರಯಾಣ, ಕೆಲಸ ಎಲ್ಲವನ್ನೂ ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಹಿಂದೂ ಧರ್ಮದ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಎಲ್ಲರೂ ಅಲ್ಲದಿದ್ದರೂ, ಕೆಲವರಾದರೂ, ಹಿಂದೂ ಧರ್ಮದ ಕೆಲವು ಪದ್ಧತಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಒಂದು ಶ್ರಾವಣ ಮಾಸದ ಪದ್ಧತಿ ಆಚರಣೆ. ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಇನ್ನು ಕೆಲವರು ಬೆಳ್ಳುಳ್ಳಿ- ಈರುಳ್ಳಿಯನ್ನೇ...
Kerala News: ಧಾರಾಕಾರ ಮಳೆಯ ಕಾರಣ, ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ, 400ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ವಯನಾಡು ಇದೀಗ, ನರಕ ಸದೃಶವಾಗಿದೆ.
https://youtu.be/BM5XLdMUgoE
ಇಂದು ಪ್ರಧಾನಿ ಮೋದಿ, ಭೂಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಕಲ್ಪಟ್ಟಾ ರಸ್ತೆ ಮಾರ್ಗವಾಗಿ ಚುರಲ್‌ಮಲ್ಗೆ ತಲುಪಿದ ಪ್ರಧಾನಿ ಮೋದಿ, ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ,...
Bollywood News: ಬಾಲಿವುಡ್ ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಇದ್ದಾಗ, ಚಿಕಿತ್ಸೆ ಪಡೆಯುತ್ತಿದ್ದರೆ, ಕೂದಲು ಕತ್ತರಿಸಬೇಕು. ಇಲ್ಲವಾದಲ್ಲಿ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ, ಸರಿಯಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಹೀನಾ ಖಾನ್ ತಾನೇ ಕ್ಯಾಮೆರಾ ಎದುರು ತಲೆ ಬೋಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ...
Political News: ವಯನಾಡಿನ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತ ಪಟ್ಟಿದ್ದ ಕೆಆರ್‌ಪೇಟೆಯ ಕತ್ತರಘಟ್ಟ ಮೂಲದ ಅಜ್ಜಿ-ಮೊಮ್ಮಗ ನಿಹಾಲ್ ಹಾಗೂ ಲೀಲಾವತಿ ಅವರ ಮನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
https://youtu.be/2W664ytuxsU
ಇದೇ ಕುಟುಂಬದ ಮೂರು ಜನರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು...
Movie News: ರಾಹುಲ್ ಗಾಂಧಿ ಸಂಸತ್ತಿಗೆ ಬರುವಾಗ, ಕುಡಿದವರ ಥರ ಕಾಣಿಸುತ್ತಾರೆ, ಡ್ರಗ್ಸ್ ತೆಗೆದುಕೊಂಡವರ ಥರ ಕಾಣಿಸುತ್ತಾರೆ. ಅವರು ಮದ್ಯ ಸೇವಿಸಿದ್ದಾರೋ ಇಲ್ಲವೋ ಅನ್ನೋದನ್ನ ಮೊದಲು ಪರೀಕ್ಷೆ ಮಾಡಿಸಿ, ಬಳಿಕ, ಅವರನ್ನು ಸಂಸತ್ತಿನೊಳಗೆ ಬಿಡಬೇಕು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.
ಸಂಸತ್ ಅಧಿವೇಶನ ಶುರುವಾದಾಗಿನಿಂದ ರಾಹುಲ್ ಗಾಂಧಿ ಪ್ರತಿದಿನ ಒಂದಲ್ಲ ಒಂದು ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ತಮಗೆ...
Bollywood News: ಕೆಲ ದಿನಗಳ ಹಿಂದಷ್ಟೇ ಸಖತ್ ಸದ್ದು ಮಾಡಿದ್ದ ಸುದ್ದಿ ಅಂದ್ರೆ, ಅಂಬಾನಿ ಮನೆ ಮದುವೆ ಸುದ್ದಿ. ಆದರೆ ಕೆಲವು ತಪ್ಪು ತಿಳುವಳಿಕೆಯಿಂದ ಓರ್ವ ನಟಿ, ಅಂಬಾನಿ ಮದುವೆಯಲ್ಲಿ ಊಟ ಮಾಡಿ, ಫುಡ್ ಪಾಯ್ಸನ್ ಆಗಿ, ಆಸ್ಪತ್ರೆ ಸೇರಿದ್ದಳು ಅಂತಾ ಸುದ್ದಿಯಾಗಿತ್ತು. ಆದರೆ, ನಟಿ ಅಪ್ಪ, ಆಕೆ ಅಂಬಾನಿ ಮದುವೆಯಲ್ಲಿ ಊಟ ಮಾಡಿ,...
National News: ಪತಿ ಪತ್ನಿ ಮಧ್ಯೆ ಜಗಳ ನಡೆಯುವುದು ಕಾಮನ್. ಸಿಟ್ಟು ಬಂದಾಗ, ಬಾಯಿ ತಪ್ಪಿ ಏನನ್ನೋ ಮಾತನಾಡಿದಾಗ, ಹೇಳಿದ ಕೆಲಸ ಮಾಡದಿದ್ದಾಗ, ಜವಾಬ್ದಾರಿ ನಿಭಾಯಿಸದಿದ್ದಾಗ, ಹೀಗೆ ಹಲವು ಸಂದರ್ಭದಲ್ಲಿ ಪತಿ ಮೇಲೆ ಪತ್ನಿಗೆ ಪತ್ನಿಯ ಮೇಲೆ ಪತಿಗೆ ಕೋಪ ಬರುತ್ತದೆ. ಜಗಳವಾಗುತ್ತದೆ. ಆ ಜಗಳವನ್ನು ಸರಿಪಡಿಸಿ, ತಾಳ್ಮೆಯಿಂದ ಇದ್ದರೆ, ಜೀವನ ಸುಗಮವಾಗುತ್ತದೆ.
https://youtu.be/n8VRnRxfbD4
ಆದರೆ ಪತಿ...
Kerala News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು, 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂರಕ್ಕೂ ಹೆಚ್ಚು ಜನ, ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.
https://youtu.be/H0gMJgZNLr0
ಇನ್ನು ಗುಡ್ಡ ಕುಸಿದ ಜಾಗದಲ್ಲಿ ಶಾಲೆ ಕೊಚ್ಚಿ ಹೋಗಿದೆ. ಶಾಲೆ ಪೂರ್ತಿ ನೆಲಸಮವಾಗಿದ್ದು, ಚೂರಲ್‌ಮಲ್‌ನಲ್ಲಿ ಈ ಘಟನೆ ನಡೆದಿದೆ. ಇನ್ನು ಗುಡ್ಡ ಕುಸಿದ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ...
Spiritual Story: ನೀವು ಪತಿ-ಪತ್ನಿ ದೇವಸ್ಥಾನ ಅಂದ್ರೆ ಶಿವ-ಪಾರ್ವತಿ, ರಾಮ-ಸೀತೆ, ಇಂಥ ದೇವಸ್ಥಾನದ ಬಗ್ಗೆ ಕೇಳಿರುತ್ತೀರಿ, ಹೋಗಿರುತ್ತೀರಿ. ಇನ್ನು ಅಣ್ಣ ತಂಗಿ ದೇವಸ್ಥಾನವೆಂದರೆ, ಪುರಿ ಜಗನ್ನಾಥ ದೇವಸ್ಥಾನ. ತಾಯಿ ಮಗನ ದೇವಸ್ಥಾನ ಅಂದ್ರೆ, ಗಣಪತಿ ಪಾರ್ವತಿ ದೇವಸ್ಥಾನ ಇಂಥ ದೇವಸ್ಥಾನಗಳು. ಆದ್ರೆ ನೀವು ಯಾವತ್ತಾದರೂ ಅತ್ತೆ-ಸೊಸೆ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಇದು ಎಲ್ಲಿದೆ ಅಂತಾ...
Political News: ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಿಜೆಪಿ ರಾಜ್ಯದ ಜನತೆಗೆ ಚೊಂಬು ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅವರ ಟ್ವೀಟ್ ಇಂತಿದೆ.
ಕೇಂದ್ರ ಸರ್ಕಾರದ 2024-25ನೇ ಸಾಲಿನ ಬಜೆಟ್ ಗೆ ನನ್ನ ಪ್ರತಿಕ್ರಿಯೆ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...